ಮುಂಬೈ: ಅನೇಕ ಸೆಲೆಬ್ರಿಟಿಗಳು,ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಬಗ್ಗೆ ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ, ಸಾರ್ವಜನಿಕರ ಸಾಮಾಜಿಕ ಮಾಧ್ಯಮ ಖಾತೆಗಳ ಜೊತೆ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ…
View More ಬಾಲಿವುಡ್ ನಟಿ ಇಶಾ ಡಿಯೋಲ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಅಬಿಮಾಯೊಬ್ಬ ಕೇಳಿದ ಪ್ರಶ್ನೆಗೆ ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
ಮಂಡ್ಯ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆಯಲ್ಲಿ ಮಾತನಾಡಿ ಅಭಿಮಾನಿಯೊಬ್ಬರು ರಾಧಿಕಾ ಕುಮಾರಸ್ವಾಮಿ ಬಗ್ಗೆ ನೀವೇನು ಹೇಳುತ್ತೀರೆಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಎಚ್ ಡಿ ಕುಮಾರಸ್ವಾಮಿ…
View More ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಅಬಿಮಾಯೊಬ್ಬ ಕೇಳಿದ ಪ್ರಶ್ನೆಗೆ ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು? ಇಲ್ಲಿದೆ ಮಾಹಿತಿಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ; ಯತ್ನಾಳ್ ಅಚ್ಚರಿಯ ಹೇಳಿಕೆ
ಬೆಂಗಳೂರು : ವಿವಾದಾತ್ಮಕ ಹೇಳಿಕೆಯಿಂದಲೇ ಯಾವಾಗಲು ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ಯತ್ನಾಳ್ ಅವರು ರಾಜ್ಯ ರಾಜಕಾರಣದಲ್ಲಿ ಬಾರಿ…
View More ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ; ಯತ್ನಾಳ್ ಅಚ್ಚರಿಯ ಹೇಳಿಕೆಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಹರಪನಹಳ್ಳಿ: ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಬಳಿ ಇರುವ ಶಾಮನೂರು ಒಡೆತನದ ಮದ್ಯ ತಯಾರಿಕಾ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ಧಾಖಲಾಗಿದೆ. ಮದ್ಯ ತಯಾರಿಕಾ ಘಟಕದಲ್ಲಿ…
View More ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲುಬ್ರೇಕಿಂಗ್ ನ್ಯೂಸ್: ಕೆಲವೇ ಕ್ಷಣಗಳಲ್ಲಿ ಫೇಸ್ ಬುಕ್ ಲೈವ್ ಗೆ ನಟ ದರ್ಶನ್!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಇಂದು ಬೆಳೆಗ್ಗೆ 11 ಗಂಟೆಗೆ ಫೇಸ್ ಬುಕ್ ಲೈವ್ ಗೆ ಬರುತ್ತಿದ್ದು, ನಟ ದರ್ಶನ್ ಅವರ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದ್ದು ಕುತೂಹಲ ಮೂಡಿಸಿದೆ. ಮುಂದಿನ ತಿಂಗಳು…
