ಖ್ಯಾತ ನಟಿ ಐಶ್ವರ್ಯಾಗೆ ಇರುವ ದುರಭ್ಯಾಸ ಯಾವುದು ಗೊತ್ತಾ? ಬಹಿರಂಗಪಡಿಸಿದ್ದಾರೆ ಅಭಿಷೇಕ್ ಬಚ್ಚನ್ ಸಹೋದರಿ..!

ನಟಿ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೇ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದ್ದು, ಐಶ್ವರ್ಯಾ ರೈಗೆ ಇರುವ ಒಂದು ದುರಭ್ಯಾಸದ ಬಗ್ಗೆ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದರು. ಹೌದು, ಹಿಂದೆಯೊಮ್ಮೆ ಶ್ವೇತಾ ತನ್ನ ಸಹೋದರ…

ನಟಿ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೇ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದ್ದು, ಐಶ್ವರ್ಯಾ ರೈಗೆ ಇರುವ ಒಂದು ದುರಭ್ಯಾಸದ ಬಗ್ಗೆ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದರು.

ಹೌದು, ಹಿಂದೆಯೊಮ್ಮೆ ಶ್ವೇತಾ ತನ್ನ ಸಹೋದರ ಅಭಿಷೇಕ್ ಬಚ್ಚನ್ ಜೊತೆ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಪಾಲ್ಗೊಂಡಿದ್ದರು. ಈ ಶೋನಲ್ಲಿ ಈ ಒಡ ಹುಟ್ಟಿದವರು ಪರಸ್ಪರರ ಕೆಲವು ಗುಟ್ಟಿನ ವಿಷಯಗಳನ್ನು ರಟ್ಟು ಮಾಡಿದ್ದರು. ಆಗ ಶ್ವೇತಾ ನಟಿ ಐಶ್ವರ್ಯಾರ ಕೆಲವು ದುರ್ಗುಣಗಳ ಬಗ್ಗೆಯೂ ಹೇಳಿದ್ದರು.

Vijayaprabha Mobile App free

ಹೌದು, ಹಿಂದೆಯೊಮ್ಮೆ ಶ್ವೇತಾ ತನ್ನ ಸಹೋದರ ಅಭಿಷೇಕ್ ಬಚ್ಚನ್ ಜೊತೆ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಪಾಲ್ಗೊಂಡಿದ್ದರು. ಈ ಶೋನಲ್ಲಿ ಈ ಒಡ ಹುಟ್ಟಿದವರು ಪರಸ್ಪರರ ಕೆಲವು ಗುಟ್ಟಿನ ವಿಷಯಗಳನ್ನು ರಟ್ಟು ಮಾಡಿದ್ದು, ಆಗ ಶ್ವೇತಾ ನಟಿ ಐಶ್ವರ್ಯಾರ ಕೆಲವು ದುರ್ಗುಣಗಳ ಬಗ್ಗೆಯೂ ಹೇಳಿದ್ದರು.

ಅಷ್ಟೇ ಅಲ್ಲ, ಟೈಮ್ ಮ್ಯಾನೇಜ್‌ಮೆಂಟ್ ಸಹ ಅಷ್ಟಕ್ಕಷ್ಟೇ. ನಟಿ ಐಶ್ವರ್ಯಾ ಫೋನ್ ಮಾಡಿದರೆ ಬಹಳಷ್ಟು ಸಾರಿ ಪಿಕ್ ಮಾಡೋಲ್ವಂತೆ. ಅಷ್ಟೇ ಅಲ್ಲ ರಿಟರ್ನ್ ಕಾಲ್ ಬ್ಯಾಕ್ (Call Back) ಕೂಡ ಮಾಡೋಲ್ವಂತೆ. ಅಬ್ಬಾ ಐಶ್ವರ್ಯಾ ಈ ಬುದ್ಧಿ ತುಂಬಾ ರಗಳೆ ಅನ್ಸುತ್ತೆ ಎಂದು ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ಹೇಳಿರುವ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.