UI Movie Review : ಬಹಳ ದಿನಗಳಿಂದ ಕಾಯುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘UI’ ಚಿತ್ರ (UI Movie) ತೆರೆಗೆ ಬಂದಿದೆ. ಮಾಮೂಲಿ ಕಮರ್ಷಿಯಲ್ ಸೂತ್ರಗಳನ್ನ ಬದಿಗಿಟ್ಟು, ತಮ್ಮದೇ ಶೈಲಿಯಲ್ಲಿ ರಿಯಲ್ ಲೈಫ್ ಸಮಸ್ಯೆಗಳನ್ನೇ ಕಥೆಯಾಗಿಸಿ ‘UI’ ಕ್ರಿಯೇಟ್ ಮಾಡಿದ್ದಾರೆ.
ಹೌದು, ಪ್ರತಿ ದೃಶ್ಯದಲ್ಲೂ ಒಂದಲ್ಲಾ ಒಂದು ವಿಚಾರ ಕಾಣಿಸುತ್ತೆ. ಇದನ್ನೆಲ್ಲ ಒಂದೇ ಸಿನಿಮಾದಲ್ಲಿ ಹೇಳಲು ಹೊರಟಿದ್ದರಿಂದ ಓವರ್ ಡೋಸ್ ಆಯ್ತಾ ಎಂತಲೂ ಅನ್ನಿಸುತ್ತೆ. ಚಿತ್ರಕ್ಕೆ 3/5 ಸ್ಟಾರ್ ಸಿಕ್ಕಿದೆ.
ಇದನ್ನೂ ಓದಿ: Rashmika Relationship: ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಇನ್ನು, “ಇದು ಉಪೇಂದ್ರ ವಿಚಾರಗಳ ಓವರ್ ಡೋಸ್” ಎಂದು ಟಿವಿ9 ಕನ್ನಡ ವಿಮರ್ಶಿಸಿ, 5ರಲ್ಲಿ 3 ಸ್ಟಾರ್ ನೀಡಿದೆ. “ಕನ್ಫ್ಯೂಷನ್ ಮುಗಿಯಲ್ಲ, ಸಿನಿಮಾ ಬೋರ್ ಆಗಲ್ಲ,” ಎಂದು ನ್ಯೂಸ್ 18 ಕನ್ನಡ ರಿವ್ಯೂ ಮಾಡಿದೆ. “ಶಕ್ತಿಶಾಲಿ ಫಿಲಾಸಫಿ ಹೇಳಿದ ಉಪೇಂದ್ರ,” ಎಂದು ಟೈಮ್ಸ್ ನೌ ಹೇಳಿದೆ. “ಸ್ವಲ್ಪ ಹೊಸದು.. ಸ್ವಲ್ಪ ಕೆಟ್ಟದ್ದು.. ಮೂರ್ಖರಿಗೆ ಮಾತ್ರ ಚಿತ್ರ,” ಎಂದು ಝೀ ನ್ಯೂಸ್ ತೆಲುಗು ಬರೆದಿದೆ.