ಬೆಂಗಳೂರು: ಮಾಜಿ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ರಾಜ್ಯದಲ್ಲಿ ಗೋವಧೆ ನಿಷೇಧವು ಶೀಘ್ರದಲ್ಲೇ ಜಾರಿಯಾಗಲಿದೆ. ಮುಂಬರುವ ವಿಧಾನಸಭಾ ಅಧಿವೇಶನಗಳಲ್ಲಿ ಗೋವಧೆ ನಿಷೇಧಿಸುವ ಮಸೂದೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ.…
View More ಶೀಘ್ರದಲ್ಲೇ ಗೋವಧೆ ನಿಷೇಧ ಮಸೂದೆ: ಸಿ.ಟಿ.ರವಿCategory: ಪ್ರಮುಖ ಸುದ್ದಿ
ಉಚಿತವಾಗಿ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬೇಕೇ? ಆಗಾದರೆ ಹೀಗೆ ಮಾಡಿ
ಆಧಾರ್ ಕಾರ್ಡ್ ಎಂಬುದು ಭಾರತದಲ್ಲಿ ಪ್ರತಿಯೊಬ್ಬರೂ ಹೊಂದಿರಬೇಕಾದ ಗುರುತಿನ ಚೀಟಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಂದು ಸಣ್ಣ ವಿಷಯದಲ್ಲೂ ಇದು ಹೆಚ್ಚು ಅಗತ್ಯವಾಗಿರುತ್ತದೆ. ಅದಕ್ಕಾಗಿಯೇ ನಾವು ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಆದರೆ ಕೆಲವೊಮ್ಮೆ…
View More ಉಚಿತವಾಗಿ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬೇಕೇ? ಆಗಾದರೆ ಹೀಗೆ ಮಾಡಿವಿಜಯನಗರ ಜಿಲ್ಲೆ ಘೋಷಣೆ, ಅತಂತ್ರದಲ್ಲಿ ಹರಪನಹಳ್ಳಿ: ರಾಜೀನಾಮೆ ಕೊಡ್ತಾರ ಶಾಸಕ ಜಿ.ಕರುಣಾಕರರೆಡ್ಡಿ ?
ವಿಜಯಪ್ರಭ ವಿಶೇಷ, ಹರಪನಹಳ್ಳಿ: ಸದಾ ಆಳುವ ಸರ್ಕಾರಗಳ ನಿರ್ಲಕ್ಷ್ಯ ಒಳಗಾಗುತ್ತಿರುವ ಹರಪನಹಳ್ಳಿ ತಾಲೂಕಿಗೆ ಈಗ ಮತ್ತೆ ಸಂಕಷ್ಟ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹೈಕ ಸೌಲಭ್ಯದ ಕಾರಣಕ್ಕೆ ದಾವಣಗೆರೆಯಿಂದ ಪುನಃ ಬಳ್ಳಾರಿಗೆ ಸೇರಿದ್ದ ಹರಪನಹಳ್ಳಿ ತಾಲೂಕು…
View More ವಿಜಯನಗರ ಜಿಲ್ಲೆ ಘೋಷಣೆ, ಅತಂತ್ರದಲ್ಲಿ ಹರಪನಹಳ್ಳಿ: ರಾಜೀನಾಮೆ ಕೊಡ್ತಾರ ಶಾಸಕ ಜಿ.ಕರುಣಾಕರರೆಡ್ಡಿ ?ನೂತನ ವಿಜಯನಗರ ಜಿಲ್ಲೆಗೆ ವಿರೋಧ; ಅಖಂಡ ಬಳ್ಳಾರಿ ವಿಭಜನೆ ವಿರೋಧಿಸಿ ನ.26ರಂದು ಬಳ್ಳಾರಿ ಬಂದ್
ಬಳ್ಳಾರಿ : ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡುತ್ತಿರುವುದನ್ನು ವಿರೋಧಿಸಿ, ಬಳ್ಳಾರಿ…
View More ನೂತನ ವಿಜಯನಗರ ಜಿಲ್ಲೆಗೆ ವಿರೋಧ; ಅಖಂಡ ಬಳ್ಳಾರಿ ವಿಭಜನೆ ವಿರೋಧಿಸಿ ನ.26ರಂದು ಬಳ್ಳಾರಿ ಬಂದ್ಮಾಸ್ಕ್ ಧರಿಸದಿದ್ದರೆ 2000 ರೂ ದಂಡ: ಕೇಜ್ರಿವಾಲ್ ಸಂಚಲನ ನಿರ್ಣಯ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಬುಧವಾರ 7,400 ಕ್ಕೂ ಹೆಚ್ಚು ಕರೋನ ಪ್ರಕರಣಗಳು ವರದಿಯಾಗಿದ್ದು, 131 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ…
View More ಮಾಸ್ಕ್ ಧರಿಸದಿದ್ದರೆ 2000 ರೂ ದಂಡ: ಕೇಜ್ರಿವಾಲ್ ಸಂಚಲನ ನಿರ್ಣಯಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪ
ಚೆನ್ನೈ: ಖ್ಯಾತ ನಟಿ, ಬಿಜೆಪಿ ಮುಖಂಡೆ ಖುಷ್ಬೂ ಸುಂದರ್ ಅವರ ಕಾರು ಬುಧವಾರ ಬೆಳಿಗ್ಗೆ ಅಪಘಾತಕ್ಕೆ ಸಿಲುಕಿದ್ದು ಎಲ್ಲರಿಗು ತಿಳಿದ ವಿಷಯ. ತಮಿಳುನಾಡಿನಲ್ಲಿ ಬಿಜೆಪಿಯ ವೆಲ್ ಯಾತ್ರಾ ಅಭಿಯಾನದಲ್ಲಿ ಭಾಗವಹಿಸಲು ಖುಷ್ಬು ಅವರು ಕಡಲೂರಿಗೆ…
View More ಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಭಾಷೆಯನ್ನು ಗಾಳಿಗೆ ತೂರಲಾಗಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಕಡ್ಡಾಯ ಮಾಡಬೇಕೆಂಬ ಒತ್ತಾಯ ಗಾಳಿಗೆ ತೂರಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್…
View More ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಭಾಷೆಯನ್ನು ಗಾಳಿಗೆ ತೂರಲಾಗಿದೆ: ದಿನೇಶ್ ಗುಂಡೂರಾವ್ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ನಿಧನ
ಹುಬ್ಬಳ್ಳಿ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಮತ್ತು ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕನವರ (73) ಗುರುವಾರ ಮಧ್ಯರಾತ್ರಿ 2.45ರ ಸುಮಾರಿಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅನಾರೋಗ್ಯಕ್ಕೆ…
View More ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ನಿಧನವಿದ್ಯಾರ್ಥಿಗಳ ಗಮನಕ್ಕೆ: ಇದೇ 23ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಂವೇದ ಇ -ಕ್ಲಾಸ್
ಬೆಂಗಳೂರು : ಚಂದನ ವಾಹಿನಿಯಲ್ಲಿ ನ.23ರಿಂದ 5, 6 & 7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ‘ಸಂವೇದಾ ಇ–ಕ್ಲಾಸ್’ ಕಾರ್ಯಕ್ರಮ ಪ್ರಸಾರವಾಗಲಿದೆ. ಶಾಲೆ ಪ್ರಾರಂಭ ನಿಧಾನವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಸಲುವಾಗಿ ಈ ಕಾರ್ಯಕ್ರಮ…
View More ವಿದ್ಯಾರ್ಥಿಗಳ ಗಮನಕ್ಕೆ: ಇದೇ 23ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಂವೇದ ಇ -ಕ್ಲಾಸ್ಮಾಜಿ ಗವರ್ನರ್ ನಿಧನ; ಪ್ರಧಾನಿ ಮೋದಿ, ಅಮಿತ್ ಷಾ ಸಂತಾಪ
ಪಾಟ್ನಾ: ಗೋವಾ ಮಾಜಿ ರಾಜ್ಯಪಾಲೆ ಹಾಗು ಖ್ಯಾತ ಸಾಹಿತಿ ಮೃದುಳಾ ಸಿನ್ಹಾ(77) ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 1942ರ ನ.27ರಂದು ಬಿಹಾರ್ ನ ಮುಜಫ್ಫರಪುರ್ ನಲ್ಲಿ ಜನಿಸಿದ್ದ ಅವರು ಮೊದಲಿನಿಂದಲೂ ಜನಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಆ.2014ರಿಂದ…
View More ಮಾಜಿ ಗವರ್ನರ್ ನಿಧನ; ಪ್ರಧಾನಿ ಮೋದಿ, ಅಮಿತ್ ಷಾ ಸಂತಾಪ
