ವಿಚ್ವೇದನ ಆದ ನಂತರ ಸಂಜನಾ ಆನಂದ್ ಜೊತೆಗಿನ ಗಾಸಿಪ್‌ಗೆ ಗಾಯಕ ಚಂದನ್ ಶೆಟ್ಟಿ ರಿಯಾಕ್ಷನ್ ಕೊಟ್ಟಿದ್ದಾರೆ.
ಇಷ್ಟು ದಿನ ನಾವು ಒಟ್ಟಿಗೆ ಸ್ಟೇಜ್ ಮೇಲೆ ಕಾಣಿಸಿಕೊಂಡಿರಲಿಲ್ಲ.
ಸಂಜನಾ ಜೊತೆ ನನ್ನ ಮದುವೆ ಆಗುತ್ತೆ ಎಂದೆಲ್ಲಾ ವದಂತಿ ಹಬ್ಬಿಸಿಬಿಟ್ಟಿದ್ದರು.
ನಂಗೆ ಪರಿಚಯದವರು ಒಬ್ಬರು ಕಾಲ್ ಮಾಡಿ, ಏನಪ್ಪಾ.. ಸಂಜನಾ ಜೊತೆ ಮದುವೆ ಅಂತೆ ಅಂದಿದ್ದರು.
ನನಗೆ ಗೊತ್ತಿರದ ವಿಚಾರ ಬೇರೆ ಎಲ್ಲರಿಗೂ ಗೊತ್ತಾಗಿತ್ತು ಎಂದಿರುವ ಚಂದನ್, ಇದಕ್ಕೆ ಫುಲ್‌ಸ್ಟಾಪ್ ಇಡುವಂತೆ ನನಗೆ ಅವರು ಹೇಳಿದ್ದಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.