ಹರಿಯಾಣ : ದೆಹಲಿಯ ಕೆಂಪುಕೋಟೆ ಹಿಂಸಾಚಾರ ವೇಳೆ ಆರೋಪಿಯಾಗಿ ಕಂಡು ಬಂದಿದ್ದ, ಪಂಜಾಬಿ ನಟ ದೀಪ್ ಸಿಧು ಅವರು ಇಂದು ಹರಿಯಾಣದ ಸೋನಿಪತ್ ಬಳಿ ಸಂಭವಿಸಿದ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೌದು, ಸಂಜೆ 9 ಗಂಟೆ ವೇಳೆಯಲ್ಲಿ ದೆಹಲಿಯಿಂದ ಪಂಜಾಬ್ ಗೆ ನಟ ದೀಪ್ ಸಿಧು ಹಿಂದಿರುಗುತ್ತಿದ್ದ ವೇಳೆ ಕುಂದ್ಲಿ-ಮನೇಸರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದೆ.
ಇನ್ನು,ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ನಿಶಾನ್ ಸಾಹಿಬ್ ಸಂಘಟನೆಯನ್ನು ನಟ ದೀಪ್ ಸಿಧು ಮುನ್ನಡೆಸಿದ್ದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.