Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಿದೆ. ಬಿಗ್‌ಬಾಸ್ ಕನ್ನಡ ಸೀಸನ್-11ರಲ್ಲಿ ಭಾನುವಾರ 17 ಸ್ಪರ್ಧಿಗಳು ಮನೆ ಪ್ರವೇಶಿಸಿದ್ದಾರೆ.
Bigg Boss Kannada: ದೊಡ್ಮನೆಗೆ ಈಗಾಗಲೇ ಕಾಲಿಟ್ಟಿರುವ ಸ್ಪರ್ಧಿಗಳ ಲಿಸ್ಟ್ ಇಲ್ಲಿದೆ.
➢ನಟಿ ಭವ್ಯಾ ಗೌಡ
➢ಯಮುನಾ ಶ್ರೀನಿಧಿ
➢ ಧನರಾಜ್ ಆಚಾರ್
➢ಗೌತಮಿ ಜಾದವ್
➢ನಟಿ ಅನುಷಾ ರೈ
➢ನಟ ಧರ್ಮ ಕೀರ್ತಿರಾಜ್
➢ಶಿಶಿರ್ ಶಾಸ್ತ್ರಿ
➢ನಟ ತ್ರಿವಿಕ್ರಮ್
➢ನಟ ಹಂಸ
➢ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್ ಅವರ ಪತ್ನಿ ಮಾನಸಾ ತುಕಾಲಿ
➢ಐಶ್ವರ್ಯಾ ಸಿಂಧೋಗಿ
➢ ವಿವಾದಿತ ವಕೀಲ ಜಗದೀಶ್
➢ನಟಿ ಮೋಕ್ಷಿತಾ ಪೈ. ಇನ್ನೂ ರಂಗಭೂಮಿ ಕಲಾವಿದ ಉಗ್ರಂ ಖ್ಯಾತಿಯ ಮಂಜು, ಹಿಂದುತ್ವ ಭಾಷಣಕಾರ್ತಿ ಚೈತ್ರಾ ಕುಂದಾಪುರ, ರಂಜಿತ್, ಗೋಲ್ಡ್ ಸುರೇಶ್ ಕೂಡ ಬಿಗ್ ಬಾಸ್‌ಗೆ ಬಂದಿದ್ದಾರೆ.
ಇದನ್ನೂ ಓದಿ: Heavy rain falls : ಇಂದು ರಾಜ್ಯದಲ್ಲಿ ಭಾರೀ ಮಳೆ; ಅಲರ್ಟ್ ಘೋಷಣೆ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment