ಸೂರ್ಯ ನಮಸ್ಕಾರ: 12 ಆಸನಗಳ ಸಂಯೋಜನೆಯನ್ನು ಹೊಂದಿರುವ ಈ ಆಸನ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಚೆನ್ನು, ಸೊಂಟ ನೋವಿಗೆ ಪರಿಹಾರ ನೀಡುತ್ತದೆ. ಜತೆಗೆ ಚಯಾಪಚಯ ಕ್ರಿಯೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.…
View More ಬೆಳಗ್ಗೆ ಎದ್ದ ತಕ್ಷಣ ಈ ಯೋಗಾಸನಗಳನ್ನ ಮಾಡಿ, ನಿಮ್ಮ ಆರೋಗ್ಯವನ್ನು ಕಾಪಾಡಿCategory: ಆರೋಗ್ಯ
Monkeypox: ಮಂಕಿಪಾಕ್ಸ್ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು? ಮಂಕಿಪಾಕ್ಸ್ ಕಾಯಿಲೆ ಹೇಗೆ ಹರಡುತ್ತದೆ?
Monkeypox: ಮಂಕಿಪಾಕ್ಸ್ (Monkeypox) ಒಂದು ವೈರಲ್ ಸೋಂಕು (Viral infection) ರೋಗ ಆಗಿದ್ದು, ಅದು ರೋಡಂಟ್ಸ್ ಮತ್ತು ಪ್ರೈಮೆಟ್‍ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ. ಇದು ಆರ್ಥೋಪಾಕ್ಸ್ ವೈರಸ್ ಕುಲಕ್ಕೆ…
View More Monkeypox: ಮಂಕಿಪಾಕ್ಸ್ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು? ಮಂಕಿಪಾಕ್ಸ್ ಕಾಯಿಲೆ ಹೇಗೆ ಹರಡುತ್ತದೆ?ಡಾರ್ಕ್ ಚಾಕೊಲೇಟ್ ತಿನ್ನೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಗೊತ್ತಾ?
ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಸಾಕಷ್ಟು ಲಾಭವನ್ನು ನೀಡುತ್ತದೆ. ಪ್ರಮುಖವಾಗಿ ಹೃದಯದ ಆರೋಗ್ಯ, ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ಬೇಗನೇ ಸುಧಾರಿಸುತ್ತದೆ. ಇದರ ಫ್ಲೇವನಾಯ್ಡ್‌ಗಳು ರಕ್ತನಾಳಗಳ ನಮ್ಯತೆಯನ್ನು ಹೆಚ್ಚಿಸುವ ಮೂಲಕ ರಕ್ತ ಪರಿಚಲನೆ ಸುಧಾರಿಸುತ್ತದೆ. ಡಾರ್ಕ್ ಚಾಕೊಲೇಟ್‌ನ…
View More ಡಾರ್ಕ್ ಚಾಕೊಲೇಟ್ ತಿನ್ನೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಗೊತ್ತಾ?ಹಕ್ಕರಕಿ ಸೊಪ್ಪು ಸೇವಿಸುವುದರಿಂದ ಮೂತ್ರಪಿಂಡಗಳ ಹರಳು ನಿಯಂತ್ರಣಕ್ಕೆ ಬರುವುದು
ಹಕ್ಕರಕಿ ಸೊಪ್ಪಿನಲ್ಲಿ ನಾರಿನ ಅಂಶ ಹೇರಳವಾಗಿದ್ದು, ಇದರಿಂದ ಗ್ಲಯೋಕ್ಸಿಲೇಟ್, ರಿಡಕ್ಟೇಸ್ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಇವು ಮೂತ್ರ ಪಿಂಡಗಳಲ್ಲಿ ಹರಳು ಉಂಟಾಗುವುದನ್ನು ತಡೆಗಟ್ಟುತ್ತವೆ. ರಕ್ತದೊತ್ತಡ ನಿಯಂತ್ರಣ, ಚರ್ಮರೋಗದಂತಹ ಕಾಯಿಲೆಗಳಿಗೆ ರಾಮಬಾಣ ಈ ಹಕ್ಕರಕಿ ಸೊಪ್ಪು.…
View More ಹಕ್ಕರಕಿ ಸೊಪ್ಪು ಸೇವಿಸುವುದರಿಂದ ಮೂತ್ರಪಿಂಡಗಳ ಹರಳು ನಿಯಂತ್ರಣಕ್ಕೆ ಬರುವುದುಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ!?
