ರಾಕೇಶ್ ನಾನು ಯೂಸ್ ಮಾಡಿಬಿಟ್ಟಿರೋ ಟಿಶ್ಯೂ!: ಸೋನು ಶ್ರೀನಿವಾಸ್ ಗೌಡ

ಕನ್ನಡ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ರಾಕೇಶ್ ಅಡಿಗ ವಿಚಾರಕ್ಕೆ ಸ್ಫೂರ್ತಿ ಮತ್ತು ಸೋನು ಶ್ರೀನಿವಾಸ್ ಗೌಡ ಕಿತ್ತಾಡಿಕೊಂಡಿದ್ದಾರೆ. ಹೌದು, ಈ ವೇಳೆ ಸೋನು ಗೌಡ, ರಾಕೇಶ್ ಟಿಶ್ಯೂ ಪೇಪರ್…

sonu gouda vijayaprabha news

ಕನ್ನಡ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ರಾಕೇಶ್ ಅಡಿಗ ವಿಚಾರಕ್ಕೆ ಸ್ಫೂರ್ತಿ ಮತ್ತು ಸೋನು ಶ್ರೀನಿವಾಸ್ ಗೌಡ ಕಿತ್ತಾಡಿಕೊಂಡಿದ್ದಾರೆ.

ಹೌದು, ಈ ವೇಳೆ ಸೋನು ಗೌಡ, ರಾಕೇಶ್ ಟಿಶ್ಯೂ ಪೇಪರ್ ಎಂದು ಕರೆದಿದ್ದಾಳೆ. ‘ರಾಕೇಶ್ ನನ್ನ ಹುಡುಗ’ ಎಂದು ಸ್ಫೂರ್ತಿ ಹೇಳಿದ್ದಕ್ಕೆ ಸೋನು ಗೌಡ, ‘ನಾನು ಬಳಸಿ ಬಿಟ್ಟಿರುವ ಟಿಶ್ಯೂ ಯೂಸ್ ಮಾಡ್ತಿದ್ದೀಯಾ?’ ಎಂದಿದ್ದಾಳೆ.

ಈ ಬಗ್ಗೆ ಸ್ಫೂರ್ತಿ ರಾಕೇಶ್ ಅಡಿಗಗೆ ದೂರು ನೀಡಿದ್ದಾಳೆ. ಅದಕ್ಕೆ ಸೋನು ಗೌಡ ಸ್ಪಷ್ಟನೆ ಕೊಟ್ಟಿದ್ದಾಳೆ. ಇದು ಅತಿರೇಕಕ್ಕೆ ಹೋಗುತ್ತದೆ ಎಂದರಿತ ರಾಕೇಶ್ ಅಡಿಗ, ಈ ಟಾಪಿಕ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.