‘ಅಪ್ಪು’ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್​’: ಎಲ್ಲೆಡೆ ಭರ್ಜರಿ ಪ್ರದರ್ಶನ; ಹೇಗಿದೆ ಸಿನಿಮಾ..?

ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನರ್ ‘ಲಕ್ಕಿಮ್ಯಾನ್’ ಸಿನಿಮಾ ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್‌ ಆಗದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಕಿಮ್ಯಾನ್’ ಸಿನಿಮಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರುವ ನಾಯಕನಿಗೆ (ಕೃಷ್ಣ) ಸಿಗುವ ದೇವರು (ಪುನೀತ್)…

lucky man kannada movie7

ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನರ್ ‘ಲಕ್ಕಿಮ್ಯಾನ್’ ಸಿನಿಮಾ ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್‌ ಆಗದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಲಕ್ಕಿಮ್ಯಾನ್’ ಸಿನಿಮಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರುವ ನಾಯಕನಿಗೆ (ಕೃಷ್ಣ) ಸಿಗುವ ದೇವರು (ಪುನೀತ್) ಮದುವೆಯಾಗಲು 2ನೇ ಅವಕಾಶ ಕೊಡುತ್ತಾರೆ. ಅದನ್ನ ನಾಯಕ ಬಳಸಿಕೊಳ್ಳುತ್ತಾನಾ? ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ತೆರೆಯ ಮೇಲೆ ‘ಅಪ್ಪು’ ಕಾಣುವ ಪ್ರೇಕ್ಷಕ ಖಂಡಿತವಾಗಿಯೂ ಭಾವುಕನಾಗುತ್ತಾನೆ.

ನಗುವೇ ಲಕ್ಕಿಮ್ಯಾನ್’ ಸಿನಿಮಾ ಪ್ಲಸ್ ಪಾಯಿಂಟ್ ಆಗಿದ್ದು, ಅಪ್ಪು ಫೈಟಿಂಗ್, ಡ್ಯಾನ್ಸ್, ಕಾಮಿಡಿ ಬಗ್ಗೆ ಹೇಳಬೇಕಿಲ್ಲ. ಈ ಚಿತ್ರದ ನಾಯಕನಂತೆ ನಿಜಜೀವನದಲ್ಲೂ ಅಪ್ಪುಗೆ ಒಂದು ಚಾನ್ಸ್ ಸಿಗಬೇಕಿತ್ತು ಅನಿಸುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.