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಉತ್ತಮ. ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣಗಳು…
View More ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ!?ನಿಮ್ಮ ಹಲ್ಲಿನಲ್ಲಿ ಕಪ್ಪು,ಹಳದಿ ಕಲೆ ಇದಿಯಾ? ಇಲ್ಲಿದೆ ನೋಡಿ ಮನೆ ಮದ್ದು
ಬಾಯಿಯನ್ನು ಎಷ್ಟು ಸ್ವಚ್ಛ ಮಾಡಿದರು ಕೆಲವರಿಗೆ ಹಲ್ಲಿನಲ್ಲಿ ಕಲೆಗಳು ಹಾಗೆ ಉಳಿದಿರುತ್ತದೆ. ಇದಕ್ಕೆ ಹಲ್ಲಿನ ಕರೆಗಳು ಎಂದು ಕರೆಯುತ್ತಾರೆ. ಈ ಕಲೆಗಳು ಮಾಯವಾಗಬೇಕಾದರೆ, ಒಂದು ಸಣ್ಣ ತಟ್ಟೆಗೆ ಚಿಟಿಕೆ ಸೋಡಾ ಪುಡಿ ಹಾಗೂ ಎರಡು…
View More ನಿಮ್ಮ ಹಲ್ಲಿನಲ್ಲಿ ಕಪ್ಪು,ಹಳದಿ ಕಲೆ ಇದಿಯಾ? ಇಲ್ಲಿದೆ ನೋಡಿ ಮನೆ ಮದ್ದುಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ ಯಾಕೆ ಗೊತ್ತಾ?
ಕೆಲವು ಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಸಿಟ್ರಸ್ ಹಣ್ಣುಗಳನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಎದೆಯುರಿ, ಕಿರಿಕಿರಿ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಟೊಮೆಟೊ…
View More ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ ಯಾಕೆ ಗೊತ್ತಾ?ಬಾಯಿಯ ದುರ್ವಾಸನೆಯಿಂದಾಗಿ ಮುಜುಗರವೇ? ಇಲ್ಲಿದೆ ಸುಲಭ ಪರಿಹಾರ
ಬಾಯಿಯ ದುರ್ವಾಸನೆಯಿಂದಾಗಿ ಜನರು ಹೆಚ್ಚಾಗಿ ಮುಜುಗರಕ್ಕೆ ಒಳಗಾಗುತ್ತಾರೆ. ನಿಮಗೂ ಈ ಸಮಸ್ಯೆ ಇದ್ದರೆ ಪರಿಹಾರವನ್ನು ಇಲ್ಲಿದೆ. ಹೌದು ಏಲಕ್ಕಿಯನ್ನು ನಾವು ದಿನನಿತ್ಯ ಸಾಕಷ್ಟು ರೀತಿಯಲ್ಲಿ ಉಪಯೋಗ ಮಾಡುತ್ತೇವೆ. ಆದರೆ ಏಲಕ್ಕಿ ಬಾಯಿ ವಾಸನೆಗೆ ರಾಮಬಾಣ…
View More ಬಾಯಿಯ ದುರ್ವಾಸನೆಯಿಂದಾಗಿ ಮುಜುಗರವೇ? ಇಲ್ಲಿದೆ ಸುಲಭ ಪರಿಹಾರಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿ ಕುಡಿದರೆ ಹಲವು ರೋಗಗಳಿಂದ ಶಾಶ್ವತ ಮುಕ್ತಿ
ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅ ಹಲವು ರೋಗಗಳಿಂದ ಶಾಶ್ವತ ಮುಕ್ತಿ ಸಿಗಲಿದೆ.ಜೀರಿಗೆ ಬೆಲ್ಲ ನೀರನ್ನು ಸೇವಿಸುವುದರಿಂದ ಸೊಂಟ ಮತ್ತು ಬೆನ್ನು ನೋವಿನಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಇದೊಂದು ನ್ಯಾಚ್ಯುರಲ್ ಬ್ಲಡ್…
View More ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿ ಕುಡಿದರೆ ಹಲವು ರೋಗಗಳಿಂದ ಶಾಶ್ವತ ಮುಕ್ತಿಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಗೊತ್ತಾ?
ನಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರೆ ಆರೋಗ್ಯದ ಮೇಲೂ ಹಾನಿಯಾಗುತ್ತದೆ. ಹೌದು. ಆರೋಗ್ಯಕ್ಕೆ…
View More ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಗೊತ್ತಾ?
