ಖ್ಯಾತ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ನರೇಶ್ ಅವರು ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ನಟ ನರೇಶ್ಗೆ ಇದು 4ನೇ ಮದುವೆಯಾದರೆ, ಇತ್ತ ನಟಿ ಪವಿತ್ರಾ ಲೋಕೇಶ್ ಗು ಇದು 3ನೇ ಮದುವೆ. ಈ ವಿಚಾರ ಎಲ್ಲರಿಗೂ ಗೊತ್ತಿಲ್ಲ.
ಇನ್ನು, ನಟಿ ಪವಿತ್ರಾ ಲೋಕೇಶ್ ಅವರ ಎರಡನೇ ಪತಿ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ಅವರಿಗೂ ಮುನ್ನ ಸಾಫ್ಟ್ವೇರ್ ಉದ್ಯಮಿಯನ್ನು ಪವಿತ್ರಾ ಲೋಕೇಶ್ ಮದುವೆಯಾಗಿದ್ದರು. ಅವರಿಗೆ ಮಕ್ಕಳು ಕೂಡ ಇವೆ. ಐಷಾರಾಮಿ ಬದುಕಿಗೆ ಆಸೆಪಟ್ಟು ಮೊದಲ ಗಂಡನಿಂದ ಡಿವೋರ್ಸ್ ಪಡೆದಿದ್ದರಂತೆ ನಟಿ ಪವಿತ್ರಾ.
ಇನ್ನು, ನಟಿ ಪವಿತ್ರಾ ಲೋಕೇಶ್ಮ ಗೆ ಕ್ಕಳಿದ್ದರೂ ಓಕೆ ಎಂದು ಆ ಬಳಿಕ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಪವಿತ್ರಾರ ಜತೆ ಸಂಸಾರ ನಡೆಸಿದ್ದರಂತೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.