‘ತನಗೆ ಮೋಸವಾಗಿದೆ’ ಎಂದ ಸನ್ನಿ ಲಿಯೋನ್​; ಕಾರಣವೇನು ಗೊತ್ತೇ..?

ಮುಂಬೈ: ‘ತನಗೆ ಮೋಸವಾಗಿದೆ’ ಎಂದು ನಟಿ ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್​ ಅಲವತ್ತುಕೊಂಡಿದ್ದಾರೆ. ಹೌದು, ಖದೀಮನೊಬ್ಬ ನಟಿ ಸನ್ನಿ ಲಿಯೋನ್​ ಅವರ ನಕಲಿ ಪಾನ್​ ಕಾರ್ಡ್​ ಸೃಷ್ಟಿಸಿ ಲೋನ್​ ಪಡೆದುಕೊಂಡಿದ್ದಾನಂತೆ. ಈ ಬಗ್ಗೆ…

sunny leone vijayaprabha

ಮುಂಬೈ: ‘ತನಗೆ ಮೋಸವಾಗಿದೆ’ ಎಂದು ನಟಿ ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್​ ಅಲವತ್ತುಕೊಂಡಿದ್ದಾರೆ.

ಹೌದು, ಖದೀಮನೊಬ್ಬ ನಟಿ ಸನ್ನಿ ಲಿಯೋನ್​ ಅವರ ನಕಲಿ ಪಾನ್​ ಕಾರ್ಡ್​ ಸೃಷ್ಟಿಸಿ ಲೋನ್​ ಪಡೆದುಕೊಂಡಿದ್ದಾನಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಸನ್ನಿ ಲಿಯೋನ್​, ‘ಯಾರೋ ಮೂರ್ಖ ನನ್ನ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್​ ಪಡೆದಿದ್ದು, ಸಿಬಿಲ್​ ಸ್ಕೋರ್​ಗೆ ತೊಂದರೆ ಆಗಿದೆ. ಇಂಡಿಯಾಬುಲ್​ ಸೆಕ್ಯೂರಿಟಿ ಲಿಮಿಟೆಡ್​ನಲ್ಲಿ ಈ ಫ್ರಾಡ್ ನಡೆದಿದೆ’ ಎಂದು ದೂರಿದ್ದಾರೆ.

ಇನ್ನು, ಈ ಟ್ವೀಟ್ ಮಾಡಿದ ಬಳಿಕ ಆ ಸಂಸ್ಥೆ ನಟಿ ಸನ್ನಿ ಲಿಯೋನ್ ಅವರ ಸಮಸ್ಯೆಯನ್ನು ಬಗೆಹರಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.