ಮುಂಬೈ ಪೊಲೀಸರಿಂದ ಕುನಾಲ್ ಕಮ್ರಾಗೆ ಸಮನ್ಸ್, ಮಾರ್ಚ್ 25ಕ್ಕೆ ಹಾಜರಾಗುವಂತೆ ಆದೇಶ

ಮಹಾರಾಷ್ಟ್ರ: ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಾಸ್ಯನಟ ಕುನಾಲ್ ಕಮ್ರಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮಾರ್ಚ್ 25ರ ಬೆಳಿಗ್ಗೆ 11 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ…

View More ಮುಂಬೈ ಪೊಲೀಸರಿಂದ ಕುನಾಲ್ ಕಮ್ರಾಗೆ ಸಮನ್ಸ್, ಮಾರ್ಚ್ 25ಕ್ಕೆ ಹಾಜರಾಗುವಂತೆ ಆದೇಶ

ಹೆರಿಗೆ ವೇಳೆ ಗರ್ಭಿಣಿ ಸಾವು: ಇಬ್ಬರು ವೈದ್ಯರ ವಿರುದ್ಧ ಎಫ್ಐಆರ್

ಥಾಣೆ: ಹೆರಿಗೆ ಪ್ರಕ್ರಿಯೆ ವೇಳೆ 26 ವರ್ಷದ ಗರ್ಭಿಣಿ ಮೃತಪಟ್ಟ ಹಿನ್ನಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪದ ಮೇಲೆ ಥಾಣೆ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.…

View More ಹೆರಿಗೆ ವೇಳೆ ಗರ್ಭಿಣಿ ಸಾವು: ಇಬ್ಬರು ವೈದ್ಯರ ವಿರುದ್ಧ ಎಫ್ಐಆರ್

ಹೈದರಾಬಾದ್ ನಲ್ಲಿ ಒ.ಜಿ.ಖುಷ್ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ರಾಜ್ಯ ಅಬಕಾರಿ ಜಾರಿ ತಂಡಗಳು ‘ಓ.ಜಿ.ಖುಷ್’ ಗಾಂಜಾ ತಳಿಯನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, 8 ಲಕ್ಷ ಮೌಲ್ಯದ 203 ಗ್ರಾಂ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿವೆ. ಇನ್ಸ್ಪೆಕ್ಟರ್ ಎಂ.ಮಹೇಶ್ ನೇತೃತ್ವದ ಜಾರಿ ತಂಡಗಳು…

View More ಹೈದರಾಬಾದ್ ನಲ್ಲಿ ಒ.ಜಿ.ಖುಷ್ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ 6 ಮಂದಿ ಸೇರಿ 22 ನಕ್ಸಲರ ಶರಣಾಗತಿ

ಛತ್ತೀಸ್ಗಢ: ತಲೆಗೆ 11 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ 6 ಮಂದಿ ಸೇರಿದಂತೆ 22 ನಕ್ಸಲೀಯರು ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಲ್ಲಿ ಐವರ ತಲೆಯ ಮೇಲೆ…

View More ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ 6 ಮಂದಿ ಸೇರಿ 22 ನಕ್ಸಲರ ಶರಣಾಗತಿ
another flight, Union Minister Pralhad Joshi, Hubballi, Bengaluru

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ ಮಧ್ಯೆ ಮತ್ತೊಂದು ವಿಮಾನಯಾನ ಅತಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಇದೇ…

View More ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ

ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಾಗ್ಪುರಕ್ಕೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಜಬಲ್ಪುರದ ರಾಮನ್ ಘಾಟಿ ಪ್ರದೇಶದಲ್ಲಿ ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ…

View More ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ

ದೆಹಲಿ ಹೈಕೋರ್ಟ್ ನಗದು ತನಿಖೆ ವರದಿ ಸಾರ್ವಜನಿಕಗೊಳಿಸಿದ ಸುಪ್ರೀಂ; ನ್ಯಾಯಾಧೀಶರ ನಿವಾಸದಿಂದ ಸುಟ್ಟ ಕರೆನ್ಸಿ ಫೋಟೋ, ವಿಡಿಯೋ ರಿಲೀಸ್

ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಿಂದ ನಗದು ವಸೂಲಿ ವಿವಾದ “ಆಳವಾದ ತನಿಖೆಗೆ” ಅರ್ಹವಾಗಿದೆ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ 25…

View More ದೆಹಲಿ ಹೈಕೋರ್ಟ್ ನಗದು ತನಿಖೆ ವರದಿ ಸಾರ್ವಜನಿಕಗೊಳಿಸಿದ ಸುಪ್ರೀಂ; ನ್ಯಾಯಾಧೀಶರ ನಿವಾಸದಿಂದ ಸುಟ್ಟ ಕರೆನ್ಸಿ ಫೋಟೋ, ವಿಡಿಯೋ ರಿಲೀಸ್

2023ರಲ್ಲಿ ‘ಹತ್ಯೆಗೀಡಾದ’ ಮಹಿಳೆ 18 ತಿಂಗಳ ಬಳಿಕ ಜೀವಂತವಾಗಿ ಮನೆಗೆ: ನಾಲ್ವರು ಹತ್ಯಾರೋಪಿಗಳು ಇನ್ನೂ ಜೈಲಿನಲ್ಲಿ!

ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, 2023ರಲ್ಲಿ ಕೊಲೆಯಾಗಿದ್ದಾಳೆ ಎನ್ನಲಾದ  ಮಧ್ಯಪ್ರದೇಶದ ಮಹಿಳೆಯೊಬ್ಬಳು ಒಂದೂವರೆ ವರ್ಷದ ಬಳಿಕ ಮನೆಗೆ ಜೀವಂತವಾಗಿ ಮರಳಿದ್ದು ತನ್ನ ಕುಟುಂಬ ಮತ್ತು ಸ್ನೇಹಿತರ ಆಘಾತ ಮತ್ತು ಆಶ್ಚರ್ಯಕ್ಕೆ ಜೀವಂತವಾಗಿ ಮರಳಿದ್ದಾಳೆ. 35 ವರ್ಷದ…

View More 2023ರಲ್ಲಿ ‘ಹತ್ಯೆಗೀಡಾದ’ ಮಹಿಳೆ 18 ತಿಂಗಳ ಬಳಿಕ ಜೀವಂತವಾಗಿ ಮನೆಗೆ: ನಾಲ್ವರು ಹತ್ಯಾರೋಪಿಗಳು ಇನ್ನೂ ಜೈಲಿನಲ್ಲಿ!

ಬೆಂಗಳೂರಿನಿಂದ ಲಕ್ಷಾಂತರ ಮೌಲ್ಯದ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಯರ ಬಂಧನ

ಕೇರಳ: ಬೆಂಗಳೂರಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್ ಮಾದಕ ದ್ರವ್ಯ ಎಂಡಿಎಂಎ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ 34 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಅಂಚಲುಂಮೂಡು ಮೂಲದ ಅನಿಲಾ…

View More ಬೆಂಗಳೂರಿನಿಂದ ಲಕ್ಷಾಂತರ ಮೌಲ್ಯದ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಯರ ಬಂಧನ

ತಿರುಮಲ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ: ಆಂಧ್ರ ಸಿಎಂ

ತಿರುಮಲ: ತಿರುಮಲ ದೇವಾಲಯದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಮತ್ತು ಇತರ ಸಮುದಾಯಗಳ ವ್ಯಕ್ತಿಗಳು ಪ್ರಸ್ತುತ ಅಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಭಾವನೆಗಳಿಗೆ ನೋವುಂಟು ಮಾಡದೇ ಅವರನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಮುಖ್ಯಮಂತ್ರಿ…

View More ತಿರುಮಲ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ: ಆಂಧ್ರ ಸಿಎಂ