ಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದು

ಲೋ ಬಿಪಿಗೆ ಉತ್ತಮ ಮನೆ ಮದ್ದು: ಬೇಕಾಗುವ ಸಾಮಾನುಗಳು : 1/2 ಲೋಟ ಹಾಲು, 1 ಚಿಟಿಕೆ ಜೇಷ್ಠಮಧು ಪುಡಿ, 1/2ಚಮಚ ಪುದಿನಾ ಪೇಸ್ಟ್, 4-5 ತುಳಸೀ ಎಲೆ, 1 ಚಮಚ ಜೇನು. ತಯಾರಿಸುವ…

ಲೋ ಬಿಪಿಗೆ ಉತ್ತಮ ಮನೆ ಮದ್ದು:

ಬೇಕಾಗುವ ಸಾಮಾನುಗಳು : 1/2 ಲೋಟ ಹಾಲು, 1 ಚಿಟಿಕೆ ಜೇಷ್ಠಮಧು ಪುಡಿ, 1/2ಚಮಚ ಪುದಿನಾ ಪೇಸ್ಟ್, 4-5 ತುಳಸೀ ಎಲೆ, 1 ಚಮಚ ಜೇನು.

ತಯಾರಿಸುವ ವಿಧಾನ : ಒಲೆ ಮೇಲೆ ಪಾತ್ರೆ ಇಟ್ಟು, ಅದಕ್ಕೆ 1/2 ಲೋಟ ಹಾಲು, 1 ಚಿಟಿಕೆ ಜೇಷ್ಠಮಧು ಪುಡಿ ಹಾಗೂ ಪುದಿನಾ ಪೇಸ್ಟ್, ತುಳಸೀ ಹಾಕಿ ಒಂದು ಕುದಿ ಬರಿಸಿ, ಲೋಟಕ್ಕೆ
ಸೋಸಿಕೊಂಡು, ಜೇನು ಬೆರೆಸಿ ಲೋಟ ತುಂಬಾ ನೀರು ಹಾಕಿ, ತೆಳ್ಳಗೆ ಮಾಡಿ ರಾತ್ರಿ ಮಲಗುವಾಗ ಸೇವಿಸಬೇಕು. ನಂತರ ಯಾವುದೇ ಆಹಾರ ತೆಗೆದುಕೊಳ್ಳಬಾರದು. ಸಾಧಾರಣವಾಗಿ 30-40 ದಿನ ಸೇವಿಸಬೇಕು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.