ಬೆಂಗಳೂರು: ಮೀಸಲಾತಿ ಬಗ್ಗೆ ಮಾತನಾಡಬೇಕಾದವರೇ ಮಾತನಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಇಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಂಡಲ್ ವರದಿಯನ್ನು ವಿರೋಧಿಸಿದವರು ಇಂದು ಸುಮ್ಮನಿದ್ದಾರೆ. ಈ ಬಗ್ಗೆ…
View More ಮೀಸಲಾತಿ ಬಗ್ಗೆ ಮಾತನಾಡಬೇಕಾದವರೇ ಮಾತನಾಡುತ್ತಿಲ್ಲ: ಸಿದ್ದರಾಮಯ್ಯCategory: ರಾಜಕೀಯ
‘ನನ್ನ & ಸುಮಲತಾರ ನಕಲಿ ಅಶ್ಲೀಲ ವಿಡಿಯೋ ತಯಾರಿಸಿದ್ದಾರೆ’!: ರಾಕ್ ಲೈನ್ ವೆಂಕಟೇಶ್ ಸ್ಪೋಟಕ ಹೇಳಿಕೆ
ಬೆಂಗಳೂರು: ನನ್ನ ಮತ್ತು ಸುಮಲತಾರ ನಕಲಿ ಅಶ್ಲೀಲ ವಿಡಿಯೋ ತಯಾರಿಸಿದ್ದಾರೆ’ ಎಂದು ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೌದು, ನಾನು ಮತ್ತು ಸಂಸದೆ ಸುಮಲತಾ…
View More ‘ನನ್ನ & ಸುಮಲತಾರ ನಕಲಿ ಅಶ್ಲೀಲ ವಿಡಿಯೋ ತಯಾರಿಸಿದ್ದಾರೆ’!: ರಾಕ್ ಲೈನ್ ವೆಂಕಟೇಶ್ ಸ್ಪೋಟಕ ಹೇಳಿಕೆಹುಲಿಯ ಮುಂದೆ ಇಲಿಯಂತೆ ನಿಂತವರು ಯಾರು?!; ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ ಈ ಫೋಟೋ!
ಮಂಡ್ಯ: ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎನ್ನುವ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆಯೇ ಸಂಸದೆ ಸುಮಲತಾ ಅವರು…
View More ಹುಲಿಯ ಮುಂದೆ ಇಲಿಯಂತೆ ನಿಂತವರು ಯಾರು?!; ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ ಈ ಫೋಟೋ!ದಿನಕ್ಕೆ 100 ಕೋಟಿ ಲೂಟಿ ಆಗುತ್ತಿದೆ; ಎಲ್ಲಾ ವ್ಯವಹಾರಗಳೂ ಸಿಎಂ ಕಚೇರಿಯಲ್ಲಿ ನಡೆಯುತ್ತವೆ?: ಮತ್ತೆ ಗುಡುಗಿದ ಯತ್ನಾಳ್
ಮೈಸೂರು: ದಿನಕ್ಕೆ 100 ಕೋಟಿ ಲೂಟಿ ಆಗುತ್ತಿದೆ; ಎಲ್ಲಾ ವ್ಯವಹಾರಗಳೂ ಸಿಎಂ ಕಚೇರಿಯಲ್ಲಿ ನಡೆಯುತ್ತಿದ್ದು, ಕೈ ನಾಯಕರು ಕತ್ತೆ ಕಾಯುತ್ತಿದ್ದಾರಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹೌದು,…
View More ದಿನಕ್ಕೆ 100 ಕೋಟಿ ಲೂಟಿ ಆಗುತ್ತಿದೆ; ಎಲ್ಲಾ ವ್ಯವಹಾರಗಳೂ ಸಿಎಂ ಕಚೇರಿಯಲ್ಲಿ ನಡೆಯುತ್ತವೆ?: ಮತ್ತೆ ಗುಡುಗಿದ ಯತ್ನಾಳ್ಜನರ ಸಮಸ್ಯೆಗೆ ಸ್ಪಂದಿಸುವವರು ಸಿಎಂ ಆಗಲಿ: ಸಚಿವ ಯೋಗೇಶ್ವರ್
ಮೈಸೂರು: ಸಚಿವ ಸಿ.ಪಿ.ಯೋಗೇಶ್ವರ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದ್ದು, ಜನರ ಸಮಸ್ಯೆಗೆ ಸ್ಪಂದಿಸುವವರು ಸಿಎಂ ಆಗಲಿ ಹೇಳಿದ್ದಾರೆ. ಹೌದು, ಮೈಸೂರಿನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ಮುಖ್ಯಮಂತ್ರಿ ಸ್ಥಾನ ಎಂದರೆ…
View More ಜನರ ಸಮಸ್ಯೆಗೆ ಸ್ಪಂದಿಸುವವರು ಸಿಎಂ ಆಗಲಿ: ಸಚಿವ ಯೋಗೇಶ್ವರ್ಮುಂದಿನ ಸಿಎಂ ಸಿದ್ದರಾಮಯ್ಯ!: ಘೋಷಣೆ
ದಾವಣಗೆರೆ: ಈಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರ ಭುಗಿಲೆದ್ದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆ ಜಿಲ್ಲೆಯ ಹರಿಹರ ಶಾಸಕ ರಾಮಪ್ಪ ಅವರ ಪುತ್ರಿ ಮದುವೆಗೆ ತೆರಳಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ…
View More ಮುಂದಿನ ಸಿಎಂ ಸಿದ್ದರಾಮಯ್ಯ!: ಘೋಷಣೆಸಿಎಂ ಯಡಿಯೂರಪ್ಪ ದೇಶದಲ್ಲಿರುವ ಭ್ರಷ್ಟರಲ್ಲಿಯೇ ಭ್ರಷ್ಟ: ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಇನ್ನು 1 ತಿಂಗಳ ಬಳಿಕ ಪತನವಾಗಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ…
View More ಸಿಎಂ ಯಡಿಯೂರಪ್ಪ ದೇಶದಲ್ಲಿರುವ ಭ್ರಷ್ಟರಲ್ಲಿಯೇ ಭ್ರಷ್ಟ: ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್ಮುಖ್ಯಮಂತ್ರಿ ಬದಲಾವಣೆ ವಿಚಾರ; ನನ್ನ ಬಳಿ 65 ಶಾಸಕರ ಸಹಿ ಪತ್ರವಿದೆ:ಎಂಪಿ ರೇಣುಕಾಚಾರ್ಯ
ದಾವಣಗೆರೆ: ಸಿಎಂ ಯಡಿಯೂರಪ್ಪ ಅವರ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂಪಿ ರೇಣುಕಾಚಾರ್ಯ ಅವರು ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು. ನನ್ನ ಬಳಿ 65ಕ್ಕೂ…
View More ಮುಖ್ಯಮಂತ್ರಿ ಬದಲಾವಣೆ ವಿಚಾರ; ನನ್ನ ಬಳಿ 65 ಶಾಸಕರ ಸಹಿ ಪತ್ರವಿದೆ:ಎಂಪಿ ರೇಣುಕಾಚಾರ್ಯಸಿಎಂ ಯಡಿಯೂರಪ್ಪ ರಾಜೀನಾಮೆ ಮಾತಿನ ಹಿಂದೆ ಇದೆಯಾ ಹೈಕಮಾಂಡ್ ಕೈವಾಡ !?
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪ್ರಶ್ನಾತೀತ ನಾಯಕರಂತೆ ಬೆಳೆದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಬಗೆಗೆ ಕಳೆದ ಹಲವು ತಿಂಗಳಿAದ ಅವರ ಪಕ್ಷದಲ್ಲೇ ಹೇಳಿಕೆಗಳು ಕೇಳಿ ಬರುತ್ತಿವೆ. ಈ ಎಲ್ಲಾ ವಿದ್ಯಾಮಾನಗಳ ಹಿಂದೆ ಸ್ವತಃ ಬಿಜೆಪಿ…
View More ಸಿಎಂ ಯಡಿಯೂರಪ್ಪ ರಾಜೀನಾಮೆ ಮಾತಿನ ಹಿಂದೆ ಇದೆಯಾ ಹೈಕಮಾಂಡ್ ಕೈವಾಡ !?ಯಡಿಯೂರಪ್ಪ ರಾಜೀನಾಮೆ ನಿರ್ಧಾರ ಸ್ವಾಗತಾರ್ಹ; ಕ್ಯಾಪ್ಟನ್ ಜೊತೆ ಆಟಗಾರರು ಬದಲಾಗಲಿ ಎಂದ ಎಚ್.ವಿಶ್ವನಾಥ್
ಮೈಸೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಷಯದ ಬಿರುಗಾಳಿ ಎದ್ದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸ್ಥಾನ ತ್ಯಜಿಸುವ ಕುರಿತು ಹೇಳಿಕೆ ನೀಡಿರು ಬಗ್ಗೆ ರಾಜ್ಯದ ಹಲವು ನಾಯಕರು ಪ್ರತಿಕ್ರಿಂಯೆ ನೀಡಿದ್ದಾರೆ. ಮೈಸೂರಿನಲ್ಲಿ…
View More ಯಡಿಯೂರಪ್ಪ ರಾಜೀನಾಮೆ ನಿರ್ಧಾರ ಸ್ವಾಗತಾರ್ಹ; ಕ್ಯಾಪ್ಟನ್ ಜೊತೆ ಆಟಗಾರರು ಬದಲಾಗಲಿ ಎಂದ ಎಚ್.ವಿಶ್ವನಾಥ್