View More ಬ್ರೇಕಿಂಗ್ ನ್ಯೂಸ್: ಕೆಲವೇ ಕ್ಷಣಗಳಲ್ಲಿ ಫೇಸ್ ಬುಕ್ ಲೈವ್ ಗೆ ನಟ ದರ್ಶನ್!BREAKING: ಮಾಜಿ ಮುಖ್ಯಮಂತ್ರಿ ಮಾಧವ್ ಸಿಂಗ್ ಸೋಲಂಕಿ ವಿಧಿವಶ; ಪ್ರಧಾನಿ ಮೋದಿ ಸಂತಾಪ
ಗಾಂಧಿನಗರ : ಗುಜರಾತ್ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ (94) ಅವರು ತಮ್ಮ ಗಾಂಧಿನಗರದ ನಿವಾಸದಲ್ಲಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಮಾಧವ್ ಸಿಂಗ್ ಸೋಲಂಕಿ ಅವರು 1981ರಲ್ಲಿ KHAM…
View More BREAKING: ಮಾಜಿ ಮುಖ್ಯಮಂತ್ರಿ ಮಾಧವ್ ಸಿಂಗ್ ಸೋಲಂಕಿ ವಿಧಿವಶ; ಪ್ರಧಾನಿ ಮೋದಿ ಸಂತಾಪಆತ್ಮ ನಿರ್ಭರ್ ಯೋಜನೆ: ಏಷ್ಯಾದಲ್ಲೇ ಅತಿದೊಡ್ಡ ಆಟಿಕೆ ಕ್ಲಸ್ಟರ್‌ಗೆ ಇಂದು ಸಿ.ಎಂ ಚಾಲನೆ
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ 435 ಎಕರೆ ಜಮೀನಿನಲ್ಲಿ ಸ್ಥಾಪನೆಯಾಗುತ್ತಿರುವ 5000 ಕೋಟಿ ವೆಚ್ಚದ ಏಷ್ಯಾದ ಅತೀ ದೊಡ್ಡ ಆಟಿಕೆ (ಟಾಯ್ಸ್) ಕ್ಲಸ್ಟರ್ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪನವರು ಇಂದು…
View More ಆತ್ಮ ನಿರ್ಭರ್ ಯೋಜನೆ: ಏಷ್ಯಾದಲ್ಲೇ ಅತಿದೊಡ್ಡ ಆಟಿಕೆ ಕ್ಲಸ್ಟರ್‌ಗೆ ಇಂದು ಸಿ.ಎಂ ಚಾಲನೆವಾಕರಿಕೆಗೆ ಉತ್ತಮ ಮನೆ ಮದ್ದು
ವಾಕರಿಕೆಗೆ ಉತ್ತಮ ಮನೆ ಮದ್ದು: 1. ಒಂದು ಚಮಚ ತುಲಸೀ ರಸಕ್ಕೆ ಅರ್ಧ ಚಮಚ ಏಲಕ್ಕಿಪುಡಿ ಹಾಕಿ ನೆಕ್ಕಿದರೆ ಯಾವುದೇ ತರಹದ ವಾಕರಿಕೆ ಇದ್ದರೂ ಉಂಟಾಗುವುದಿಲ್ಲ. ಗುಣವಾಗುತ್ತದೆ. ವಾಕರಿಗೆಯ ವಿಕಾರವೇ ಉಂಟಾಗುವುದಿಲ್ಲ. 2. ಲಿಂಬೇ…
View More ವಾಕರಿಕೆಗೆ ಉತ್ತಮ ಮನೆ ಮದ್ದುಶಾಮನೂರು ಒಡೆತನದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಹರಪ್ಪನಹಳ್ಳಿ: ದಾವಣಗೆರೆಯ ಸಮೀಪದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿ ಇರುವ ಮಾಜಿ ಶಾಸಕ ಎಸ್.ಎಸ್ ಮಲ್ಲಿಕಾರ್ಜುನ ಅವರ ಒಡೆತನದ ಮದ್ಯ ತಯಾರಿಕಾ ಘಟಕದಲ್ಲಿ ಬಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ…
View More ಶಾಮನೂರು ಒಡೆತನದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯಗಂಡನಿಗೆ ಶಾಕ್ ನೀಡಿದ ಕಳ್ಳರು; ಹೆಂಡತಿಯನ್ನು ಸೇರಿದಂತೆ ಕಾರನ್ನು ಕಳ್ಳತನ ಮಾಡಿದ ಖದೀಮರು!
ಚಂಡೀಗಡ : ಹೆಂಡತಿಯನ್ನು ಕಾರಿನಲ್ಲಿ ಬಿಟ್ಟು ಹೋದ ಗಂಡನಿಗೆ ಕಳ್ಳರು ಶಾಕ್ ನೀಡಿದ್ದು, ಕಾರಿನ ಜೊತೆಗೆ ಹೆಂಡತಿಯನ್ನು ಕರೆದೊಯ್ದಿರುವ ಘಟನೆ ಗುರುವಾರ ಪಂಜಾಬ್‌ನ ಡೇರಾ ಬಸ್ಸಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಡೇರಾ ಬಸ್ಸಿಯ ರಾಜೀವ್…
View More ಗಂಡನಿಗೆ ಶಾಕ್ ನೀಡಿದ ಕಳ್ಳರು; ಹೆಂಡತಿಯನ್ನು ಸೇರಿದಂತೆ ಕಾರನ್ನು ಕಳ್ಳತನ ಮಾಡಿದ ಖದೀಮರು!
