ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ತುಪ್ಪದಹಳ್ಳಿ ಕೆರೆ 1974 ರಲ್ಲಿ ಕೆರೆ ತುಂಬಿ ಕೊಡಿ ಬಿದ್ದಿತ್ತು. ಈಗ 40 ವರ್ಷಗಳ ಬಳಿಕ ಭಾರಿ ಮಳೆಯಿಂದ ಇಂದು ಕೋಡಿ ಬಿದ್ದಿದೆ.
ಹೌದು, ಸಿರಿಗೆರೆಯ ಶ್ರೀಗಳು ಹಾಗೂ ಜಗಳೂರು ಕ್ಷೆತ್ರದ ಶಾಸಕರು ಅದಾ ಎಸ್ ವಿ ರಾಮಚಂದ್ರಪ್ಪನವರು 57 ಕೆರೆ ತುಂಬಿಸುವ ಶಾಶ್ವತ ಯೋಜನೆಯ ನೀರು ತಿಂಗಳಿನಿಂದ ಬರುತ್ತಿದ್ದು ಈಗ ಆತಿಯಾದ ಮಳೆಯಾದ ಹಿನ್ನಲೆಯಲ್ಲಿ ಅವರ ಸಾಧನೆ ಯಲ್ಲಿ 2022 ರಲ್ಲಿ ಕೆರೆ ಕೊಡಿ ತುಂಬಿ ಹರಿಯುತ್ತಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.