ಹುಡುಗಿಯರು ಯಾವ ವಯಸ್ಸಿನವರನ್ನು ಹೆಚ್ಚು ಇಷ್ಟಪಡ್ತಾರಂತೆ ಗೊತ್ತಾ ..?

ಈ ತಲೆಮಾರಿನ ಹುಡುಗಿಯರು ತಮ್ಮನ್ನು ಮದುವೆಯಾಗುವ ಹುಡುಗ ತಮಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾಗಿರಬೇಕೆಂದು ಎಂದು ಭಾವಿಸುತ್ತಾರಂತೆ. ಇದಕ್ಕೆ ಕಾರಣ, ಇಬ್ಬರಲ್ಲಿ ವಯಸ್ಸಿನ ಅಂತರವಿದ್ದರೆ ಸಾಂಸಾರಿಕ ಜೀವನವು ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಲೈಫ್ ಬಗ್ಗೆ…

ಈ ತಲೆಮಾರಿನ ಹುಡುಗಿಯರು ತಮ್ಮನ್ನು ಮದುವೆಯಾಗುವ ಹುಡುಗ ತಮಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾಗಿರಬೇಕೆಂದು ಎಂದು ಭಾವಿಸುತ್ತಾರಂತೆ.

ಇದಕ್ಕೆ ಕಾರಣ, ಇಬ್ಬರಲ್ಲಿ ವಯಸ್ಸಿನ ಅಂತರವಿದ್ದರೆ ಸಾಂಸಾರಿಕ ಜೀವನವು ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಲೈಫ್ ಬಗ್ಗೆ ತುಂಬಾ ಉತ್ತಮವಾಗಿ ಆಲೋಚಿಸುತ್ತಾರೆ ಎಂದು ಭಾವಿಸುತ್ತಾರಂತೆ.

ಆದರೆ, ಹುಡುಗಿಯರು ಅತಿ ಹೆಚ್ಚು ವಯಸ್ಸಿನ ಅಂತರವನ್ನು ಬಯಸುವುದಿಲ್ಲ ಎನ್ನಲಾಗಿದ್ದು, ಅದೇ ರೀತಿ, ತಮ್ಮದೇ ವಯಸ್ಸಿನ ಅಂತರವಿರುವ ಹುಡುಗರ ಬಗ್ಗೆಯೂ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.