ಇನ್ಮುಂದೆ ಸೂಪರ್‌ಮಾರ್ಕೆಟ್‌, ಜನರಲ್​ ಸ್ಟೋರ್​ಗಳಲ್ಲೂ ವೈನ್ ಮಾರಾಟ; ಅನುಮತಿ ನೀಡಿದ ಸರ್ಕಾರ..!

ಮುಂಬೈ : ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ನೀಡಿರುವ ಮಹಾರಾಷ್ಟ್ರ ಸರ್ಕಾರ, ಇನ್ಮುಂದೆ ಸೂಪರ್‌ಮಾರ್ಕೆಟ್‌ಗಳು, ವಾಕ್-ಇನ್ ಸ್ಟೋರ್‌ಗಳು ಮತ್ತು 1,000 ಚದರ ಅಡಿಗಿಂತ ದೊಡ್ಡದಾಗಿರುವ ಜನರಲ್​ ಸ್ಟೋರ್​ಗಳಲ್ಲೂ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಿದೆ.…

drinking beer vijayaprabha

ಮುಂಬೈ : ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ನೀಡಿರುವ ಮಹಾರಾಷ್ಟ್ರ ಸರ್ಕಾರ, ಇನ್ಮುಂದೆ ಸೂಪರ್‌ಮಾರ್ಕೆಟ್‌ಗಳು, ವಾಕ್-ಇನ್ ಸ್ಟೋರ್‌ಗಳು ಮತ್ತು 1,000 ಚದರ ಅಡಿಗಿಂತ ದೊಡ್ಡದಾಗಿರುವ ಜನರಲ್​ ಸ್ಟೋರ್​ಗಳಲ್ಲೂ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಿದೆ.

ಹೌದು, ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮದ್ಯದಂಗಡಿಗಳ ಮೂಲಕ ಮಾತ್ರ ವೈನ್ ಮಾರಾಟಕ್ಕೆ ಅವಕಾಶ ನೀಡುವ ಸದ್ಯದ ವೈನ್ ನೀತಿಯು ಕಳೆದ 20 ವರ್ಷಗಳಿಂದ ಜಾರಿಯಲ್ಲಿದೆ.

ಆದರೀಗ ಮಹಾರಾಷ್ಟ್ರ ಸರ್ಕಾರವು ಸೂಪರ್‌ಮಾರ್ಕೆಟ್‌ಗಳು, ವಾಕ್-ಇನ್ ಸ್ಟೋರ್‌ಗಳಲ್ಲೂ ವೈನ್ ಮಾರಾಟ ಮಾಡುವ ಪರಿಷ್ಕೃತ ನೀತಿಯನ್ನು ಜಾರಿಗೆ ತಂದಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.