ಸಿಎಂ ಸಿದ್ಧರಾಮಯ್ಯರಿಂದ ನಾಳೆ ದಾಖಲೆಯ 16ನೇ ಬಜೆಟ್ ಮಂಡನೆ: ಜನತೆಗೆ ವಿಶೇಷ ಅನುದಾನದ ನಿರೀಕ್ಷೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಾಳೆ ದಾಖಲೆಯ 16ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ವಿಧಾನ ಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಸಚಿವ ಸಂಪುಟ…

View More ಸಿಎಂ ಸಿದ್ಧರಾಮಯ್ಯರಿಂದ ನಾಳೆ ದಾಖಲೆಯ 16ನೇ ಬಜೆಟ್ ಮಂಡನೆ: ಜನತೆಗೆ ವಿಶೇಷ ಅನುದಾನದ ನಿರೀಕ್ಷೆ

ಅಮೆರಿಕದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆಘಾತಕ್ಕೊಳಗಾದ ಪೋಷಕರು

ತೆಲಂಗಾಣ: ತೆಲಂಗಾಣ ಮೂಲದ ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ಬುಧವಾರ ಬೆಳಕಿಗೆ ಬಂದಿದ್ದು ಮಗನ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೇಶಂಪೇಟ್ ನಿವಾಸಿಯಾಗಿರುವ ಜಿ. ಪ್ರವೀಣ್ ಕುಮಾರ್…

View More ಅಮೆರಿಕದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆಘಾತಕ್ಕೊಳಗಾದ ಪೋಷಕರು

130 ದೋಣಿಗಳನ್ನು ಹೊಂದಿದ್ದ ಕುಟುಂಬದಿಂದ ಮಹಾಕುಂಭದ 45 ದಿನಗಳಲ್ಲಿ ₹30 ಕೋಟಿ ಗಳಿಕೆ; ‘ದಿಟ್ಟ ನಿರ್ಧಾರ’ ಶ್ಲಾಘಿಸಿದ ಯೋಗಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚಿನ ಮಹಾ ಕುಂಭದ ಸಮಯದಲ್ಲಿ ₹30 ಕೋಟಿ ಗಳಿಸಿದ ದೋಣಿಗಾರನ ಕಥೆಯನ್ನು ಹಂಚಿಕೊಂಡ ಒಂದು ದಿನದ ನಂತರ, ಉತ್ತರ ಪ್ರದೇಶ ಸರ್ಕಾರವು ಪಿಂಟೂ ಮಹಾರ ಬಗ್ಗೆ ವಿವರಗಳನ್ನು ಹಂಚಿಕೊಂಡಿತು.…

View More 130 ದೋಣಿಗಳನ್ನು ಹೊಂದಿದ್ದ ಕುಟುಂಬದಿಂದ ಮಹಾಕುಂಭದ 45 ದಿನಗಳಲ್ಲಿ ₹30 ಕೋಟಿ ಗಳಿಕೆ; ‘ದಿಟ್ಟ ನಿರ್ಧಾರ’ ಶ್ಲಾಘಿಸಿದ ಯೋಗಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ-ಶಿವಶ್ರೀ ಸ್ಕಂದಪ್ರಸಾದ್ 

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭರತನಾಟ್ಯ ಕಲಾವಿದೆ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್…

View More ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ-ಶಿವಶ್ರೀ ಸ್ಕಂದಪ್ರಸಾದ್ 

ಇಡ್ಲಿ-ಸಾಂಬಾರ್ ತಿನ್ನುತ್ತಿದ್ದ ಗ್ರಾಹಕನಿಗೆ ತಟ್ಟೆಯಲ್ಲಿ ಸಿಕ್ತು ಜಿರಲೆ: ಗ್ರಾಹಕ ಶಾಕ್!

ಬೆಂಗಳೂರು: ಹೊಟೇಲ್‌ನಲ್ಲಿ ರುಚಿ ರುಚಿಯಾದ ತಿಂಡಿ ಸಿಗುತ್ತೆ ಎಂದು ತಿಂಡಿ ತಿನ್ನಲು ಹೋದ ಗ್ರಾಹಕರೊಬ್ಬರಿಗೆ ಅವರು ಆರ್ಡರ್ ಮಾಡಿದ್ದ ಇಡ್ಲಿಯಲ್ಲಿ ಜಿರಲೆ ಕಂಡುಬಂದಿದ್ದು, ಗ್ರಾಹಕ ಶಾಕ್ ಆಗಿದ್ದಾನೆ. ನಗರದ ನಾರಾಯಣ ಹೃದಯಾಲಯ ಆಸ್ಪತ್ರೆ ಸಮೀಪದ…

View More ಇಡ್ಲಿ-ಸಾಂಬಾರ್ ತಿನ್ನುತ್ತಿದ್ದ ಗ್ರಾಹಕನಿಗೆ ತಟ್ಟೆಯಲ್ಲಿ ಸಿಕ್ತು ಜಿರಲೆ: ಗ್ರಾಹಕ ಶಾಕ್!

ಸ್ವೀಟ್ ಹೆಸರಿನಲ್ಲಿ ಗಾಂಜಾ ಮಾರಾಟ: ಅಂಗಡಿ ಮಾಲೀಕನ ಬಂಧನ

ಕೇರಳದ ಕೋಯಿಕೋಡ್ನ ಪೇಟ್ಟಮ್ಮಲ್ ನಲ್ಲಿ ಸಿಹಿತಿಂಡಿಗಳ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಆತ ಅಂಗಡಿಯಲ್ಲಿ ಸ್ವೀಟ್ ಡ್ರಗ್ ಹೆಸರಿನಲ್ಲಿ ಗಾಂಜಾ ಸ್ವೀಟ್‌ನ್ನು ಮಾರಾಟ ಮಾಡುತ್ತಿದ್ದ. ಅಂಗಡಿ ಮೇಲೆ…

View More ಸ್ವೀಟ್ ಹೆಸರಿನಲ್ಲಿ ಗಾಂಜಾ ಮಾರಾಟ: ಅಂಗಡಿ ಮಾಲೀಕನ ಬಂಧನ

ವರದಕ್ಷಿಣೆ ನೀಡದ್ದಕ್ಕೆ ವಧು ಬಿಟ್ಟು ವರ ಪರಾರಿ: ಮದುವೆಗೂ ಮುನ್ನ ದೈಹಿಕ ಸಂಪರ್ಕ ಬೆಳೆಸಿದ್ದ ಐನಾತಿ!

ಬೆಂಗಳೂರು: ಲಕ್ಷಾಂತರ ರೂಪಾಯಿ ಹಣ ಮತ್ತು ಐಷಾರಾಮಿ ಕಾರನ್ನು ವರದಕ್ಷಿಣೆಯಾಗಿ ನೀಡದ ಹಿನ್ನಲೆ ವರ ಮತ್ತು ಆತನ ಕುಟುಂಬ ಸದಸ್ಯರು ಮದುವೆಯ ಮನೆಯಿಂದ ಪರಾರಿಯಾಗಿದ್ದಾರೆ. ವಧುವಿನ ತಂದೆ ಬಸಂತ್ ಕುಮಾರ್ ನೀಡಿದ ದೂರಿನ ಆಧಾರದ…

View More ವರದಕ್ಷಿಣೆ ನೀಡದ್ದಕ್ಕೆ ವಧು ಬಿಟ್ಟು ವರ ಪರಾರಿ: ಮದುವೆಗೂ ಮುನ್ನ ದೈಹಿಕ ಸಂಪರ್ಕ ಬೆಳೆಸಿದ್ದ ಐನಾತಿ!

ತಂಗಿಯ ಜೊತೆ ‘ದೈಹಿಕ ಸಂಪರ್ಕ’: ಮಗುವಿಗೆ ಜನ್ಮ ನೀಡಿದ ‘SSLC’ ಬಾಲಕಿ.!

ಮುಂಡಗೋಡ: ತಂಗಿಯ ಜೊತೆ ಅಣ್ಣನೋರ್ವ ದೈಹಿಕ ಸಂಪರ್ಕ ಬೆಳೆಸಿದ್ದು, ಅಣ್ಣನಿಂದ ಗರ್ಭವತಿಯಾದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ಕುಂದರ್ಗಿ ಗ್ರಾಮದ ಗಿರೀಶ ಭೋವಿ(19) ಬಂಧಿತ…

View More ತಂಗಿಯ ಜೊತೆ ‘ದೈಹಿಕ ಸಂಪರ್ಕ’: ಮಗುವಿಗೆ ಜನ್ಮ ನೀಡಿದ ‘SSLC’ ಬಾಲಕಿ.!

ಯಡಿಯೂರಪ್ಪ ಲಿಂಗಾಯತ ಸಮುದಾಯದವರೇ ಅಲ್ಲ: ಯತ್ನಾಳ್ ಗಂಭೀರ ಆರೋಪ

ಬೆಂಗಳೂರು: ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ, ರಾಜ್ಯದ ಅತಿ ಸಣ್ಣ ಒಬಿಸಿ ಸಮುದಾಯವಾದ ಬಳೆಗಾರ ಶೆಟ್ರು ಸಮುದಾಯಕ್ಕೆ ಸೇರಿದವರು ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯಾರಾದರೊಬ್ಬರು ಯಡಿಯೂರಪ್ಪ ಅವರ…

View More ಯಡಿಯೂರಪ್ಪ ಲಿಂಗಾಯತ ಸಮುದಾಯದವರೇ ಅಲ್ಲ: ಯತ್ನಾಳ್ ಗಂಭೀರ ಆರೋಪ

3 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬೆಳಗಾವಿ: ಜಿಲ್ಲೆಯ ರಾಯಭಾಗ್ ತಾಲ್ಲೂಕಿನ ಚಿಂಚಳ್ಳಿ ಗ್ರಾಮದ ಮಹಿಳೆಯೊಬ್ಬಳು ವಿವಿಧ ಸಮಸ್ಯೆಗಳಿಂದಾಗಿ ಮನೆಯಲ್ಲಿ ಕಿರುಕುಳವನ್ನು ಸಹಿಸಲಾರದೇ ತನ್ನ ಮೂವರು ಮಕ್ಕಳನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಂದು, ನಂತರ ಬುಧವಾರ ತಾನೂ ನದಿಗೆ ಹಾರಿ ಆತ್ಮಹತ್ಯೆ…

View More 3 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