ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಆರ್.ಆರ್.ನಗರ ಉಪ ಚುನಾವಣಾ ಪ್ರಚಾರ ವೇಳೆ ಮಾಜಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಹೆಸರನ್ನು ಬಳಸಬಾರದು ಎಂದು ಹೇಳಿಕೆ ನೀಡಿದ್ದ…
View More ಕುಸುಮಾ ಹಕ್ಕನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ: ಶೋಭಾ ಕರಂದ್ಲಾಜೆಗೆ ಉಮಾಶ್ರೀ ಟಾಂಗ್ರಶೀದ್ ಖಾನ್ ಅವರ ಪತ್ನಿ ಅನುಷ್ಕಾ ಶರ್ಮಾ..? ಏನಿದರ ಒಳಮರ್ಮ
ದೆಹಲಿ: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರು ಗಂಡ ಹೆಂಡತಿ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು, ವಿರುಷ್ಕಾ ದಂಪತಿಯೆಂದೇ ಪ್ರಖ್ಯಾತಿ ಪಡೆದಿದ್ದಾರೆ. ಈಗಿರುವಾಗ ಅಫಘಾನಿಸ್ತಾನದ ಬೌಲರ್…
View More ರಶೀದ್ ಖಾನ್ ಅವರ ಪತ್ನಿ ಅನುಷ್ಕಾ ಶರ್ಮಾ..? ಏನಿದರ ಒಳಮರ್ಮಬ್ರೇಕಿಂಗ್ ನ್ಯೂಸ್: ಮೂವರ ಸಚಿವರ ಖಾತೆ ಬದಲಾವಣೆ ಮಾಡಿ ಆದೇಶ ನೀಡಿದ ಸಿಎಂ…!
ಬೆಂಗಳೂರು : ಸಂಪುಟದ 3 ಸಚಿವರ ಖಾತೆಗಳನ್ನು ಅದಲು ಬದಲು ಮಾಡಲಾಗಿದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಶ್ರೀರಾಮುಲು ಬಳಿಯಿದ್ದ ಆರೋಗ್ಯ & ಹಿಂದುಳಿದ ವರ್ಗಗಳ ಖಾತೆಗಳನ್ನು ಸಿಎಂ ಯಡಿಯೂರಪ್ಪ ಅವರು…
View More ಬ್ರೇಕಿಂಗ್ ನ್ಯೂಸ್: ಮೂವರ ಸಚಿವರ ಖಾತೆ ಬದಲಾವಣೆ ಮಾಡಿ ಆದೇಶ ನೀಡಿದ ಸಿಎಂ…!ಕಡಲ ತೀರದಲ್ಲಿ ಮೇಕಪ್ ಮ್ಯಾನ್ ಜೊತೆ ಹಾಟ್ ಬ್ಯುಟಿ ಎಂಜಾಯ್…!
ಮುಂಬೈ: ಬಾಲಿವುಡ್ ಚಿತ್ರರಂಗದ ಹಾಟ್ ಬ್ಯೂಟಿ ನಟಿ ನೋರಾ ಫತೇಹಿ ತನ್ನ ಸೌಂದರ್ಯದಿಂದ ಐಟಂ ಸಾಂಗ್ ಮೂಲಕ ಯುವಕರ ಹಾಟ್ ಫೆವರೇಟ್ ಆಗಿದ್ದಾರೆ. ಹಾಟ್ ಬ್ಯೂಟಿ ನಟಿ ನೋರಾ ಫತೇಹಿ ಅವರು ಬಾಲಿವುಡ್ ಚಿತ್ರರಂಗದಿಂದ…
View More ಕಡಲ ತೀರದಲ್ಲಿ ಮೇಕಪ್ ಮ್ಯಾನ್ ಜೊತೆ ಹಾಟ್ ಬ್ಯುಟಿ ಎಂಜಾಯ್…!ಮಾಜಿ ಶಾಸಕ ಕೆ.ಮಲ್ಲಪ್ಪ ನಿಧನಕ್ಕೆ ಕುರುಬ ಸಮಾಜ ತೀವ್ರ ಸಂತಾಪ
ದಾವಣಗೆರೆ: ಕೆಲ ದಿನಗಳಿಂದ ಅನೊರೋಗ್ಯದಿಂದ ಬಳಲುತ್ತಿದ್ದ, ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ, ಕುರುಬ ಸಮಾಜದ ಹಿರಿಯ ನಾಯಕ, ಮಾಜಿ ಶಾಸಕ ಕೆ.ಮಲ್ಲಪ್ಪ (92) ಅವರು ಇಂದು ನಿಧನರಾಗಿದ್ದು,…
View More ಮಾಜಿ ಶಾಸಕ ಕೆ.ಮಲ್ಲಪ್ಪ ನಿಧನಕ್ಕೆ ಕುರುಬ ಸಮಾಜ ತೀವ್ರ ಸಂತಾಪಇಂದು ರಾಜಮಾತೆ ವಿಜಯರಾಜೇ ಸಿಂಧಿಯಾ ಜಯಂತಿ; ಪ್ರಧಾನಿ ಮೋದಿಯಿಂದ 100 ರೂ ನಾಣ್ಯ ಬಿಡುಗಡೆ
