ಒಂದೇ ವೇದಿಕೆಯಲ್ಲಿ ಸ್ಯಾಂಡಲ್ ಕ್ವೀನ್ಸ್ ; ದಾವಣಗೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಮ್ಯಾ, ರಚಿತಾ ರಾಮ್..!

ನಟ ಡಾಲಿ ಧನಂಜಯ್ ನಾಯಕನಾಗಿರುವ ಚಿತ್ರ ಹೆಡ್ ಬುಷ್ 80, 90 ದಶಕದ ಬೆಂಗಳೂರಿನ ಡಾನ್ ಜೈರಾಜ್ ಜೀವನಾಧಾರಿತ ಕಥೆಯಾದ ಕಾರಣ ಚಿತ್ರದ ಬಗ್ಗೆ ಮೊದಲಿನಿಂದಲೂ ಕುತೂಹಲವಿದೆ. ಈ ಹಿನ್ನೆಲೆ ಶೂನ್ಯ ಚೊಚ್ಚಲ ಬಾರಿಗೆ…

Ramya and Rachita Ram

ನಟ ಡಾಲಿ ಧನಂಜಯ್ ನಾಯಕನಾಗಿರುವ ಚಿತ್ರ ಹೆಡ್ ಬುಷ್ 80, 90 ದಶಕದ ಬೆಂಗಳೂರಿನ ಡಾನ್ ಜೈರಾಜ್ ಜೀವನಾಧಾರಿತ ಕಥೆಯಾದ ಕಾರಣ ಚಿತ್ರದ ಬಗ್ಗೆ ಮೊದಲಿನಿಂದಲೂ ಕುತೂಹಲವಿದೆ.

ಈ ಹಿನ್ನೆಲೆ ಶೂನ್ಯ ಚೊಚ್ಚಲ ಬಾರಿಗೆ ಆಕ್ಷನ್-ಕಟ್ ಹೇಳಿರುವ ಹೆಡ್ ಬುಷ್ ಪ್ರಿ-ರಿಲೀಸ್ ಕಾರ್ಯಕ್ರಮ ಇದೇ ಭಾನುವಾರ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದೇ ಮೊದಲ ಬಾರಿಗೆ ಸ್ಯಾಂಡಲ್ ಕ್ವೀನ್ ರಮ್ಯಾ, ರಚಿತಾ ರಾಮ್ ಇಬ್ಬರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಈ ಸ್ಟಾರ್ ನಟಿಯರನ್ನು ಒಂದೇ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.