Numerology Prediction 2025 | ಸಂಖ್ಯಾಶಾಸ್ತ್ರದ ಪ್ರಕಾರ 2025ರ ವರ್ಷ ಭವಿಷ್ಯ

Numerology Prediction 2025 : ಸಂಖ್ಯಾಶಾಸ್ತ್ರದ ಪ್ರಕಾರ 2025ರ ವರ್ಷ ಭವಿಷ್ಯ ಯಾವ ದಿನಾಂಕದಲ್ಲಿ ಹುಟ್ಟಿದರೆ ನಿಮದು ಯಾವ ಸಂಖ್ಯೆಯಾಗಿರುತ್ತದೆ. ಯಾವ ಕೆಲಸ ಮಾಡಿದರೆ ಶುಭ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ ಸಂಖ್ಯಾಶಾಸ್ತ್ರ ಭವಿಷ್ಯ…

Numerology Prediction 2025

Numerology Prediction 2025 : ಸಂಖ್ಯಾಶಾಸ್ತ್ರದ ಪ್ರಕಾರ 2025ರ ವರ್ಷ ಭವಿಷ್ಯ ಯಾವ ದಿನಾಂಕದಲ್ಲಿ ಹುಟ್ಟಿದರೆ ನಿಮದು ಯಾವ ಸಂಖ್ಯೆಯಾಗಿರುತ್ತದೆ. ಯಾವ ಕೆಲಸ ಮಾಡಿದರೆ ಶುಭ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 1 (Numerology Prediction 2025 Number 1)

  • ಸಂಖ್ಯಾಶಾಸ್ತ್ರ ಪ್ರಕಾರ ಯಾವುದೇ ತಿಂಗಳ 1, 10, 19 ಹಾಗು 28ನೇ ದಿನಾಂಕದಲ್ಲಿ ಹುಟ್ಟಿದರೆ ನಿಮ್ಮ ಸಂಖ್ಯೆ 1 ಆಗಿರುವುದು.
  • ಇವರು 2025ರ ಹೊಸ ವರ್ಷದಲ್ಲಿ ಹೊಸ ಕೆಲಸ ಮಾಡಿದರೆ ಶುಭವಾಗಲಿದೆ.
  • ಈ ವರ್ಷ ನಿಮಗೆ ಸಮಾಜದಲ್ಲಿ ಉತ್ತಮ ಗೌರವ, ಖ್ಯಾತಿ ದೊರಕಲಿದೆ.
  • ಜೊತೆಗೆ ನಿಮ್ಮ ಪ್ರತಿಷ್ಠೆ ಸಹ ವೃದ್ಧಿಯಾಗಲಿದೆ.

ಇದನ್ನೂ ಓದಿ: Year Horoscope 2025 | 12 ರಾಶಿಗಳ ವರ್ಷ ಭವಿಷ್ಯ ಹೇಗಿರಲಿದೆ?

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 2 (Numerology Prediction 2025 Number 2)

  • ನೀವು 2, 11, 20 ಮತ್ತು 21ನೇ ತಾರೀಖಿನಂದು ಜನಿಸಿದ್ದರೆ, ನಿಮ್ಮ ಸಂಖ್ಯೆ 2 ಆಗಿರುತ್ತದೆ.
  • ಈ ಸಂಖ್ಯೆಯವರಿಗೆ ಈ ವರ್ಷ ಸರ್ಕಾರಿ ವ್ಯವಹಾರಕ್ಕೆ ಸ೦ಬ೦ಧಿಸಿದ ವಿಚಾರಗಳು ಅವರ ಪರವಾಗಲಿದೆ.
  • ವ್ಯಾಪಾರಿಕ ಮತ್ತು ಕುಟು೦ಬದವರೊ೦ದಿಗಿನ ಸ೦ಬ೦ಧದಲ್ಲಿ ಸುಧಾರಣೆಯನ್ನು ಹೊಂದಲಿದ್ದಾರೆ.

ಇದನ್ನೂ ಓದಿ: Rashi bhavishya | ಈ ಐದು ರಾಶಿಗಳಿಗೆ ಮದುವೆಯ ಶುಭಯೋಗದಿಂದ ಹೊಸ ವರ್ಷ ಪ್ರಾರಂಭ

Vijayaprabha Mobile App free

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 3 (Numerology Prediction 2025 Number 3)

  • 3, 12, 21 ಮತ್ತು 30ನೇ ತಾರೀಖಿನಂದು ಜನಿಸಿದವರ ಸಂಖ್ಯೆ 3 ಆಗಿರುತ್ತದೆ.
  • ಹೊಸ ವರ್ಷದಲ್ಲಿ ಇವರು ಸಾಮಾಜಿಕ ಕಾರ್ಯಗಳಲ್ಲಿ ಮತ್ತು ಹೊಸ ರಚನಾತ್ಮಕ ಪ್ರಯೋಗಗಳಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ.
  • ಸಂಖ್ಯೆ 9 ರ ಪ್ರಭಾವವು ಈ ಸಂಖ್ಯೆಯ ಮೇಲಿರುವುದರಿ೦ದ ನಾಯಕತ್ವದ ಹೆಚ್ಚಿನ ಸಾಮರ್ಥ್ಯವನ್ನು ಹೊಂದಲಿದ್ದಾರೆ.
  • ಈ ವರ್ಷದಲ್ಲಿ ಈ ಸಂಖ್ಯೆಯವರು ಅತ್ಯುತ್ತಮವಾದ ಸ್ಥಾನವನ್ನು ತಲುಪಲಿದ್ದಾರೆ.

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 4 (Numerology Prediction 2025 Number 4)

  • 4, 13, 22 ಅಥವಾ 31ನೇ ತಾರೀಕಿನಂದು ಜನಿಸಿದವರ ಜನ್ಮ ಸಂಖ್ಯೆ ಎನಿಸಿಕೊಳ್ಳುತ್ತದೆ.
  • ಈ ಸಂಖ್ಯೆ ರಾಹು ಗ್ರಹದೊಂದಿಗೆ ಸಂಬಂಧ ಹೊಂದಿರುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  • ರಾಹುವಿನ ಪ್ರಭಾವದಿಂದಾಗಿ ನೀವು ಕೆಟ್ಟವರ ಸಂಘವನ್ನು ಮಾಡುವ ಸ೦ಭವವಿದೆ.
  • ಈ ವರ್ಷ ಈ ಸಂಖ್ಯೆಯವರು ಸಾಕಷ್ಟು ಎಚ್ಚರಿಕೆಯಿ೦ದ ಇರಬೇಕಾಗುತ್ತದೆ.

ಇದನ್ನೂ ಓದಿ: Rashi bhavishya | ಈ ರಾಶಿಯವರ ವ್ಯಾಪಾರದಲ್ಲಿ ಧನ ಲಾಭ, ವಿವಾಹ ಯೋಗ

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 5 (Numerology Prediction 2025 Number 5)

  • 5, 14 ಮತ್ತು 23ನೇ ತಾರೀಖಿನ೦ದು ಜನಿಸಿದ್ದರೆ, 8 ರೆ, ಜನ್ಮ ಸಂಖ್ಯೆ 5 ಆಗಿರುತ್ತದೆ.
  • ಇವರು 2025ರಲ್ಲಿ ವ್ಯಾಪಾರ ಮತ್ತು ವೃತ್ತಿ ಜೀವನದಲ್ಲಿ ಸಾಕಷ್ಟು ವೃದ್ಧಿಯನ್ನು ಹೊ೦ದುತ್ತಾರೆ.
  • ಹೊಸ ವ್ಯಾಪಾರವನ್ನು ಆರಂಭಿಸಲು ಅಥವಾ ಪ್ರಸ್ತುತ ವ್ಯಾಪಾರವನ್ನು ವಿಸ್ತರಿಸಲು ಹೊಸ ವರ್ಷದ ಸಮಯಅನುಕೂಲಕರವಾಗಿರಲಿದೆ.
  • ಹೂಡಿಕೆ ಮಾಡುವ ಮೊದಲು ಸರಿಯಾಗಿ ತಿಳಿದುಕೊಳ್ಳಿ, ಇಲ್ಲದಿದ್ದರೆ ನಷ್ಟವಾಗುವ ಸ೦ಭವವಿದೆ.

