ತಮ್ಮದೇ ಆದ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh)ತಮಿಳು, ತೆಲುಗು ಸಿನಿಮಾಗಳಲ್ಲೂ ಸಹ ನಟಿಸಿ ಖ್ಯಾತಿ ಗಳಿಸಿದ್ದಾರೆ.
ನಟಿ ಪವಿತ್ರ ಲೋಕೇಶ್ (Pavitra Lokesh) ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ನಟಿಯಾಗಿದ್ದು, ನಟ ಮೈಸೂರು ಲೋಕೇಶ್ ಅವರ ಮಗಳು. ಇವರ ಸಹೋದರ ಕನ್ನಡದ ನಟ ಆದಿ ಲೋಕೇಶ್ .ತನ್ನ 16 ನೇ ವಯಸ್ಸನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಪವಿತ್ರಾ ಲೋಕೇಶ್ ಇಲ್ಲಿಯವೆರೆಗೂ ಸುಮಾರು 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, 2006ರಲ್ಲೀ ತೆರೆಕಂಡ ಕನ್ನಡದ ಚಿತ್ರವಾದ ನಾಯಿ ನೆರಳು ಚಿತ್ರದಲ್ಲಿನ ಅಭಿನಯಕ್ಕಾಗಿ ಇವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಮಕ್ಕಳ ತಂದೆ ಇವರಲ್ಲ..!
ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ..?
ಸದ್ಯ ನಟಿ ಪವಿತ್ರ ಲೋಕೇಶ್ ಅವರು ಎಷ್ಟು ಮದುವೆಯಾಗಿದ್ದಾರೆ. ಅವರಿಗೆ ಎಷ್ಟು ಮಕ್ಕಳಿದ್ದಾರೆ ಎಂಬ ಸುದ್ದಿ ಎಲ್ಲರಿಗು ತಿಳಿದಿಲ್ಲ. ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ನರೇಶ್ (Naresh) ಅವರು ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ನಟ ನರೇಶ್‌ಗೆ ಇದು 4ನೇ ಮದುವೆಯಾದರೆ, ಇತ್ತ ನಟಿ ಪವಿತ್ರಾ ಲೋಕೇಶ್ ಗು ಇದು 3ನೇ ಮದುವೆಯಾಗಿದ್ದು, ಈ ವಿಚಾರ ಎಲ್ಲರಿಗೂ ಗೊತ್ತಿಲ್ಲ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ -ನರೇಶ್ LOVE ಟ್ರ್ಯಾಕ್‌ಗೆ BIG ಟ್ವಿಸ್ಟ್!
ಹೌದು, ಇದಕ್ಕೂ ಮೊದಲು ನಟಿ ವಿತ್ರಾ ಲೋಕೇಶ್ ಸಾಫ್ಟ್ವೇರ್ ಉದ್ಯಮಿಯನ್ನು ಪವಿತ್ರಾ ಲೋಕೇಶ್ ಮದುವೆಯಾಗಿದ್ದರು. ಆ ನಂತರ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ (Suchendra Prasad) ಅವರ ಜೊತೆ ಎರಡನೇ ಮದುವೆಯಾದ್ದರು. ಐಷಾರಾಮಿ ಬದುಕಿಗೆ ಆಸೆಪಟ್ಟು ಮೊದಲ ಗಂಡನಿಂದ ಡಿವೋರ್ಸ್ ಪಡೆದಿದ್ದರಂತೆ ನಟಿ ಪವಿತ್ರಾ. ಈಗ ಪ್ರಸ್ತುತ ಟಾಲಿವುಡ್ ನ ಹಿರಿಯ ನಟ ನರೇಶ್ ಜೊತೆ ನಟಿ ಪವಿತ್ರಾ ಲೋಕೇಶ್ ಮೂರನೇ ಮದುವೆಯಾಗಿದ್ದಾರೆ.
