ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗದೆ. ಕೆಜಿಎಫ್ 2 ಸಿನಿಮಾದ ಟೀಸರ್ ನೆಟ್ಫ್ಲಿಕ್ಸ್ನಲ್ಲಿ ಸೋರಿಕೆಯಾಗಿದ ಕಾರಣ, ನಟ ಯಶ್ ಅವರ ಜನ್ಮದಿನವಾದ ಇಂದು ಬಿಡುಗಡೆಯಾಗಬೇಕಿದ್ದ ಟೀಸರ್ ಒಂದು ದಿನ ಮುಂಚಿತವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ಅನ್ನು ಟ್ವಿಟರ್ನಲ್ಲಿ ಬಿಡುಗಡೆ ಮಾಡಿದ್ದು, ಸೋಷಿಯಲ್ ಮೀಡಿಯಾವನ್ನು ಶೇಖ್ ಮಾಡುತ್ತಿದೆ.
ಇನ್ನೂ ಟೀಸರ್ ವಿಷಯಕ್ಕೆ ಬಂದರೆ, ಇದು ಕೆಜಿಎಫ್ ಸಿನಿಮಾದ ಮುಂದುವರೆದ ಭಾಗವಾಗಿದ್ದು, ಈ ಸಿನಿಮಾದಲ್ಲಿ ಹೀರೋ ಎಲಿವೇಶನ್ ಸೀನ್ಸ್, ಹೀರೋಯಿನ್ ಗೋಚರತೆ, ಅಧಿರನಾಗಿ ನಟ ಸಂಜಯ್ ದತ್ ಎಂಟ್ರಿ, ಫೈಟಿಂಗ್ ಸೀನ್ಸ್. ಕೊನೆಯಲ್ಲಿ ಯಶ್ ಅಕ್ಷನ್ ಒಂದು ಭಾಗದ ಅಭಿಮಾನಿಗಳಿಗಳು ಫುಲ್ ಖುಷ್ ಅಗಲಿದ್ದಾರೆ.
ಆದರೆ, ಕೆಜಿಎಫ್ನ ಮೊದಲ ಭಾಗ ಯಶಸ್ಸಿಯಾಗಿದ್ಫು, ಇನ್ನೂ ಎರಡನೇ ಭಾಗವಾಗಿ ಕೆಜಿಎಫ್ 2 ಸಿನಿಮಾದ ಮೇಲೆ ನಿರೀಕ್ಷೆಗಳಿವೆ. ಇದಲ್ಲದೆ, ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್ ಮತ್ತು ಟಾಲಿವುಡ್ ತಾರೆ ರಾವ್ ರಮೇಶ್ ಈ ಸಿನಿಮಾದಲ್ಲಿ ಭಾಗವಾಗಲಿಗಿದ್ದಾರೆ. ಚಿತ್ರದ ಶೂಟಿಂಗ್ ಬಹುತೇಕ ಕ್ಲೈಮ್ಯಾಸ್ ಹತ್ತಿರಕ್ಕೆ, ಬರುತ್ತಿರುವುದರಿಂದ, ನಿರ್ಮಾಪಕರು ಕೆಜಿಎಫ್ 2 ಅನ್ನು ಜುಲೈ 30 ರಂದು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆಂದು ಹೇಳಲಾಗಿದೆ.
A promise was once made, that promise will be kept!https://t.co/Bmoh4TQLg8
Wishing Rocking Star @TheNameIsYash a very Happy Birthday.#KGF2Teaser #HBDRockyBhai @VKiragandur @prashanth_neel @hombalefilms @duttsanjay @TandonRaveena @SrinidhiShetty7 @BasrurRavi @bhuvangowda84
— Prashanth Neel (@prashanth_neel) January 7, 2021




