ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ನಾಯಕಿಯಾಗಿದ್ದ ನಟಿ ಅಮಲಾ ಪೌಲ್ ತೆಲುಗು ಸಿನಿಮಾ ಇಂಡಸ್ಟ್ರಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದು, ʻಅಲ್ಲಿ ಲವ್ ಸೀನ್, ಡ್ಯಾನ್ಸ್‌ಗೆ ಮಾತ್ರ ನಟಿಯನ್ನು ಬಳಸಿಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಅಮಲಾ ಪೌಲ್,ʻʻಅಲ್ಲಿ ಲವ್ ಸೀನ್, ಡ್ಯಾನ್ಸ್‌ಗೆ ಮಾತ್ರ ನಟಿಯನ್ನು ಬಳಸಿಕೊಳ್ಳುತ್ತಾರೆ. ಅಲ್ಲಿ ಫ್ಯಾಮಿಲಿ ಕಾನ್ಸೆಪ್ಟ್ ಇದೆ. ಕಮರ್ಷಿಯಲ್ ಚಿತ್ರ ಮಾತ್ರ ಮಾಡುತ್ತಾರೆ ಎಂಬುದು ತೆಲುಗು ಇಂಡಸ್ಟ್ರಿಗೆ ಹೋದಾಗ ಅರ್ಥವಾಯಿತು ಎಂದಿದ್ದಾರೆ. ನಟಿಯ ಈ ಮಾತಿನ ಬಗ್ಗೆ ಟಾಲಿವುಡ್‌ನಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