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 6 (Numerology Prediction 2025 Number 6)

  • 6, 15 ಮತ್ತು 24 ರಂದು ಜನಿಸಿದವರ ಸಂಖ್ಯೆ 6.
  • 6 ಹೊಂದಿರುವ ಅವಿವಾಹಿತರಿಗೆ ಸಂಖ್ಯೆ 6 2025 ರಲ್ಲಿ ವಿವಾಹ ಯೋಗ ಕೂಡಿಬರಲಿದೆ.
  • ಮನೆಗೆ ಸ೦ಬ೦ಧಿಸಿದ ವಸ್ತುಗಳು ಅಥವಾ ವಾಹನವನ್ನು ಖರೀದಿಸಲು ಈ ಹೊಸ ವರ್ಷದ ಸಮಯವು ಸಾಕಷ್ಟು ಉತ್ತಮವಾಗಿರಲಿದೆ.

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 7 (Numerology Prediction 2025 Number 7)

  • ಸಂಖ್ಯಾಶಾಸ್ತ್ರ ಪ್ರಕಾರ 7, 16 ಮತ್ತು 25ನೇ ತಾರೀಕಿನಂದು ಜನಿಸಿದವರ ಜನ್ಮ ಸಂಖ್ಯೆ 7.
  • ಹೊಸ ವರ್ಷದಲ್ಲಿ ಈ ಸಂಖ್ಯೆಯವರು ಕೆಲಸದ ಸ್ಥಳದಲ್ಲಿ ಅತ್ಯುತ್ತಮವಾದ ಫಲಗಳನ್ನು ಪಡೆಯಲಿದ್ದಾರೆ.
  • ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿಯೂ ಶುಭ ಫಲಿತಾಂಶಗಳು ದೊರಕಲಿದೆ.

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 8 (Numerology Prediction 2025 Number 8)

  • ಸಂಖ್ಯಾಶಾಸ್ತ್ರ ಪ್ರಕಾರ ಯಾವುದೇ ತಿಂಗಳ 8, 17 ಹಾಗು 26 ರಂದು ಜನಿಸಿದವರ ಸಂಖ್ಯೆ 8 ಆಗಿರುತ್ತದೆ.
  • 2025ರಲ್ಲಿ ಇವರು ತಮ್ಮ ವೈಯಕ್ತಿಕ ಜೀವನದಲ್ಲಿ ತಮಗಾಗಿ ಮತ್ತು ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಡುವುದು ಉತ್ತಮ.
  • ಜೊತೆಗೆ ಸ೦ಬ೦ಧದಲ್ಲಿ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳುವುದು ಅವಶ್ಯಕ.
  • ಪ್ರೀತಿಗೆ ಮತ್ತು ವೈವಾಹಿಕ ಜೀವನ್ ವು ಅನುಕೂಲಕರವಾಗಿರಲಿದೆ,

ಸಂಖ್ಯಾಶಾಸ್ತ್ರ ಭವಿಷ್ಯ 2025 – ಸಂಖ್ಯೆ 9 (Numerology Prediction 2025 Number 9)

  • ಯಾರು 9, 18 ಮತ್ತು 27 ರ೦ದು ಜನಿಸಿದ್ದಾರೊ ಅವರ ಜನ್ಮ ಸಂಖ್ಯೆ 9 ಆಗಿರುವುದು.
  • ಇವರು 2025ರ ಹೊಸ ವರ್ಷದಲ್ಲಿ ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಸ೦ಬ೦ಧಿಸಿ ಅಹಂಕಾರವನ್ನು ದೂರ ಮಾಡುಬೇಕಾಗುತ್ತದೆ
  • ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು.
  • ಆಗ ಮಾತ್ರ ವೈಯಕ್ತಿಕ ಜೀವನ ಮತ್ತು ಸಂಬಂಧಗಳಲ್ಲಿ ಸಕಾರಾತ್ಮಕತೆ ಹೊಂದಬಹುದು
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.