ನವದೆಹಲಿ: ರಾಜಮಾತೆ ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸ್ಮರಣಾರ್ಥ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ₹100 ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಜನ್ಮಶತಮಾನೋತ್ಸವದ ವರ್ಚುವಲ್ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು…
View More ಇಂದು ರಾಜಮಾತೆ ವಿಜಯರಾಜೇ ಸಿಂಧಿಯಾ ಜಯಂತಿ; ಪ್ರಧಾನಿ ಮೋದಿಯಿಂದ 100 ರೂ ನಾಣ್ಯ ಬಿಡುಗಡೆBREKING NEWS: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಇನ್ನಿಲ್ಲ
ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಅವರು ಹೃದಯಾಘಾತದಿಂದ ನಿನ್ನೆ ವಿಧಿವಶರಾಗಿದ್ದಾರೆ. ಸಿನಿಮಾ ರಂಗದಲ್ಲಿ ರಾಜನ್-ನಾಗೇಂದ್ರ ಎಂದು ಸಹೋದರ ಜೋಡಿ ಖ್ಯಾತಿ ಪಡೆದಿತ್ತು. ಮೂಲತಃ ಮೈಸೂರಿನವರಾದ ರಾಜನ್, ಸಹೋದರ ನಾಗೇಂದ್ರ…
View More BREKING NEWS: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಇನ್ನಿಲ್ಲಬೆವರುಸಾಲೆ(ಶಕೆ ಗುಳ್ಳೆ)ಗೆ ಉತ್ತಮ ಪರಿಹಾರ
ಬೇಸಿಗೆಯ ದಿನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸಿಕೊಳ್ಳುವ ವಂತಹದು ಬೆವರು ಸಾಲೆ. ಇದು ಸೌಂದರ್ಯ ವರ್ಧಕ ವಾದರೂ ತಪ್ಪಲ್ಲ. ಚರ್ಮದ ಮೇಲೇಳುವ ಈ ಗುಳ್ಳೆಗಳು ಕೆರೆತ ವನ್ನುಂಟು ಮಾಡುತ್ತವೆ. ಬೆವರು ಗ್ರಂಥಿಗಳು ಸರಿಯಾಗಿ ಕೆಲಸ ಮಾಡಿದ್ರೆ…
View More ಬೆವರುಸಾಲೆ(ಶಕೆ ಗುಳ್ಳೆ)ಗೆ ಉತ್ತಮ ಪರಿಹಾರಡಿಕಾಕ್, ಯಾದವ್ ಅರ್ಧ ಶತಕದ ಆಸರೆ; ಮುಂಬೈ ಇಂಡಿಯನ್ಸ್ ತಂಡಕ್ಕೆ 5 ವಿಕೆಟ್ ಗಳ ಗೆಲುವು
ಅಬುದಾಬಿ: ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶೇಖ್ ಜಾಯೆದ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.…
View More ಡಿಕಾಕ್, ಯಾದವ್ ಅರ್ಧ ಶತಕದ ಆಸರೆ; ಮುಂಬೈ ಇಂಡಿಯನ್ಸ್ ತಂಡಕ್ಕೆ 5 ವಿಕೆಟ್ ಗಳ ಗೆಲುವುಕುರುಬ ಸಮುದಾಯದ ಎಸ್ಟಿ ಮೀಸಲಾತಿ: ದೆಹಲಿಯಲ್ಲಿ 5 ಲಕ್ಷ ಕುರುಬರಿಂದ ಹೋರಾಟ…!
ಹಾವೇರಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸಬೇಕು ಎಂಬ ವಿಚಾರ ಸಂಬಂಧ ಕಾಗಿನೆಲೆಯ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ಅವರು ಇಂದು ಮಾತನಾಡಿದ್ದಾರೆ. ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ಹೋರಾಟಕ್ಕೆ ನನ್ನ…
View More ಕುರುಬ ಸಮುದಾಯದ ಎಸ್ಟಿ ಮೀಸಲಾತಿ: ದೆಹಲಿಯಲ್ಲಿ 5 ಲಕ್ಷ ಕುರುಬರಿಂದ ಹೋರಾಟ…!
