ಖ್ಯಾತ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ನರೇಶ್ ಮದುವೆ ವಿಚಾರ ಸದ್ದು ಮಾಡುತ್ತಿದೆ.
ಈಗ ನಟಿ ಪವಿತ್ರಾ ಲೋಕೇಶ್ ಮಾಜಿ ಪತಿ ನಟ, ನಿರ್ದೇಶಕ ಸಚೇಂದ್ರ ಪ್ರಸಾದ್, ಪವಿತ್ರಾ ಐಷಾರಾಮಿ ಜೀವನ ಇಷ್ಟಪಡುತ್ತಾಳೆ, ಆ ಜೀವನಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ. ಅವಕಾಶವಾದಿಯಾಗಿರುವ ಆಕೆ ನರೇಶನ 1500 ಕೋಟಿ ಆಸ್ತಿ ಕಬಳಿಸಲು Love ಟ್ರ್ಯಾಕ್ ಶುರುಮಾಡಿದ್ದಾಳೆ. ಹಣಕ್ಕಾಗಿ ಪವಿತ್ರಾ ನನಗೆ ಡಿವೋರ್ಸ್ ನೀಡಿದ್ದಳು. ಇದು ನರೇಶ್‌ಗೆ ಶೀಘ್ರದಲ್ಲೇ ಅರ್ಥವಾಗಲಿದೆ ಎಂದಿದ್ದಾರೆ.
ಇನ್ನು, ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರ ಕಾಮೆಂಟ್‌ಗೆ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment