ಮಹಾಕುಂಭದಲ್ಲಿ ಗಂಗಾ ನೀರಿನ ಶುದ್ಧತೆಯ ಬಗ್ಗೆ ಅನುಮಾನ: ವಿಜ್ಞಾನಿ ಉಲ್ಲೇಖಿಸಿ ಶುದ್ಧತೆಯ ಪ್ರಕಟಣೆ ಹೊರಡಿಸಿದ ಉತ್ತರಪ್ರದೇಶ ಸರ್ಕಾರ

ಲಕ್ನೋ: ಮಹಾ ಕುಂಭದಲ್ಲಿ ಗಂಗಾ ನೀರಿನ ಶುದ್ಧತೆಯ ಬಗ್ಗೆ “ಅನುಮಾನಗಳನ್ನು ತಳ್ಳಿಹಾಕಲು” ಮತ್ತು ನದಿಯ ನೀರು “ಕ್ಷಾರೀಯ ನೀರಿನಷ್ಟೇ” ಶುದ್ಧವಾಗಿದೆ ಎಂದು ಪ್ರತಿಪಾದಿಸಲು ಉತ್ತರ ಪ್ರದೇಶ ಸರ್ಕಾರವು ಪ್ರಕಟಣೆಯನ್ನು ಹೊರಡಿಸಿದೆ. ಉತ್ತರ ಪ್ರದೇಶ ಸರ್ಕಾರದ…

View More ಮಹಾಕುಂಭದಲ್ಲಿ ಗಂಗಾ ನೀರಿನ ಶುದ್ಧತೆಯ ಬಗ್ಗೆ ಅನುಮಾನ: ವಿಜ್ಞಾನಿ ಉಲ್ಲೇಖಿಸಿ ಶುದ್ಧತೆಯ ಪ್ರಕಟಣೆ ಹೊರಡಿಸಿದ ಉತ್ತರಪ್ರದೇಶ ಸರ್ಕಾರ

ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ: ಪತಿ ಕಾಣೆ ದೂರು ದಾಖಲಿಸಿ ನಾಟಕ

ದೆಹಲಿ: ಮಹಿಳೆಯೋರ್ವಳು ತನ್ನ ಪತಿಯನ್ನು ಹತ್ಯೆಮಾಡಲು ತಾನೇ ಸುಪಾರಿ ನೀಡಿ, ಬಳಿಕ ಪೊಲೀಸ್ ಠಾಣೆಯಲ್ಲಿ ಪತಿ ನಾಪತ್ತೆ ದೂರು ದಾಖಲಿಸಿದ್ದು, ತನಿಖೆಯ ವೇಳೆ ಕೊಲೆಯಲ್ಲಿ ಪತ್ನಿಯ ಕೈವಾಡ ಬಹಿರಂಗವಾಗಿದೆ. ಈ ಹಿನ್ನಲೆ ಆಕೆಯನ್ನು ಪೊಲೀಸರು…

View More ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ: ಪತಿ ಕಾಣೆ ದೂರು ದಾಖಲಿಸಿ ನಾಟಕ

ದೆಹಲಿ ಸಿಎಂ ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕಾರ: ವೇದಿಕೆಯಲ್ಲಿ ಮೋದಿ, ಎನ್ಡಿಎ ಮಿತ್ರಪಕ್ಷಗಳು

ದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾಗಿ ಚುನಾಯಿತರಾದ ರೇಖಾ ಗುಪ್ತಾ ಅವರು ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಗುರುವಾರ ರಾಮಲೀಲಾ ಮೈದಾನದಲ್ಲಿ ಬೃಹತ್ ಕಾರ್ಯಕ್ರಮವೊಂದರಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 70 ಸದಸ್ಯರ ವಿಧಾನಸಭೆಯಲ್ಲಿ…

View More ದೆಹಲಿ ಸಿಎಂ ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕಾರ: ವೇದಿಕೆಯಲ್ಲಿ ಮೋದಿ, ಎನ್ಡಿಎ ಮಿತ್ರಪಕ್ಷಗಳು

ಮಹಾಕುಂಭದ ಮೊನಾಲಿಸಾಗೆ ಎದುರಾಯ್ತಾ ಸಂಕಷ್ಟ? ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ 

ಮಹಾಕುಂಭದಲ್ಲಿ ಮಿಂಚಿದ್ದ ಮೊನಾಲಿಸಾ ಅವರಿಗೆ ಈಗ ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ.  ಆದರೆ, ಆಕೆ ಈಗ ವಿವಾದವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ‘ದಿ ಡೈರಿ ಆಫ್ ಮಣಿಪುರ’ ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ…

View More ಮಹಾಕುಂಭದ ಮೊನಾಲಿಸಾಗೆ ಎದುರಾಯ್ತಾ ಸಂಕಷ್ಟ? ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ 

ಪಾಕಿಸ್ತಾನ ಐಎಸ್ಐ ಸಂಪರ್ಕಿತ ವಿಶಾಖಪಟ್ಟಣಂ ಪ್ರಕರಣ: ಇನ್ನೂ ಮೂವರು ಎನ್ಐಎ ವಶ

ನವದೆಹಲಿ: ಸೂಕ್ಷ್ಮ ಮತ್ತು ವರ್ಗೀಕೃತ ನೌಕಾ ರಕ್ಷಣಾ ಮಾಹಿತಿಯನ್ನು ಒಳಗೊಂಡ ಪಾಕಿಸ್ತಾನದ ಐಎಸ್ಐ-ಸಂಬಂಧಿತ ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸ್ಥಳೀಯ ಪೊಲೀಸರ ಸಹಾಯದಿಂದ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದೆ. ವೇತನ್…

