Public holidays in 2026 | 2026ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಮುಂಬರುವ ವರ್ಷದಲ್ಲಿ ಒಟ್ಟು 20 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ.
Public holidays in 2026 | 20 ದಿನ ಸರ್ಕಾರಿ ರಜೆ.. ಯಾವೆಲ್ಲಾ ದಿನ?

ಗುರುವಾರ – ಜನವರಿ 15: ಮಕರ ಸಂಕ್ರಾಂತಿ
ಸೋಮವಾರ – ಜನವರಿ 26: ಗಣರಾಜ್ಯೋತ್ಸವ
ಗುರುವಾರ – ಮಾರ್ಚ್ 19: ಯುಗಾದಿ
ಶನಿವಾರ – ಮಾರ್ಚ್ 21: ರಂಜಾನ್
ಮಂಗಳವಾರ – ಮಾರ್ಚ್ 31: ಮಹಾವೀರ ಜಯಂತಿ
ಗುರುವಾರ – ಏಪ್ರಿಲ್ 3: ಗುಡ್ ಫ್ರೈಡೇ
ಮಂಗಳವಾರ – ಏಪ್ರಿಲ್ 14: ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
ಮಂಗಳವಾರ – ಏಪ್ರಿಲ್ 8: ಬಸವ ಜಯಂತಿ, ಅಕ್ಷಯ ತೃತೀಯ
ಶುಕ್ರವಾರ – ಮೇ 1: ಕಾರ್ಮಿಕ ದಿನಾಚರಣೆ
ಗುರುವಾರ – ಮೇ 28: ಬುದ್ಧ ಪೂರ್ಣಿಮೆ
ಮಂಗಳವಾರ – ಜೂನ್ 26: ಮೊಹರಂ
ಶನಿವಾರ – ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಬುಧವಾರ – ಆಗಸ್ಟ್ 26: ಶ್ರೀಕೃಷ್ಣ ಜನ್ಮಾಷ್ಟಮಿ
ಸೋಮವಾರ – ಸೆಪ್ಟೆಂಬರ್ 14: ಈದ್ ಮಿಲಾದ್
ಶುಕ್ರವಾರ – ಅಕ್ಟೋಬರ್ 2: ಗಾಂಧಿ ಜಯಂತಿ
ಗುರುವಾರ – ಅಕ್ಟೋಬರ್ 20: ಮಹಾನವಮಿ, ಆಯುಧ ಪೂಜೆ
ಮಂಗಳವಾರ – ಅಕ್ಟೋಬರ್ 21: ವಿಜಯದಶಮಿ
ಬುಧವಾರ – ನವೆಂಬರ್ 18: ಬಲಿ ಪಾಡ್ಯಮಿ, ದೀಪಾವಳಿ
ಶುಕ್ರವಾರ – ನವೆಂಬರ್ 27: ಕನಕದಾಸ ಜಯಂತಿ
ಶುಕ್ರವಾರ – ಡಿಸೆಂಬರ್ 25: ಕ್ರಿಸ್‌ಮಸ್




