Toxic Teaser Released: ಗುಂಡಿನ ಸದ್ದು, ರಕ್ತದೋಕುಳಿ.. ಯಶ್ ‘ಟಾಕ್ಸಿಕ್’ ಟೀಸರ್ ನೋಡಿ ಫ್ಯಾನ್ಸ್ ಫಿದಾ!

Toxic Teaser Released: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂಡಿದ್ದು, ಬಹುನಿರೀಕ್ಷಿತ ‘ಟಾಕ್ಸಿಕ್’ (Toxic Movie) ಸಿನಿಮಾದ ಪವರ್‌ಫುಲ್ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಸೋಷಿಯಲ್…

Rocking Star Yash Toxic movie teaser released. Yash Raya mass look holding a gun banner.

Toxic Teaser Released: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂಡಿದ್ದು, ಬಹುನಿರೀಕ್ಷಿತ ‘ಟಾಕ್ಸಿಕ್’ (Toxic Movie) ಸಿನಿಮಾದ ಪವರ್‌ಫುಲ್ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ: 60 ಕೋಟಿ ಆಫರ್ ತಿರಸ್ಕರಿಸಿದ ವಿಜಯ್-ರಶ್ಮಿಕಾ: ಮದುವೆ ವಿಡಿಯೋ ಮಾರಾಟಕ್ಕಿಲ್ಲ ಎಂದ ಜೋಡಿ!

ಹೇಗಿದೆ ಟೀಸರ್?

Rocking Star Yash Toxic movie teaser released. Yash Raya mass look holding a gun banner.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ‘ರಾಯ’ನ ಮಾಸ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ.

ಹೌದು, ಈ ಹಿಂದೆ ರಿಲೀಸ್ ಆಗಿದ್ದ ಗ್ಲಿಂಪ್ಸ್ ವಿಡಿಯೋದಲ್ಲಿನ ರಗಡ್ ಲುಕ್ ಮತ್ತು ಗುಂಡಿನ ಸದ್ದು ಈ ಟೀಸರ್‌ನಲ್ಲೂ ಮುಂದುವರಿದಿದ್ದು, ಕೆಲವು ಇಂಟೆನ್ಸ್ ದೃಶ್ಯಗಳು ಮತ್ತು ಮಾಸ್ ಆಕ್ಷನ್ ಎಲಿಮೆಂಟ್‌ಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಸಿನಿಮಾ ಟೈಟಲ್‌ಗೆ ತಕ್ಕಂತೆ ಕಥೆ ಎಷ್ಟು ‘ಟಾಕ್ಸಿಕ್’ ಆಗಿರಲಿದೆ ಎಂಬುದರ ಸ್ಪಷ್ಟ ಸುಳಿವನ್ನು ಈ ಟೀಸರ್ ಬಿಟ್ಟುಕೊಟ್ಟಿದೆ.

Vijayaprabha Mobile App free

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಾಕಿ ಭಾಯ್: ವಿದೇಶದಲ್ಲಿ ಟಾಕ್ಸಿಕ್ ಹವಾ! ಕೆಜಿಎಫ್ ಮೀರಿಸುವ ಬ್ಯುಸಿನೆಸ್ ಮಾಡುತ್ತಾ ಯಶ್ ಸಿನಿಮಾ?

ವೈರಲ್ ಆಯ್ತು ‘ರಾಯ’ನ ಲುಕ್:

ಟೀಸರ್‌ನಲ್ಲಿ ಯಶ್ ಅವರ ‘ರಾಯ’ (Raya) ಅವತಾರ, ಕಿಲ್ಲರ್ ಸ್ಟೈಲ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟೀಸರ್ ಲಕ್ಷಾಂತರ ವೀಕ್ಷಣೆ ಪಡೆದು ಯೂಟ್ಯೂಬ್‌ನಲ್ಲಿ ನಂಬರ್ 1 ಟ್ರೆಂಡಿಂಗ್‌ನತ್ತ ಮುಖಮಾಡಿದೆ. ‘ಕೆಜಿಎಫ್’ ಬಳಿಕ ಯಶ್ ಮತ್ತೊಂದು ಭರ್ಜರಿ ಪ್ಯಾನ್ ಇಂಡಿಯಾ ಸೆನ್ಸೇಷನ್ ಸೃಷ್ಟಿಸಲು ಸಜ್ಜಾಗಿರುವುದು ಈ ಟೀಸರ್‌ನಿಂದ ಕನ್ಫರ್ಮ್ ಆಗಿದೆ.

ಇದನ್ನೂ ಓದಿ: ಸಿನಿಮಾದಲ್ಲಿ ‘ಅಣ್ಣ-ತಂಗಿ’, ರಿಯಲ್ ಲೈಫ್‌ನಲ್ಲಿ ‘ಗಂಡ-ಹೆಂಡತಿ’: ಟಾಲಿವುಡ್‌ನ ಈ ಸ್ಟಾರ್ ಜೋಡಿ ಯಾರು ಗೊತ್ತಾ?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply