ಓ.. ನಿಮಗೆ ಅದಕ್ಕೆ ಇನ್ನೂ ನಿದ್ದೆ ಬಂದಿಲ್ವಾ? ಅಗಾದರೆ ಸ್ವಲ್ಪ ಜಾಗರೂಕರಾಗಿರಿ!

ನಿಮಗೆ ಅದಕ್ಕೆ ಇನ್ನೂ ನಿದ್ದೆ ಬಂದಿಲ್ವಾ? ಹಗಲಿನಲ್ಲಿ ಹೆಚ್ಚು ಕೆಲಸದಲ್ಲಿ ನಿರತರಾಗುವುದರಿಂದ ಬಹುತೇಕ ಜನರು ಒತ್ತಡ ಅನುಭವಿಸುತ್ತಿದ್ದಾರೆ. ಕರೋನ ಎರಡನೇ ಅಲೆ ಹಿನ್ನಲೆ, ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಆನ್‌ಲೈನ್…

sleeping-vijayaprabha-news

ನಿಮಗೆ ಅದಕ್ಕೆ ಇನ್ನೂ ನಿದ್ದೆ ಬಂದಿಲ್ವಾ?

ಹಗಲಿನಲ್ಲಿ ಹೆಚ್ಚು ಕೆಲಸದಲ್ಲಿ ನಿರತರಾಗುವುದರಿಂದ ಬಹುತೇಕ ಜನರು ಒತ್ತಡ ಅನುಭವಿಸುತ್ತಿದ್ದಾರೆ. ಕರೋನ ಎರಡನೇ ಅಲೆ ಹಿನ್ನಲೆ, ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್, ನೌಕರರು ವರ್ಕ್ ಫ್ರಮ್ ಹೋಮ್ ಮತ್ತು ಮಹಿಳೆಯರು ಮನೆಗೆಲಸಗಳಲ್ಲಿ ನಿರತರಾಗಿರುತ್ತಾರೆ.

ಇದು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡುವುದನ್ನು ತಪ್ಪಿಸುತ್ತದೆಯಂತೆ. ಇದರ ಪರಿಣಾಮ ಈ ಸಮಯವನ್ನು ಬಹುತೇಕರು ಫಿಲ್ಮ್, ಸೋಷಿಯಲ್ ಮೀಡಿಯಾ, ಚಾಟಿಂಗ್‌ನಲ್ಲಿ ಕಳೆಯುತ್ತಿದ್ದು, ಇದು ಮಾನಸಿಕ ಒತ್ತಡ, ಕಿರಿಕಿರಿ, ಅಸಹನೆ, ಅಶಾಂತಿ ಮತ್ತು ಆತಂಕದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಜಾಗರೂಕರಾಗಿರಿ!

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.