BiggBoss: ಬಿಗ್‌ಬಾಸ್ ಮನೆಯಿಂದ ಧನರಾಜ್ ನಾಮಿನೇಟ್!! ಹೊರ ಹೋಗ್ತಾರಾ, ಉಳಿತಾರಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರದ ಎಲಿಮಿನೇಷನ್ಗಾಗಿ ಈಗಾಗಲೇ ನಾಮಿನೇಷನ್ ಆರಂಭಗೊಂಡಿದೆ. ಕ್ಯಾಪ್ಟನ್‌ಗೆ ನೇರ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿದ್ದು, ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಧನರಾಜ್ ಇದರಿಂದ ಬೇಸರಗೊಂಡಿದ್ದು,…

View More BiggBoss: ಬಿಗ್‌ಬಾಸ್ ಮನೆಯಿಂದ ಧನರಾಜ್ ನಾಮಿನೇಟ್!! ಹೊರ ಹೋಗ್ತಾರಾ, ಉಳಿತಾರಾ?

Viral: ಶಿಕ್ಷಕರಿಗಿಂತ ವಾಚ್ಮನ್‌ಗೆ ಸಂಬಳ ಹೆಚ್ಚು, ನೇಮಕಾತಿ ಅಧಿಸೂಚನೆ ವೈರಲ್!

ಚರ್ಬಾ (ಹಿಮಾಚಲಪ್ರದೇಶ): ಇಲ್ಲಿನ ಸರ್ಕಾರಿ ಪ್ರೌಢಶಾಲೆಯೊಂದು ಅರೆಕಾಲಿಕ ಶಿಕ್ಷಕ ಹುದ್ದೆ ಹಾಗೂ ವಾಚ್ಮನ್ ಪೋಸ್ಟ್‌ಗೆ ಕರೆದಿರುವ ನೇಮಕಾತಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರಿಗಿಂತ ಹೆಚ್ಚಿನ ಸಂಬಳವನ್ನು ವಾಚ್ಮನ್ಗೆ ನೀಡುತ್ತಿರುವುದು ಚರ್ಚೆಯ ವಿಷಯವಾಗಿದೆ. ಅರೆಕಾಲಿಕ ಶಿಕ್ಷಕರಿಗೆ…

View More Viral: ಶಿಕ್ಷಕರಿಗಿಂತ ವಾಚ್ಮನ್‌ಗೆ ಸಂಬಳ ಹೆಚ್ಚು, ನೇಮಕಾತಿ ಅಧಿಸೂಚನೆ ವೈರಲ್!

Asiacup T20: ಭಾರತ ‘ಎ’ ತಂಡಕ್ಕೆ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ನಾಯಕ

ನವದೆಹಲಿ: ಮುಂಬೈ ಇಂಡಿಯನ್ಸ್‌ನಲ್ಲಿ ಆಡಿದ್ದ ತಿಲಕ್ ವರ್ಮಾ ಮುಂಬರುವ ಪುರುಷರ ಟಿ20 ಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್‌ನಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದು, ಅಭಿಷೇಕ್ ಶರ್ಮಾ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕ್ಟೋಬರ್ 18 ರಿಂದ 27 ರವರೆಗೆ ಓಮನ್‌ನ…

View More Asiacup T20: ಭಾರತ ‘ಎ’ ತಂಡಕ್ಕೆ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ನಾಯಕ

Killed by Rowdy: ಪೊಲೀಸ್ ಪೇದೆಯ‌ ಪತ್ನಿ, ಮಗುವನ್ನ ಕೊಂದು ಎಸೆದ ರೌಡಿಶೀಟರ್!

ರಾಯ್‌ಪುರ: ಉತ್ತರ ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ನ ಪತ್ನಿ ಮತ್ತು ಮಗಳನ್ನು ರೌಡಿಶೀಟರ್ ಬರ್ಬರವಾಗಿ ಕೊಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ಮಹಿಳೆ ಮತ್ತು ಅಪ್ರಾಪ್ತ ಬಾಲಕಿಯ ಶವಗಳು ಅಪರಾಧ…

View More Killed by Rowdy: ಪೊಲೀಸ್ ಪೇದೆಯ‌ ಪತ್ನಿ, ಮಗುವನ್ನ ಕೊಂದು ಎಸೆದ ರೌಡಿಶೀಟರ್!

Election: ಇಂದೇ ಘೋಷಣೆಯಾಗಲಿದೆ ವಿಧಾನಸಭಾ ಚುನಾವಣೆಗೆ ದಿನಾಂಕ!!

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು ಇಂದೇ ಪ್ರಕಟಿಸಲಿದೆ. ಚುನಾವಣಾ ವೇಳಾಪಟ್ಟಿಯನ್ನು ಮಧ್ಯಾಹ್ನ 3.30 ಕ್ಕೆ ಪ್ರಕಟಿಸಲಾಗುವುದು ಎಂದು ಇಸಿಐ ತಿಳಿಸಿದೆ. ಮಹಾರಾಷ್ಟ್ರ ಅಸೆಂಬ್ಲಿ ಅವಧಿಯು ನವೆಂಬರ್…

View More Election: ಇಂದೇ ಘೋಷಣೆಯಾಗಲಿದೆ ವಿಧಾನಸಭಾ ಚುನಾವಣೆಗೆ ದಿನಾಂಕ!!
surya kumar yadav in bangalore

‘ಟಿಐಜಿಸಿ’ಯ ಎಕ್ಸ್‌ಕ್ಲ್ಯೂಸಿವ್ ಬ್ರ್ಯಾಂಡ್ ಔಟ್ಲೆಟ್‌ಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದ ಸೂರ್ಯಕುಮಾರ್ ಯಾದವ್

ಬೆಂಗಳೂರು: ಬೆಂಗಳೂರು ಮೂಲದ ಫ್ಯಾಷನ್ ಬ್ರ್ಯಾಂಡ್ ‘ದಿ ಇಂಡಿಯನ್ ಗ್ಯಾರೇಜ್ ಕೋ.’ (ಟಿಐಜಿಸಿ)ನ ಎಕ್ಸ್‌ಕ್ಲ್ಯೂಸಿವ್ ಬ್ರ್ಯಾಂಡ್ ಔಟ್ಲೆಟ್‌ ಬೆಂಗಳೂರಿನಲ್ಲಿ ತೆರೆದುಕೊಂಡಿದೆ. ಬ್ರಾಂಡ್ ಅಂಬಾಸಿಡರ್ ಆಗಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಭಾನುವಾರ ಮಳಿಗೆಗೆ…

View More ‘ಟಿಐಜಿಸಿ’ಯ ಎಕ್ಸ್‌ಕ್ಲ್ಯೂಸಿವ್ ಬ್ರ್ಯಾಂಡ್ ಔಟ್ಲೆಟ್‌ಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದ ಸೂರ್ಯಕುಮಾರ್ ಯಾದವ್

BiggBoss: ಸುದೀಪ್ ಹೇಳಿಕೆ ಬೆನ್ನಲ್ಲೇ ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಶಾಕ್!

ಕಿಚ್ಚ ಸುದೀಪ್ ಬಿಗ್ಬಾಸ್ ನಿರೂಪಣೆ ಇದೇ ಕೊನೆ ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಬಿಗ್ಬಾಸೇ ಖುದ್ದಾಗಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬರುವುದಾಗಿ ಅನೌನ್ಸ್ ಮಾಡಿದ್ದಾರೆ! ಇದು ಸ್ಪರ್ಧಿಗಳನ್ನೆಲ್ಲ ಬೆಚ್ಚಿ ಬೀಳಿಸಿದೆ. ಬಿಗ್ಬಾಸ್ ಮನೆಯಲ್ಲಿ ಫೋನ್…

View More BiggBoss: ಸುದೀಪ್ ಹೇಳಿಕೆ ಬೆನ್ನಲ್ಲೇ ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಶಾಕ್!

Doctorate: ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ್‌ಗೆ ಪಿಎಚ್ಡಿ

ಮಣಿಪಾಲ (ಉಡುಪಿ): ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಗದೀಶ್ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನಿಂದ ಡಾಕ್ಟರೇಟ್‌ ಪದವಿ ನೀಡಲಾಗಿದೆ. ಜಗದೀಶ್ ಅವರು ಎಮ್‌ಐಟಿಯ ಸಿವಿಲ್ ಎಂಜಿನಿಯರಿಂಗ್…

View More Doctorate: ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ್‌ಗೆ ಪಿಎಚ್ಡಿ

Accident: ಕಾರು- ಲಾರಿ ಡಿಕ್ಕಿ, ಮೂವರು ಸ್ಥಳದಲ್ಲೇ ದುರ್ಮರಣ

ರಾಯಚೂರು: ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ದಾರುಣ ಘಟನೆ ಕಲ್ಲೂರ ಗ್ರಾಮದ ಬಳಿ ಸೋಮವಾರ ನಡೆದಿದೆ. ಕಾರಿನಲ್ಲಿದ್ದ ಆಫ್ರಾಜ್, ಮಕ್ಟೋಲ್ ಮತ್ತು ಯಾಸೀನ್ ಮೃತಪಟ್ಟವರು. ಸೊರವಾರ ಕಡೆಗೆ ಕಾರಿನಲ್ಲಿ…

View More Accident: ಕಾರು- ಲಾರಿ ಡಿಕ್ಕಿ, ಮೂವರು ಸ್ಥಳದಲ್ಲೇ ದುರ್ಮರಣ

Ban on Crackers: ಪಟಾಕಿಗಳ ಮೇಲೆ ನಿಷೇಧ ಹೇರಿದ ಸರ್ಕಾರ!

ನವದೆಹಲಿ: ಚಳಿಗಾಲ ಸಮೀಪಿಸುತ್ತಿದ್ದಂತೆ ಮಾಲಿನ್ಯದ ಮಟ್ಟ ಹೆಚ್ಚಾಗುವ ಸಾಧ್ಯತೆಯಿಂದ ದೆಹಲಿ ಸರಕಾರ ಸೋಮವಾರ ನಗರದಾದ್ಯಂತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಗೆ ತಕ್ಷಣದ ನಿಷೇಧ ಹೇರಿದ್ದು, ಜನವರಿ 1ರವರೆಗೆ ಜಾರಿಗೆ ಬರಲಿದೆ. ಚಳಿಗಾಲದಲ್ಲಿ…

View More Ban on Crackers: ಪಟಾಕಿಗಳ ಮೇಲೆ ನಿಷೇಧ ಹೇರಿದ ಸರ್ಕಾರ!