View More ಪಾಕಿಸ್ತಾನ ಐಎಸ್ಐ ಸಂಪರ್ಕಿತ ವಿಶಾಖಪಟ್ಟಣಂ ಪ್ರಕರಣ: ಇನ್ನೂ ಮೂವರು ಎನ್ಐಎ ವಶ

ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆಯ ಪರಿಚಯ; ಮನೆಗೆ ಆಹ್ವಾನಿಸಿ ಅತ್ಯಾಚಾರವೆಸಗಿದ ಕಾಲೇಜು ವಿದ್ಯಾರ್ಥಿಗಳು

ತಮಿಳುನಾಡು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಗಿದ್ದ 17 ವರ್ಷದ ಬಾಲಕಿಯ ಮೇಲೆ ಏಳು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.  ಈ ಸಂಬಂಧ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು…

View More ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆಯ ಪರಿಚಯ; ಮನೆಗೆ ಆಹ್ವಾನಿಸಿ ಅತ್ಯಾಚಾರವೆಸಗಿದ ಕಾಲೇಜು ವಿದ್ಯಾರ್ಥಿಗಳು

ಶಿಕ್ಷಣ ಸಿಬ್ಬಂದಿ ನೇಮಕಾತಿಗೆ ಪೊಲೀಸ್ ತಪಾಸಣೆಯನ್ನು ಕಡ್ಡಾಯಗೊಳಿಸಿದ ತಮಿಳುನಾಡು

ಚೆನ್ನೈ: ತಮಿಳುನಾಡಿನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಸೇರಿದಂತೆ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ತಮಿಳುನಾಡು ಸರ್ಕಾರ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಇತ್ತೀಚೆಗೆ…

View More ಶಿಕ್ಷಣ ಸಿಬ್ಬಂದಿ ನೇಮಕಾತಿಗೆ ಪೊಲೀಸ್ ತಪಾಸಣೆಯನ್ನು ಕಡ್ಡಾಯಗೊಳಿಸಿದ ತಮಿಳುನಾಡು

ಆತ್ಮಹತ್ಯೆ ಅಲ್ಲ, ಕೊಲೆ: ಐದು ವರ್ಷದ ಮಗುವಿನ ರೇಖಾಚಿತ್ರದಿಂದ ತಾಯಿ ಕೊಲೆಗಾರ ತಂದೆಯನ್ನು ಬಂಧಿಸಿದ ಪೊಲೀಸರು

ಝಾನ್ಸಿ: ಇಲ್ಲಿನ ಶಿವ ಪರಿವಾರ ಕಾಲೋನಿಯಲ್ಲಿ ವಿವಾಹಿತ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ, ಆಕೆಯ ಐದು ವರ್ಷದ ಮಗಳು ರೇಖಾಚಿತ್ರವನ್ನು ರಚಿಸುವ ಮೂಲಕ ಅಪರಾಧವನ್ನು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಆತ್ಮಹತ್ಯೆ…

View More ಆತ್ಮಹತ್ಯೆ ಅಲ್ಲ, ಕೊಲೆ: ಐದು ವರ್ಷದ ಮಗುವಿನ ರೇಖಾಚಿತ್ರದಿಂದ ತಾಯಿ ಕೊಲೆಗಾರ ತಂದೆಯನ್ನು ಬಂಧಿಸಿದ ಪೊಲೀಸರು

ಪ್ರಯಾಗ್ ರಾಜ್ ನದಿ ನೀರಿನಲ್ಲಿ ಹೆಚ್ಚಿನ ಮಟ್ಟದ ಮಲ ಬ್ಯಾಕ್ಟೀರಿಯಾ ಪತ್ತೆ: ಸ್ನಾನಕ್ಕೆ ಯೋಗ್ಯವಲ್ಲ ಎಂದ ಮಾಲಿನ್ಯ ನಿಯಂತ್ರಣ ಮಂಡಳಿ

ಲಕ್ನೋ: ಪ್ರಯಾಗರಾಜ್ ನಲ್ಲಿ 2025 ರ ಮಹಾಕುಂಭದಲ್ಲಿ ನೀರಿನ ಗುಣಮಟ್ಟವನ್ನು ಸುಧಾರಿಸುವ ಕುರಿತು ಕ್ರಮ ಕೈಗೊಂಡ ವರದಿ (ಎಟಿಆರ್) ಸಲ್ಲಿಸಲು ವಿಫಲವಾದ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ (ಯುಪಿಪಿಸಿಬಿ) ಅಧಿಕಾರಿಗಳಿಗೆ ನ್ಯಾಯಮಂಡಳಿ ಮುಂದೆ…

View More ಪ್ರಯಾಗ್ ರಾಜ್ ನದಿ ನೀರಿನಲ್ಲಿ ಹೆಚ್ಚಿನ ಮಟ್ಟದ ಮಲ ಬ್ಯಾಕ್ಟೀರಿಯಾ ಪತ್ತೆ: ಸ್ನಾನಕ್ಕೆ ಯೋಗ್ಯವಲ್ಲ ಎಂದ ಮಾಲಿನ್ಯ ನಿಯಂತ್ರಣ ಮಂಡಳಿ

ನೌಕಾನೆಲೆ ಮಾಹಿತಿ ಸೋರಿಕೆ ಆರೋಪ: ಎನ್‌ಐಎ ತಂಡದಿಂದ ಇಬ್ಬರು ಆರೋಪಿಗಳ ಬಂಧನ

ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ…

View More ನೌಕಾನೆಲೆ ಮಾಹಿತಿ ಸೋರಿಕೆ ಆರೋಪ: ಎನ್‌ಐಎ ತಂಡದಿಂದ ಇಬ್ಬರು ಆರೋಪಿಗಳ ಬಂಧನ