ನವದೆಹಲಿ: ನೌಕರರಿಗಾಗಿ PF ಹೊಸ ಸೇವೆಯನ್ನ ಪರಿಚಯಿಸಿದ್ದು, ತನ್ನ PF ಖಾತೆದಾರರಿಗೆ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದೆ.
ಹೌದು PF ಖಾತೆದಾರರು ಇನ್ಮುಂದೆ ಯಾವುದೇ ಸಮಸ್ಯೆಗಾಗಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ನೌಕರರು ತಮ್ಮ PF ಖಾತೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ವಾಟ್ಸಾಪ್ ಮೂಲಕವೇ ಬಗೆಹರಿಸಿಕೊಳ್ಳಬಹುದು. ಇದರಿಂದ PF ಖಾತೆದಾರರು ಕಚೇರಿ ಸುತ್ತವ ಸಮಸ್ಯೆ ದೂರವಾಗುತ್ತದೆ.
ಈ ಸಂಬಂಧ 138 ಪ್ರಾದೇಶಿಕ ಕಚೇರಿಗಳಲ್ಲಿ ಪ್ರಾರಂಭವಾಗಿದ್ದು, PF ಖಾತೆದಾರರು ದೂರನ್ನು ವಾಟ್ಸಾಪ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಈ ನಂಬರ್ಗೆ 6364264449/ 9449961465 ವಾಟ್ಸಾಪ್ ಮಾಡಬಹುದಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.