ಮುಂಬೈ: ಮನೆಯವರೊಂದಿಗೆ ಹೊಂದಿಕೊಂಡುಹೋಗುವ ಸೊಸೆಗೆ ಡೈಮಂಡ್ ರಿಂಗ್ ಕೊಡ್ತಾರಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಹೌದು ನಟಿ ಶಿಲ್ಪಾ ಶೆಟ್ಟಿ ಅವರ ಮಗ ವಿಯಂ ಗೆ ಇನ್ನು 8 ವರ್ಷ. ಆದರೆ ಈಗಲೇ ಸೊಸೆ…
View More ತನ್ನ ಸೊಸೆಗೆ 20 ಕ್ಯಾರೆಟ್ ಡೈಮಂಡ್ ರಿಂಗ್ ಕೊಡ್ತಾರಂತೆ ನಟಿ ಶಿಲ್ಪಾ ಶೆಟ್ಟಿ!ಪ್ರಾಣಿಜನ್ಯ ಮತ್ತು ವಧಾ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಪ್ರಸ್ತಾವನೆಗಳ ಆಹ್ವಾನ
ದಾವಣಗೆರೆ ನ.11: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಕೋಳಿ ಮತ್ತು ಕುರಿ ಮಾಂಸ ಹಾಗೂ ಮೀನು ಸೇರಿದಂತೆ ಮಾಂಸದಂಗಡಿಗಳಿಂದ ಉತ್ಪತ್ತಿಯಾಗುವ ಪ್ರಾಣಿಜನ್ಯ ಮತ್ತು ವಧಾ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಆಸಕ್ತ ವೃತ್ತಿಪರ…
View More ಪ್ರಾಣಿಜನ್ಯ ಮತ್ತು ವಧಾ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಪ್ರಸ್ತಾವನೆಗಳ ಆಹ್ವಾನಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್
ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿದ್ದಾರೆ. ಅಲ್ಲದೆ, ಈ ವೇಳೆ ಕೆಲವರು…
View More ಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್ನಿಜವಾಯ್ತಾ ದೇವರಗುಡ್ಡದ ಗೊರವಜ್ಜ ನುಡಿದ ಈ ವರ್ಷದ ಭವಿಷ್ಯವಾಣಿ?
ಹಾವೇರಿ: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನೆರವೇರಿಸಲಾಗುತ್ತಿದೆ. ಇಂತಹ ಕಾರ್ಣಿಕದಲ್ಲಿ ನುಡಿದಂತಹ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ಸಾಕ್ಷಾತ್ ಮೈಲಾರಲಿಂಗೇಶ್ವರನೇ ನುಡಿದ…
View More ನಿಜವಾಯ್ತಾ ದೇವರಗುಡ್ಡದ ಗೊರವಜ್ಜ ನುಡಿದ ಈ ವರ್ಷದ ಭವಿಷ್ಯವಾಣಿ?ಫೈನಲ್ ನಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಸಿ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ ಮುಂಬೈ
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ಗಳಿಂದ…
View More ಫೈನಲ್ ನಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಸಿ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ ಮುಂಬೈಔಷಧಿಗಳ ಸಂಜೀವಿನಿ ತುಳಸಿ ಗಿಡದ ಮಹತ್ವ
ಇದು ಪೂಜನೀಯ ಸಸ್ಯ. ಇದಕ್ಕೆ ಹಲವಾರು ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ತುಳಸಿಯನ್ನು ದೇವಾಲಯದ ಹತ್ತಿರ ಬೆಳೆಯುತ್ತಿದ್ದರು. ಅಲ್ಲಿಗೆ ಬರುವ ಯಾತ್ರಿಕರ ದಣಿವು ಮತ್ತು ಬಾಯಾರಿಕೆಗಳನ್ನು ನೀಗಲು ಕೆಲವು ಎಲೆಗಳನ್ನು ನಾಲಿಗೆಯಡಿ ಇಟ್ಟುಕೊಳ್ಳುತ್ತಿದ್ದರು. ಆದ್ದರಿಂದ…
View More ಔಷಧಿಗಳ ಸಂಜೀವಿನಿ ತುಳಸಿ ಗಿಡದ ಮಹತ್ವನಿಮ್ಮ ಪಾನ್ ಕಾರ್ಡ್‌ನಲ್ಲಿನ ವಿವರಗಳು ತಪ್ಪಾಗಿವೆಯೇ..? ಅಗಾದರೆ ಮನೆಯಲ್ಲೇ ಈ ಕೆಲಸ ಮಾಡಿ ಸರಿಪಡಿಸಿಕೊಳ್ಳಿ..?
