ಟಾಲಿವುಡ್ ನಲ್ಲಿ ವಿಷಾದ; ಖ್ಯಾತ ಹಾಸ್ಯ ನಟ ಇನ್ನಿಲ್ಲ

ಹೈದರಾಬಾದ್ : ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಖ್ಯಾತ ಹಾಸ್ಯ ನಟ ನರ್ಸಿಂಗ್ ಯಾದವ್ (52) ಅವರು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್‌ನ ಸೋಮಜಿಗುಡ ಯಶೋದಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನರ್ಸಿಂಗ್‌ ಯಾದವ್‌ ಅವರು ಹಿಂದಿ, ತಮಿಳು,…

Narsingh Yadav vijayaprabha

ಹೈದರಾಬಾದ್ : ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಖ್ಯಾತ ಹಾಸ್ಯ ನಟ ನರ್ಸಿಂಗ್ ಯಾದವ್ (52) ಅವರು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್‌ನ ಸೋಮಜಿಗುಡ ಯಶೋದಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನರ್ಸಿಂಗ್‌ ಯಾದವ್‌ ಅವರು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಕಾಮಿಡಿ, ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕ್ಷಣಕ್ಷಣಂ, ಮುಠಾ ಮೇಸ್ತ್ರ, ಶಂಕರ್​ ದಾದ ಎಂಬಿಬಿಎಸ್​, ಅನುಕೋಕುಂಡ ಒಕ ರೋಜು, ನುವ್ವಸ್ತಾನಂಟೆ ನೇನೊದ್ದಂಟಾನಾ ಸೇರಿದಂತೆ ಸುಮಾರು 300 ಹೆಚ್ಚು ಸಿನಿಮಾಗಳಲ್ಲಿ ನರ್ಸಿಂಗ್‌ ಯಾದವ್‌ ನಟಿಸಿದ್ದಾರೆ.

ನರ್ಸಿಂಗ್‌ ಯಾದವ್ ಅವರು ಪತ್ನಿ ಮತ್ತು ಒಬ್ಬ ಪುತ್ರ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ನರ್ಸಿಂಗ್‌ ಯಾದವ್ ಅವರ ನಿಧನಕ್ಕೆ ಸಿನಿಮಾ ರಂಗದ ಪ್ರಮುಖರು ಸಂಪಾತ ಸೂಚಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.