ದಾವಣಗೆರೆ ಜೂ.06 :ಪ್ರ ಸಕ್ತ ಸಾಲಿನಲ್ಲಿ ಕ.ರಾ.ರ.ಸಾ.ನಿಗಮದ ದಾವಣಗೆರೆ ವಿಭಾಗದಿಂದ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್‍ಗಳನ್ನು ಸೇವಾಸಿಂಧು ಪೋರ್ಟಲ್ (ಆನ್‍ಲೈನ್)ನಲ್ಲಿ ವಿದ್ಯಾರ್ಥಿ ಪಾಸ್‍ಗಳನ್ನು ವಿತರಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮ…
View More ದಾವಣಗೆರೆ: ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್‍ಪಾಸ್ ಪಡೆಯಲು ಅರ್ಜಿ ಆಹ್ವಾನCategory: ಲೋಕಲ್ ಸುದ್ದಿ
ದಾವಣಗೆರೆ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಇತರೆ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ದಾವಣಗೆರೆ ಜೂ.06: ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಯೋಜನೆಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಜಮೀನಿನಲ್ಲಿ ಕನಿಷ್ಟ 2000 ಚ.ಮೀ ಮೀನು ಕೃಷಿ ಕೈಗೊಳ್ಳಲು ಕೊಳ ನಿರ್ಮಾಣಕ್ಕೆ ಸಹಾಯ/ಸಲಕರಣೆ ಕಿಟ್ಟು…
View More ದಾವಣಗೆರೆ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಇತರೆ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಭಾರಿ ಮಳೆ ಹಿನ್ನಲೆ: 40 ವರ್ಷಗಳ ಬಳಿಕ ಕೊಡಿ ಬಿದ್ದ ಕೆರೆ
ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ತುಪ್ಪದಹಳ್ಳಿ ಕೆರೆ 1974 ರಲ್ಲಿ ಕೆರೆ ತುಂಬಿ ಕೊಡಿ ಬಿದ್ದಿತ್ತು. ಈಗ 40 ವರ್ಷಗಳ ಬಳಿಕ ಭಾರಿ ಮಳೆಯಿಂದ ಇಂದು ಕೋಡಿ ಬಿದ್ದಿದೆ. ಹೌದು, ಸಿರಿಗೆರೆಯ ಶ್ರೀಗಳು…
View More ಭಾರಿ ಮಳೆ ಹಿನ್ನಲೆ: 40 ವರ್ಷಗಳ ಬಳಿಕ ಕೊಡಿ ಬಿದ್ದ ಕೆರೆಹರಪನಹಳ್ಳಿ: 7.5 ರಷ್ಟು ಮೀಸಲಾತಿ;100ನೇ ದಿನದ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಧರಣಿ
ಹರಪನಹಳ್ಳಿ: ಪರಮಪೂಜ್ಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ತಮ್ಮ ಸಮುದಾಯಕ್ಕೆ 7.5% ಮೀಸಲಾತಿ ನೀಡುವಂತೆ ನಡೆಸುತ್ತಿರುವ 100ನೇ ದಿನದ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಇಂದು ಹರಪನಹಳ್ಳಿ ತಾಲ್ಲೂಕಿನ ಆಡಳಿತ ಸೌದದ ಬಳಿ ಧರಣಿ…
View More ಹರಪನಹಳ್ಳಿ: 7.5 ರಷ್ಟು ಮೀಸಲಾತಿ;100ನೇ ದಿನದ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಧರಣಿದಾವಣಗೆರೆ: ಫೆ.28 ರಂದು ಕಂದಾಯ ಸಚಿವರ ಜಿಲ್ಲಾ ಪ್ರವಾಸ
ದಾವಣಗೆರೆ ಫೆ.26: ಮಾನ್ಯ ಕಂದಾಯ ಸಚಿವರಾದ ಆರ್ ಅಶೋಕ ಇವರು ಫೆಬ್ರವರಿ-2022ರ ಮಾಹೆಯ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.28 ರಂದು ಬೆಳ್ಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಹೊನ್ನಾಳಿಗೆ ಆಗಮಿಸಿ ನಂತರ…
View More ದಾವಣಗೆರೆ: ಫೆ.28 ರಂದು ಕಂದಾಯ ಸಚಿವರ ಜಿಲ್ಲಾ ಪ್ರವಾಸವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆ
ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಜಿ.ಕಿಶನ್‍ರೆಡ್ಡಿ ಅವರು ಶುಕ್ರವಾರ ಹಸಿರುನಿಶಾನೆ ನೀಡಿದರು. ಹಂಪಿಯ ಪಟ್ಟಾಭಿರಾಮದೇವಸ್ಥಾನದ ಮುಂಭಾಗ ಕೋವಿಡ್…
View More ವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆವಿಜಯನಗರ: ಬೇಲೂರು, ಹಳೇಬಿಡು ಸೇರಿ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಪರಿಗಣಿಸಲು ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಕೆ; ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ
ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕರ್ನಾಟಕ ರಾಜ್ಯದಲ್ಲಿರುವ ಹೋಯ್ಸಳ ವಾಸ್ತುಶಿಲ್ಪ ಶೈಲಿಯ ಬೇಲೂರು,ಹಳೇಬಿಡು,ಸೋಮನಾಥಪುರ ಸೇರಿದಂತೆ ದೇಶದಲ್ಲಿರುವ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಗುರುತಿಸುವಂತೆ ಕೋರಿ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ, ಈಶಾನ್ಯ ರಾಜ್ಯಗಳ…
View More ವಿಜಯನಗರ: ಬೇಲೂರು, ಹಳೇಬಿಡು ಸೇರಿ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಪರಿಗಣಿಸಲು ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಕೆ; ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿದಾವಣಗೆರೆ: ಫೆ. 27 ಭಾನುವಾರ 5 ವರ್ಷದೊಳಗಿನ ಮಕ್ಕಳಿಗೆ ಬೂತ್‍ಗಳಲ್ಲಿ ಪೋಲಿಯೋ ಲಸಿಕೆ
ದಾವಣಗೆರೆ ಫೆ. 25: ದಾವಣಗೆರೆ ತಾಲ್ಲೂಕಿನಲ್ಲಿ ಫೆ. 27 ರಿಂದ ಮಾರ್ಚ್ 02 ರವರೆಗೆ ನಾಲ್ಕು ದಿನಗಳ ಕಾಲ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಫೆ. 27 ರ ದಿನವನ್ನು ಪೋಲಿಯೋ ಭಾನುವಾರವನ್ನಾಗಿ…
View More ದಾವಣಗೆರೆ: ಫೆ. 27 ಭಾನುವಾರ 5 ವರ್ಷದೊಳಗಿನ ಮಕ್ಕಳಿಗೆ ಬೂತ್‍ಗಳಲ್ಲಿ ಪೋಲಿಯೋ ಲಸಿಕೆದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿ ಮಂಜೂರು: ಸಂಸದ ಜಿ.ಎಂ.ಸಿದ್ದೇಶ್ವರ
ದಾವಣಗೆರೆ ಫೆ. 25 : ದಾವಣಗೆರೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿಯನ್ನು ಹೊಸದಾಗಿ ರಚಿಸಿ ಮಂಜೂರಾತಿ ಮಾಡಿ ಕೇಂದ್ರ ಸಂವಹನ ಸಚಿವಾಲಯ, ಅಂಚೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಅವರು ಆದೇಶ ಹೊರಡಿಸಿದ್ದಾರೆ…
View More ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿ ಮಂಜೂರು: ಸಂಸದ ಜಿ.ಎಂ.ಸಿದ್ದೇಶ್ವರದಾವಣಗೆರೆ: ಮೈಸೂರಿನಲ್ಲಿ ಕನ್ನಡ ಪುಸ್ತಕಗಳ ಮಾರಾಟ ಮೇಳ; ಮಳಿಗೆ ಕಾಯ್ದಿರಿಸಿಕೊಳ್ಳಲು ಸೂಚನೆ
ದಾವಣಗೆರೆ ಫೆ.25: ಕನ್ನಡ ಪುಸ್ತಕ ಪ್ರಾಧಿಕಾರವು ಮಾರ್ಚ್ 10 ರಿಂದ 15 ರವರೆಗೆ ಆರು ದಿನಗಳ ಕಾಲ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022” ವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲು ಉದ್ದೇಶಿಸಿದ್ದು,…
View More ದಾವಣಗೆರೆ: ಮೈಸೂರಿನಲ್ಲಿ ಕನ್ನಡ ಪುಸ್ತಕಗಳ ಮಾರಾಟ ಮೇಳ; ಮಳಿಗೆ ಕಾಯ್ದಿರಿಸಿಕೊಳ್ಳಲು ಸೂಚನೆ
