Sridevi death: ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಪತಿ ಬೋನಿ ಕಪೂರ್, ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಪತ್ನಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ ಎಂದು ಪತಿ ಬೋನಿ ಕಪೂರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇಂದು ವಜ್ರ ಯೋಗದಿಂದ ಈ ರಾಶಿಗಳಿಗೆ ಶಿವನ ಅನುಗ್ರಹ..!
ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಸೂಪರ್ಸ್ಟಾರ್ ಖ್ಯಾತರಾಗಿದ್ದ ನಟಿ ಶ್ರೀದೇವಿ ಅವರು ಫೆಬ್ರವರಿ 24, 2018 ರಂದು ತಮ್ಮ 54 ನೇ ವಯಸ್ಸಿನಲ್ಲಿ ದುಬೈನ ಹೋಟೆಲೊಂದರಲ್ಲಿ ಬಾತ್ ಟಬ್‌ನಲ್ಲಿ ಮುಳುಗಿ ನಿಧನರಾದರು. ಆದರೆ, ನಟಿ ಶ್ರೀದೇವಿಯ ನಿಧನದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಅವರ ಪತಿ ನಿರ್ಮಾಪಕ ಬೋನಿ ಕಪೂರ್ ಅಂತಿಮವಾಗಿ ಅದರ ಬಗ್ಗೆ ಮಾತನಾಡಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Sridevi death: ನಟಿ ಶ್ರೀದೇವಿ ಸಾವಿನ ಪತಿ ಬೋನಿ ಕಪೂರ್ ಅಚ್ಚರಿಯ ಹೇಳಿಕೆ
ಹೌದು, ನಿರ್ಮಾಪಕ ಬೋನಿ ಕಪೂರ್ ತಮ್ಮ ಪತ್ನಿಯಾದ ನಟಿ ಶ್ರೀದೇವಿಯ ಸಾವು ಸಹಜ ಸಾವಲ್ಲ, ಅದೊಂದು ಅಕಸ್ಮಾತ್ ಸಾವೆಂದು ಹೇಳಿದ್ದಾರೆ. ಸಾಯುವ ಸಮಯದಲ್ಲಿಯೂ ಪತ್ನಿ ಶ್ರೀದೇವಿ ಡಯಟ್‌ಲ್ಲಿದ್ದರು. ಬ್ಯೂಟಿಗಾಗಿ ನಾನಾ ಡಯಟ್ ಮಾಡುತ್ತಿದ್ದರು. ಪತ್ನಿಗೆ ಲೋ ಬಿಪಿ ಕೂಡ ಇತ್ತು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರದ ಹೊಸ ಯೋಜನೆ; ರೈತರಿಗೆ 50 ಲಕ್ಷ ಸಹಾಯಧನ!
ಇನ್ನು, ನಾನು ಆ ಕುರಿತು ಮಾತಾಡಬಾರದೆಂದು ನಿರ್ಧರಿಸಿದ್ದೇನೆ, ಯಾಕಂದ್ರೆ ಆಕೆ ಸಾವಿನ ನಂತರ ಪೊಲೀಸರು ನನ್ನನ್ನು ವಿಚಾರಣೆಗೆ ಒಳಪಡಿಸಿದಾಗ ಆ ಬಗ್ಗೆ 24-48 ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು ಎಂದು ಕಪೂರ್ ಹೇಳಿದ್ದಾರೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |