ಬಿಗ್‌ಬಾಸ್‌ ನಟಿಯ ಆ ವಿಡಿಯೋ ಲೀಕ್‌..! ನಟಿ ಹೇಳಿದ್ದೇನು..?

ಬಿಗ್‌ಬಾಸ್‌ OTT ಮೂಲಕ ದೇಶಾದ್ಯಂತ ಮನೆಮಾತಾಗಿರುವ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್‌ ಮತ್ತೆ ಸುದ್ದಿಯಲ್ಲಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಆಕೆಯದ್ದು ಎನ್ನಲಾದ MMS ವಿಡಿಯೋ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ಬಗ್ಗೆ ನಟಿ ಅಕ್ಷರಾ ಸಿಂಗ್‌…

Akshara Singh2

ಬಿಗ್‌ಬಾಸ್‌ OTT ಮೂಲಕ ದೇಶಾದ್ಯಂತ ಮನೆಮಾತಾಗಿರುವ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್‌ ಮತ್ತೆ ಸುದ್ದಿಯಲ್ಲಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಆಕೆಯದ್ದು ಎನ್ನಲಾದ MMS ವಿಡಿಯೋ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಈ ಬಗ್ಗೆ ನಟಿ ಅಕ್ಷರಾ ಸಿಂಗ್‌ ಮೌನ ಮುರಿದಿದ್ದು, ʻಆ ವಿಡಿಯೋ ನನ್ನದಲ್ಲʼ ಎಂದು ಹೇಳಿದ್ದಾರೆ. ಮಾನಸಿಕವಾಗಿ ಈ ವಿಚಾರ ನನ್ನನ್ನು ಗಾಢವಾಗಿ ಕಾಡಿದೆ. ನಾನು ಆ ವಿಡಿಯೋವನ್ನು ನೋಡಿಲ್ಲ. ಆದರೆ ಯಾರು ಇಂಥದ್ದನ್ನು ಮಾಡಿದ್ದಾರೋ ಅವರು ಕೀಳು ಮನಸ್ಥಿತಿಯವರು. ನನಗೆ ಬಹಳ ನೋವಾಗಿದೆ. ಇಂಥ ಕೃತ್ಯ ಎಸಗಿದವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Vijayaprabha Mobile App free

ಇದು ಭೋಜ್‌ಪುರಿ ಪುರಿ ಸಿನಿಮಾ ಇಂಡಸ್ಟ್ರಿಯ ಕೊಳಕು ತಂತ್ರಗಳಲ್ಲೊಂದು. ನನ್ನ ಮಾನಹಾನಿ ಮಾಡಲು ಇದನ್ನೆಲ್ಲ ಮಾಡಲಾಗಿದೆ ಎಂದು ನಟಿ ಅಕ್ಷರಾ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.