ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ಬೌಲರ್ ಮೊಹಮ್ಮದ್ ಸಿರಾಜ್ 181.6 Kph (112.8 Mph) ವೇಗದಲ್ಲಿ ಬೌಲಿಂಗ್ ಮಾಡಿದ್ದು, ತಾಂತ್ರಿಕ ದೋಷ ಎನ್ನುವುದು ಕಂಡುಬಂದಿದೆ. ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ…
View More 181.6 Kph Speed Bowling: ಮೊಹಮ್ಮದ್ ಸಿರಾಜ್ ವೇಗದ ಬೌಲರ್ ಅಲ್ಲ: ಕ್ರಿಕೆಟ್‌ನ ವೇಗದ ಬೌಲರ್‌ಗಳ ಪಟ್ಟಿ ಇಲ್ಲಿದೆ!Category: Sports
Get latest sports news updates (ಕ್ರೀಡಾ ಸುದ್ದಿ) in Kannada from Vijayaprabha. Find out News in Kannada across various sports like cricket, tennis, hockey, football etc.
Under-19 ಏಷ್ಯಾ ಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ
ಶಾರ್ಜಾ: ವೈಭವ್ ಸೂರ್ಯವಂಶಿ ಅವರ ಸತತ ಎರಡನೇ ಅರ್ಧಶತಕದ ನೆರವಿನಿಂದ ಭಾರತ ಅಂಡರ್-19 ಏಷ್ಯಾ ಕಪ್ ಏಕದಿನ ಪಂದ್ಯಾವಳಿಯಲ್ಲಿ ಶುಕ್ರವಾರ ಶ್ರೀಲಂಕಾ ವಿರುದ್ಧ ಏಳು ವಿಕೆಟ್ಗಳ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದೆ. ಕಳೆದ ತಿಂಗಳು ನಡೆದ…
View More Under-19 ಏಷ್ಯಾ ಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತBadminton Star: ಹಸೆಮಣೆ ಏರಲು ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು
ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಡಿಸೆಂಬರ್ 22 ರಂದು ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ ದತ್ತ ಸಾಯಿಯವರೊಂದಿಗೆ ಸಿಂಧು ಉದಯಪುರದಲ್ಲಿ ವಿವಾಹಿತರಾಗಲಿದ್ದಾರೆ. ವಿವಾಹ…
View More Badminton Star: ಹಸೆಮಣೆ ಏರಲು ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುKhelo India ಅಡಿ 3,000 ಕೋಟಿ ರೂ. ಮೌಲ್ಯದ ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ: ಮಾಂಡವಿಯಾ
ನವದೆಹಲಿ: ಖೇಲೋ ಇಂಡಿಯಾ ಯೋಜನೆಯಡಿ 323 ಹೊಸ ಕ್ರೀಡಾ ಮೂಲಸೌಕರ್ಯ ಯೋಜನೆಗಳು ಒಟ್ಟು 3073.97 ಕೋಟಿ ಮೌಲ್ಯದಲ್ಲಿ ಅನುಮೋದನೆಗೊಂಡಿವೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ರಾಜ್ಯಸಭೆಗೆ ಬರೆದ ಉತ್ತರದಲ್ಲಿ ಮಾಹಿತಿ ನೀಡಿದರು.…
View More Khelo India ಅಡಿ 3,000 ಕೋಟಿ ರೂ. ಮೌಲ್ಯದ ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ: ಮಾಂಡವಿಯಾ13 ವರ್ಷದ ಆಟಗಾರ ಐಪಿಎಲ್‌ನಲ್ಲಿ ಆಡಬಹುದೇ? ಕ್ರಿಕೆಟ್ ನಿಯಮಗಳು ಏನು ಹೇಳುತ್ತವೆ? Vaibhav Suryavanshi ಬಗ್ಗೆ ಕುತೂಹಲಕಾರಿ ಚರ್ಚೆ
Vaibhav Suryavanshi : ವೈಭವ್ ಸೂರ್ಯವಂಶಿ: IPL 2025 ಮೆಗಾ ಹರಾಜು ಮುಗಿದಿದ್ದು, ಈ ಹರಾಜಿನಲ್ಲಿ ರಿಷಭ್ ಪಂತ್ ರೂ. 27 ಕೋಟಿಗಳೊಂದಿಗೆ ಅತಿ ಹೆಚ್ಚು ಬೆಲೆಯ ಆಟಗಾರ ಎನಿಸಿಕೊಂಡರು. ಇದೇ ರೀತಿ ಇನ್ನೊಬ್ಬ…
