IDBI Bank Recruitment: IDBI ಬ್ಯಾಂಕ್ 600 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು,ಆಸಕ್ತರು ಆನ್ಲೈನ್ idbibank.inಗೆ ಭೇಟಿ ನೀಡಿ ಮೂಲಕ ಇದೇ 30 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ PG ಡಿಪ್ಲೊಮಾ ಇನ್ ಬ್ಯಾಂಕಿಂಗ್ & ಫೈನಾನ್ಸ್ ಕೋರ್ಸ್ (ಪಿಜಿಡಿಬಿಎಫ್) ಮಾಡಬೇಕು. ಕೋರ್ಸ್ ಮುಗಿದ ನಂತರವೇ ಐಡಿಬಿಐನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಬಹುದು.
IDBI Bank Recruitment: ಹುದ್ದೆಗಳ ಸಂಪೂರ್ಣ ವಿವರ

ಇಲಾಖೆ | IDBI Bank |
ಒಟ್ಟು ಹುದ್ದೆಗಳು | 600 ಹುದ್ದೆ |
ಶೈಕ್ಷಣಿಕ ಅರ್ಹತೆ | ಪದವಿ |
ವಯಸ್ಸಿನ ಮಿತಿ | 18 ವರ್ಷದಿಂದ 25 ವರ್ಷಗಳು |
ಅಪ್ಲಿಕೇಶನ್ ಪ್ರಾರಂಭ ದಿನಾಂಕ | 15-09-2023 |
ಅರ್ಜಿಯ ಕೊನೆಯ ದಿನಾಂಕ | 30-09-2023 |
ಅಧಿಕೃತ ವೆಬ್ ಸೈಟ್ | https://www.komul.coop/ |
ಇದನ್ನೂ ಓದಿ: KMF KOMUL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ – KMF KOMUL Recruitment 2023
Educational Qualifications/ ಶೈಕ್ಷಣಿಕ ವಿದ್ಯಾರ್ಹತೆ
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸ್
Age Limits/ ವಯಸ್ಸಿನ ಮಿತಿ
- ಆಗಸ್ಟ್ 31, 2023 ರಂತೆ 21 ರಿಂದ 25 ವರ್ಷಗಳ ನಡುವಿನ ವಯಸ್ಸು. ಗರಿಷ್ಠ ವಯೋಮಿತಿ ಸಡಿಲಿಕೆ SC/ST ಗಳಿಗೆ ಐದು ವರ್ಷಗಳು, OBC ಗಳಿಗೆ ಮೂರು ವರ್ಷಗಳು ಮತ್ತು PwD ಗಳಿಗೆ ಹತ್ತು ವರ್ಷಗಳು.
Application fees/ ಅರ್ಜಿ ಶುಲ್ಕ
- ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. SC/ST/PWD ಅಭ್ಯರ್ಥಿಗಳು ರೂ.200 ಮತ್ತು ಇತರರು ರೂ.1000 ಪಾವತಿಸಬೇಕು.
ಇದನ್ನೂ ಓದಿ: KSET ಪರೀಕ್ಷೆ ನಡೆಸಲು ಅಧಿಸೂಚನೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ತರಬೇತಿ, ಶುಲ್ಕ/ Training, Fees
ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಬಿಎಫ್) ಕೋರ್ಸ್‌ನಲ್ಲಿ ಒಂದು ವರ್ಷದವರೆಗೆ ತರಬೇತಿ ನೀಡಲಾಗುತ್ತದೆ. ಆ ಸಮಯದಲ್ಲಿ ಅಭ್ಯರ್ಥಿಗಳು ಕೋರ್ಸ್ ಶುಲ್ಕವಾಗಿ ರೂ.3,00,000 ಪಾವತಿಸಬೇಕಾಗುತ್ತದೆ. ಬ್ಯಾಂಕ್ ನಿಗದಿಪಡಿಸಿದಂತೆ ಕಂತುಗಳಲ್ಲಿ ಶುಲ್ಕ ಪಾವತಿಸಲು ಅನುಕೂಲತೆ ಇದೆ. IDBI ಬ್ಯಾಂಕ್ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತದೆ. ಅಭ್ಯರ್ಥಿಗಳು ಕೋರ್ಸ್‌ಗೆ ಸೇರುವಾಗ ಮೂರು ವರ್ಷಗಳ ಸೇವಾ ಬಾಂಡ್ ಸಲ್ಲಿಸಬೇಕು.
ಇದನ್ನೂ ಓದಿ: RBI ನಲ್ಲಿ 450 ಹುದ್ದೆಗೆ ಅರ್ಜಿ ಆಹ್ವಾನ
ಸಂಬಳ/ salary
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ (6 ತಿಂಗಳು) ತಿಂಗಳಿಗೆ ರೂ.5000 ನೀಡಲಾಗುತ್ತದೆ. ಇಂಟರ್ನ್‌ಶಿಪ್ (2 ತಿಂಗಳು) ಸಮಯದಲ್ಲಿ ತಿಂಗಳಿಗೆ 15 ಸಾವಿರ ಪಾವತಿಸಲಾಗುತ್ತದೆ. ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ PGDBF ಪ್ರಮಾಣಪತ್ರದೊಂದಿಗೆ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್-O) ಹುದ್ದೆಗೆ ಭರ್ತಿ ಮಾಡಲಾಗುತ್ತದೆ. ಕೆಲಸಕ್ಕೆ ಸೇರುವವರಿಗೆ ವಾರ್ಷಿಕ ರೂ.6.14 ಲಕ್ಷದಿಂದ ರೂ.6.50 ಲಕ್ಷದವರೆಗೆ ವೇತನ ದೊರೆಯಲಿದೆ.
Important links/ಪ್ರಮುಖ ಲಿಂಕುಗಳು
ಇಲಾಖೆಯ ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಹುದ್ದೆಗಳ ನೋಟಿಫಿಕೇಶನ್ ಗಾಗಿ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ ಮಾಡಿ |