ಇದನ್ನು ಓದಿ: ನರೇಶ್-ಪವಿತ್ರಾ 50 ಕೋಟಿ ರೂ ಡೇಟಿಂಗ್ ಅಗ್ರಿಮೆಂಟ್..!: ಮತ್ತೆ ಸುದ್ದಿಯಾದ ಖ್ಯಾತ ನಟಿ ಪವಿತ್ರಾ ಲೋಕೇಶ್
ನಟಿ ಪವಿತ್ರಾ ಲೋಕೇಶ್ ಎಷ್ಟು ಮಕ್ಕಳು? ತಂದೆ ಯಾರು ?
ನಟಿ ಪವಿತ್ರಾ ಲೋಕೇಶ್ ಎಷ್ಟು ಜನ ಮಕ್ಕಳಿದ್ದಾರೆ. ಆ ಮಕ್ಕಳಿಗೆ ತಂದೆ ಯಾರು ಎಂಬುದು ಕೆಲವರಿಗೆ ಗೊತ್ತಿಲ್ಲ. ನಟಿ ಪವಿತ್ರಾ ಲೋಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪವಿತ್ರಾ, ಅವರ ಮೊದಲ ಪತಿಯಿಂದ ಪಡೆದ ಮಕ್ಕಳೇ ಈ ಇಬ್ಬರು ಮಕ್ಕಳು. ಐಷಾರಾಮಿ ಬದುಕಿಗೆ ಆಸೆಪಟ್ಟು ಮೊದಲ ಗಂಡನಿಂದ ಡಿವೋರ್ಸ್ ಪಡೆದಿದ್ದರಂತೆ ನಟಿ ಪವಿತ್ರಾ.
ಇದನ್ನು ಓದಿ: ‘ಆರ್ ಯು ವರ್ಜಿನ್’ ಎಂದವನಿಗೆ.. ನಟಿ ಶ್ರುತಿ ಹಾಸನ್ ಶಾಕಿಂಗ್ ಉತ್ತರ..!
1500 ಕೋಟಿ ಆಸ್ತಿ ಕಬಳಿಸಲು ಪವಿತ್ರಾ Love ಟ್ರ್ಯಾಕ್:
ಸದ್ಯ, ಪವಿತ್ರಾ ಲೋಕೇಶ್ ಟಾಲಿವುಡ್ ನ ಹಿರಿಯ ನಟ ನರೇಶ್ ಜೊತೆ ಮೂರನೇ ಮದುವೆಯಾಗಿದ್ದಾರೆ. ಆದರೆ, ನಟಿ ಪವಿತ್ರಾ ಲೋಕೇಶ್ ಮಾಜಿ ಪತಿ ನಟ, ನಿರ್ದೇಶಕ ಸಚೇಂದ್ರ ಪ್ರಸಾದ್, ಪವಿತ್ರಾ ಐಷಾರಾಮಿ ಜೀವನ ಇಷ್ಟಪಡುತ್ತಾಳೆ, ಆ ಜೀವನಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ ಎಂದು ಹೇಳಿದ್ದಾರೆ.
ಅವಕಾಶವಾದಿಯಾಗಿರುವ ಪವಿತ್ರಾ ನಟ ನರೇಶ ಅವರ 1500 ಕೋಟಿ ಆಸ್ತಿ ಕಬಳಿಸಲು Love ಟ್ರ್ಯಾಕ್ ಶುರುಮಾಡಿದ್ದಾಳೆ. ಹಣಕ್ಕಾಗಿ ಪವಿತ್ರಾ ನನಗೆ ಡಿವೋರ್ಸ್ ನೀಡಿದ್ದಳು. ಇದು ನರೇಶ್‌ಗೆ ಶೀಘ್ರದಲ್ಲೇ ಅರ್ಥವಾಗಲಿದೆ ಎಂದು ನಟ, ನಿರ್ದೇಶಕ ಸಚೇಂದ್ರ ಪ್ರಸಾದ್ ಹೇಳಿದ್ದಾರೆ.
ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?