ರಾಜ್ಯದಲ್ಲಿ ಇಂದು ಇಳಿಕೆಯಾದ ಪೆಟ್ರೋಲ್, ಡೀಸೆಲ್,ಚಿನ್ನ, ಬೆಳ್ಳಿಯ ದರ; ಯಾವ ಜಿಲ್ಲೆಯಲ್ಲಿ ಪೆಟ್ರೋಲ್ ದರ ಎಷ್ಟಿದೆ..?

ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್ ದರ ಮಂಗಳವಾರ ಅಲ್ಪ ಇಳಿಕೆಯಾಗಿದ್ದು,1 ಲೀ.ಪೆಟ್ರೋಲ್​ ಬೆಲೆ (₹0.68 ಪೈಸೆ ಇಳಿಕೆ) ₹100.58 ಇದ್ದು, ಡೀಸೆಲ್​ ದರ (₹0.61 ಪೈಸೆ ಇಳಿಕೆ) ₹85.04 ದಾಖಲಾಗಿದೆ. ವಿವಿಧ ಜಿಲ್ಲೆಗಳ ಪೆಟ್ರೋಲ್…

gold, silver, petrol and diesel prices vijayaprabha

ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್ ದರ ಮಂಗಳವಾರ ಅಲ್ಪ ಇಳಿಕೆಯಾಗಿದ್ದು,1 ಲೀ.ಪೆಟ್ರೋಲ್​ ಬೆಲೆ (₹0.68 ಪೈಸೆ ಇಳಿಕೆ) ₹100.58 ಇದ್ದು, ಡೀಸೆಲ್​ ದರ (₹0.61 ಪೈಸೆ ಇಳಿಕೆ) ₹85.04 ದಾಖಲಾಗಿದೆ.

ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:

ಬೆಂಗಳೂರು: ₹100.58, ಬಾಗಲಕೋಟೆ: ₹100.58, ಚಿತ್ರದುರ್ಗ: ₹103.23, ಚಿಕ್ಕಮಗಳೂರು: ₹101.92, ಮೈಸೂರು: ₹100.08, ಹಾಸನ: ₹100.87, ಬಳ್ಳಾರಿ: ₹102.45, ತುಮಕೂರು: ₹101.11, ಉಡುಪಿ: ₹100.08, ದಕ್ಷಿಣ ಕನ್ನಡ: ₹99.76, ಕೊಡಗು: ₹101.86 ಆಗಿದೆ.

Vijayaprabha Mobile App free

ಇಂದಿನ ಚಿನ್ನ, ಬೆಳ್ಳಿ ದರ:-

ದೇಶದ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,490 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,900 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹48,990 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹65,400 ದಾಖಲಾಗಿದೆ.

ಹೈದರಾಬಾದಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ₹44,900 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹48,990 ಆಗಿದ್ದು,1 ಕೆಜಿ ಬೆಳ್ಳಿ ದರ ₹65,400 ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.