ಇವರಿಂದ ವಿಕಿಪೀಡಿಯಾ ಹೈಜಾಕ್‌: ಖ್ಯಾತ ನಟಿ ಕಂಗನಾ ಆರೋಪ

ನನ್ನ ವಿಕಿಪೀಡಿಯಾವನ್ನು ಎಡಪಂಥೀಯರು ಹೈಜಾಕ್ ಮಾಡಿದ್ದಾರೆ ಎಂದು ಬಾಲವುಡ್ ಕ್ವೀನ್ ನಟಿ ಕಂಗನಾ ರಣಾವತ್‌ ಆರೋಪಿಸಿದ್ದಾರೆ. ಹೌದು, ನನ್ನ ಜನ್ಮದಿನ, ಎತ್ತರ ಹಾಗೂ ನನ್ನ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯು ವಿಕಿಪೀಡಿಯಾದಲ್ಲಿ ಸಂಪೂರ್ಣ ತಪ್ಪಾಗಿದೆ.…

kangana ranaut vijayaprabha

ನನ್ನ ವಿಕಿಪೀಡಿಯಾವನ್ನು ಎಡಪಂಥೀಯರು ಹೈಜಾಕ್ ಮಾಡಿದ್ದಾರೆ ಎಂದು ಬಾಲವುಡ್ ಕ್ವೀನ್ ನಟಿ ಕಂಗನಾ ರಣಾವತ್‌ ಆರೋಪಿಸಿದ್ದಾರೆ.

ಹೌದು, ನನ್ನ ಜನ್ಮದಿನ, ಎತ್ತರ ಹಾಗೂ ನನ್ನ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯು ವಿಕಿಪೀಡಿಯಾದಲ್ಲಿ ಸಂಪೂರ್ಣ ತಪ್ಪಾಗಿದೆ. ನಾವು ಅದನ್ನು ಸರಿಪಡಿಸಲು ಎಷ್ಟು ಪ್ರಯತ್ನಿಸಿದರೂ ಆಗುತ್ತಿಲ್ಲ. ವಿಕಿಪೀಡಿಯಾದಲ್ಲಿ ನನ್ನ ಜನ್ಮದಿನ ಮಾರ್ಚ್ 20 ಅಂತ ಇದೆ. ಆದ್ರೆ, ನನ್ನ ಜನ್ಮದಿನ ಮಾರ್ಚ್ 23. ದಯವಿಟ್ಟು ವಿಕಿಪೀಡಿಯಾದ ಮಾಹಿತಿಯನ್ನು ನಂಬಬೇಡಿ ಎಂದು ನಟಿ ಕಂಗನಾ ರಾಣಾವತ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.