ಇಂದಿನ ಅಡಿಕೆ ರೇಟ್ | Today Adike Rate | ನಾನಾ ಮಾರುಕಟ್ಟೆಗಳ ವಿವರ

ಇಂದಿನ ಅಡಿಕೆ ರೇಟ್ , ಬೆಂಗಳೂರು: ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಮಾರುಕಟ್ಟೆಯಲ್ಲಿ ಇಂದು ಅಡಿಕೆ ಧಾರಣೆ ನಿಗದಿ ಪಡಿಸಿದ್ದು, ಎಂದಿನಂತೆ ಅಡಿಕೆ ರೇಟ್ ಸ್ಥಿರತೆ ಕೊಂಡುಕೊಂಡಿದೆ. ಸದ್ಯ ಅಡಿಕೆ ಬೆಲೆ ಏರು ಮುಖದಲ್ಲೇ…

Tody adike rate, arecanut Price

ಇಂದಿನ ಅಡಿಕೆ ರೇಟ್ , ಬೆಂಗಳೂರು: ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಮಾರುಕಟ್ಟೆಯಲ್ಲಿ ಇಂದು ಅಡಿಕೆ ಧಾರಣೆ ನಿಗದಿ ಪಡಿಸಿದ್ದು, ಎಂದಿನಂತೆ ಅಡಿಕೆ ರೇಟ್ ಸ್ಥಿರತೆ ಕೊಂಡುಕೊಂಡಿದೆ.

ಸದ್ಯ ಅಡಿಕೆ ಬೆಲೆ ಏರು ಮುಖದಲ್ಲೇ ಇದ್ದು, ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತ ಕಂಡಿಲ್ಲ. ಇದರಿಂದ ಅಡಿಕೆ ಬೆಳೆಗಾರರಲ್ಲಿ ನೆಮ್ಮದಿ ಮನೆ ಮಾಡಿದೆ. ಶಿವಮೊಗ್ಗ, ಶಿರಸಿ, ಸಿದ್ದಾಪುರ, ಭೀಮಸಮುದ್ರ, ಚನ್ನಗಿರಿ ಅಡಕೆ ಮಾರುಕಟ್ಟೆಗಳಲ್ಲಿ ರೇಟ್ ನಿಗದಿಯಾಗಿರುವನ್ನು ಈ ಕೆಳಗೆ ಪಟ್ಟಿ ನೀಡಲಾಗಿದೆ.

Read This: DA Hike : ಶೇ 3ರಷ್ಟು DA ಹೆಚ್ಚಳದಿಂದ ನೌಕರನ ಸಂಬಳ ಎಷ್ಟು ಹೆಚ್ಚಾಗುತ್ತದೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..!

Vijayaprabha Mobile App free

Tody adike rate, arecanut Price

ನಾನಾ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್

[table id=9 /]

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.