ಪಾನ್ ಕಾರ್ಡ್ ಬಗ್ಗೆ ವಿಶೇಷವಾಗಿ ಏನನ್ನೂ ಹೇಳುವ ಅಗತ್ಯವಿಲ್ಲ. ಆಧಾರ್ ಕಾರ್ಡ್ನಂತೆ ಇದು ನಿರ್ಣಾಯಕ ದಾಖಲೆಯಾಗಿದೆ. ಗುರಿತಿನ ಚೀಟಿಯಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಬ್ಯಾಂಕಿನಲ್ಲಿ ಹೆಚ್ಚಿನ ಮೌಲ್ಯದ ವಹಿವಾಟು ನಡೆಸಲು ಪ್ಯಾನ್…
View More ನಿಮ್ಮ ಪಾನ್ ಕಾರ್ಡ್‌ನಲ್ಲಿನ ವಿವರಗಳು ತಪ್ಪಾಗಿವೆಯೇ..? ಅಗಾದರೆ ಮನೆಯಲ್ಲೇ ಈ ಕೆಲಸ ಮಾಡಿ ಸರಿಪಡಿಸಿಕೊಳ್ಳಿ..?ಬೈ ಎಲೆಕ್ಷನ್ ನಲ್ಲಿ ಅಧಿಕಾರ ದುರ್ಬಳಕೆ, ಹಣ ಕೆಲಸ ಮಾಡಿದೆ: ಸಿದ್ದರಾಮಯ್ಯ
ಬಾದಾಮಿ: ಆರ್ ಆರ್ ನಗರ, ಶಿರಾ ಕ್ಷೇತ್ರದಲ್ಲಿ ನಾವು ಸೋತಿದ್ದೇವೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಶಿರಾ ಕ್ಷೇತ್ರದಲ್ಲಿ…
View More ಬೈ ಎಲೆಕ್ಷನ್ ನಲ್ಲಿ ಅಧಿಕಾರ ದುರ್ಬಳಕೆ, ಹಣ ಕೆಲಸ ಮಾಡಿದೆ: ಸಿದ್ದರಾಮಯ್ಯಆರ್ ಆರ್ ನಗರ ಉಪಚುನಾವಣೆ ಗೆಲುವಿಗೆ ಮುನಿರತ್ನ ಹೇಳಿದ್ದೇನು..?
ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಚೆನ್ನಾಗಿರಬೇಕು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿಕೆ ನೀಡಿದ್ದಾರೆ. ಹಳೆ ಬೆಂಗಳೂರು ಈಗಾಗಲೇ ಹೆಚ್ಚು ಅಭಿವೃದ್ಧಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ಕ್ಷೇತ್ರ ಅಭಿವೃದ್ಧಿಯಾಗಬೇಕು. ಇಂದಿನಿಂದ ಪ್ರತಿನಿತ್ಯ…
View More ಆರ್ ಆರ್ ನಗರ ಉಪಚುನಾವಣೆ ಗೆಲುವಿಗೆ ಮುನಿರತ್ನ ಹೇಳಿದ್ದೇನು..?BREAKING: ಆರ್ ಆರ್ ನಗರ ಉಪಚುನಾವಣೆ ಫಲಿತಾಂಶ ಪ್ರಕಟ; ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಗೆಲುವು
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಮತ್ತು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ನಡುವೆ ಬಿಜೆಪಿ…
View More BREAKING: ಆರ್ ಆರ್ ನಗರ ಉಪಚುನಾವಣೆ ಫಲಿತಾಂಶ ಪ್ರಕಟ; ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಗೆಲುವು
