Vanitha vijayakumar | 43ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಯಾದ ತಮಿಳಿನ ಖ್ಯಾತ ನಟಿ

Vanitha vijayakumar : ತಮಿಳಿನ ಖ್ಯಾತ ನಟಿ ತಮ್ಮ 43ನೇ ವಯಸ್ಸಿನಲ್ಲಿ 4ನೇ ಮದುವೆಯಾಗಿರುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ವನಿತಾ ವಿಜಯಕುಮಾರ್ (vanitha vijayakumar) ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮೂರು ಮಕ್ಕಳು ಕೂಡ…

Vanitha vijayakumar

Vanitha vijayakumar : ತಮಿಳಿನ ಖ್ಯಾತ ನಟಿ ತಮ್ಮ 43ನೇ ವಯಸ್ಸಿನಲ್ಲಿ 4ನೇ ಮದುವೆಯಾಗಿರುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ವನಿತಾ ವಿಜಯಕುಮಾರ್ (vanitha vijayakumar) ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮೂರು ಮಕ್ಕಳು ಕೂಡ ಇದ್ದಾರೆ.

ಇತ್ತೀಚಿಗೆ ನಟಿ ವನಿತಾ ವಿಜಯ್ ಕುಮಾರ್ ಅವರು ಖ್ಯಾತ ನೃತ್ಯ ನಿರ್ದೇಶಕ ರಾಬರ್ಟ್ ಅವರೊಂದಿಗೆ 4ನೇ ಮದುವೆ ಆಗಿದ್ದಾರೆ. ತಮಿಳಿನ ಖ್ಯಾತ ಹಿರಿಯ ನಟ ವಿಜಯಕುಮಾರ್ ಮತ್ತು ಎರಡನೇ ಪತ್ನಿ ತಮಿಳು ನಟಿ ಮಂಜುಳಾ ಅವರ ಪುತ್ರಿಯಾಗಿರುವ ವನಿತಾ ವಿಜಯ್ ಕುಮಾರ್ ಈ ಮೊದಲು ನಟ ಆಕಾಶ್, ಉದ್ಯಮಿ ಆನಂದ್ ಜಯ್ ರಾಜನ್ ಹಾಗೂ ಛಾಯಾಗ್ರಾಹಕ ಪೀಟರ್ ಪಾಲ್ ಅವರನ್ನು ಮದುವೆಯಾಗಿ ಡಿವೋರ್ಸ್‌ ಪಡೆದಿದ್ದಾರೆ.

ಇದನ್ನೂ ಓದಿ: UI Movie collection | ‘ಯುಐ’ ಸಿನಿಮಾದ ಎರಡನೆ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.