View More 13 ವರ್ಷದ ಆಟಗಾರ ಐಪಿಎಲ್‌ನಲ್ಲಿ ಆಡಬಹುದೇ? ಕ್ರಿಕೆಟ್ ನಿಯಮಗಳು ಏನು ಹೇಳುತ್ತವೆ? Vaibhav Suryavanshi ಬಗ್ಗೆ ಕುತೂಹಲಕಾರಿ ಚರ್ಚೆIPL 2025 karnataka players | ಐಪಿಎಲ್ ಸೀಸನ್-18 ರಲ್ಲಿ ಅಖಾಡದಲ್ಲಿ 13 ಕನ್ನಡಿಗರು ಆಯ್ಕೆ
IPL 2025 karnataka players : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ IPL 2025 ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಇದರಲ್ಲಿ ಕರ್ನಾಟಕದ 13 ಆಟಗಾರರು ಸ್ಥಾನ ಪಡೆದಿದ್ದಾರೆ. ಹೌದು, ಇಂಡಿಯನ್ ಪ್ರೀಮಿಯರ್…
View More IPL 2025 karnataka players | ಐಪಿಎಲ್ ಸೀಸನ್-18 ರಲ್ಲಿ ಅಖಾಡದಲ್ಲಿ 13 ಕನ್ನಡಿಗರು ಆಯ್ಕೆIPL mega auction 2025 | ಮೆಗಾ ಹರಾಜು ಮುಕ್ತಾಯ; ಎಲ್ಲಾ 10 ಫ್ರಾಂಚೈಸಿಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
IPL mega auction 2025 : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ IPL 2025 ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಎಲ್ಲ10 ಫ್ರಾಂಚೈಸಿಗಳು ತಮ್ಮ ಆಯ್ಕೆಯ ಆಟಗಾರರನ್ನು ಆಯ್ಕೆ ಮಾಡಿಕೊಂಡರು. ಹೌದು, ಮೊದಲ…
View More IPL mega auction 2025 | ಮೆಗಾ ಹರಾಜು ಮುಕ್ತಾಯ; ಎಲ್ಲಾ 10 ಫ್ರಾಂಚೈಸಿಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆPerth Tournament: 295 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ
ನವದೆಹಲಿ: ಅಸಾಧಾರಣ ಆಸ್ಟ್ರೇಲಿಯನ್ನರ ವಿರುದ್ಧ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಪ್ರವೇಶಿಸಿದ್ದು, ಗೆಲುವಿನ ಕುರಿತು ಇದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ವಿರಾಟ್ ಕೊಹ್ಲಿ ಅವರ ಬ್ಯಾಟ್‌ನೊಂದಿಗೆ ಡ್ರೈ ರನ್, ಕೆಎಲ್ ರಾಹುಲ್ ಅವರ ಅಸ್ಥಿರ…
View More Perth Tournament: 295 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತRCB buy Bhuvneshwar Kumar : ಭುವನೇಶ್ವರ್ ಕುಮಾರ್ ಗೆ ಗಾಳ ಹಾಕಿದ RCB…!
RCB buy Bhuvneshwar Kumar : ಭಾರತ ತಂಡದ ಸ್ಟಾರ್ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾರೆ. ಹೌದು, ಎರಡು ಕೋಟಿಯ ಮೂಲ ಬೆಲೆಗಳೊಂದಿಗೆ ಹರಾಜಿಗೆ…
View More RCB buy Bhuvneshwar Kumar : ಭುವನೇಶ್ವರ್ ಕುಮಾರ್ ಗೆ ಗಾಳ ಹಾಕಿದ RCB…!Krunal Pandya | ಮೆಗಾ ಹರಾಜಿನ 2ನೇ ದಿನ ಆರಂಭ; ಆರ್‌ಸಿಬಿಗೆ ಗ್ರ್ಯಾಂಡ್ ಎಂಟ್ರಿ ನೀಡಿದ ಕೃನಾಲ್ ಪಾಂಡ್ಯ..!
Krunal Pandya : ಸೌದಿ ಅರೇಬಿಯಾದ ಜೆಡ್ಡಾದಲ್ಲಿ IPL ಮೆಗಾ ಹರಾಜಿನ ಎರಡನೇ ದಿನದ ಪ್ರಕ್ರಿಯೆ ಆರಂಭವಾಗಿದೆ. ಹರಾಜಿನ ಮೊದಲ ದಿನದಲ್ಲಿ ಫ್ರಾಂಚೈಸಿಗಳು 72 ಆಟಗಾರರನ್ನು ಸ್ವಾಧೀನಪಡಿಸಿಕೊಂಡವು. ಇವರಲ್ಲಿ 24 ಮಂದಿ ವಿದೇಶಿ ಆಟಗಾರರು.…
View More Krunal Pandya | ಮೆಗಾ ಹರಾಜಿನ 2ನೇ ದಿನ ಆರಂಭ; ಆರ್‌ಸಿಬಿಗೆ ಗ್ರ್ಯಾಂಡ್ ಎಂಟ್ರಿ ನೀಡಿದ ಕೃನಾಲ್ ಪಾಂಡ್ಯ..!
