ಇಂದಿನ ಅಡಿಕೆ ರೇಟ್ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದು ಬೆಟ್ಟೆ ಅಡಿಕೆಗೆ 57209 ರೂ. ದರ ನಿಗದಿ ಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ್ಲಿ ಇಂದು ಅಡಿಕೆ ಧಾರಣೆ ಪ್ರಕಟವಾಗಿದ್ದು, ಅದರ ಪೂರ್ಣ ಪಟ್ಟಿ ಇಲ್ಲಿ ನೀಡಲಾಗಿದೆ. ಎಂದಿನಂತೆ ಅಡಿಕೆ ದರ ಏರುಗತಿಯಲ್ಲಿದ್ದು, ಬಹುತೇಕ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡುಕೊಂಡಿದೆ. ಸದ್ಯ ಈ ವರ್ಷದ ಆರಂಭದಿಂದಲೂ ಅಡಿಕೆ ಧಾರಣೆ ಸ್ಥಿರತೆ ಸಾಧಿಸಿದ್ದು, ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.
[table id=18 /]
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.