Big Boss | ಬಿಬ್‌ ಬಾಸ್‌ ಮನೆಯಿಂದ ಶಿಶಿರ್‌ ಔಟ್‌

Big Boss : ಬಿಗ್ ಬಾಸ್ ಆಟ ದಿನದಿಂದ ದಿನ ರೋಚಕವಾಗುತ್ತಿದ್ದು, ಗೆಲ್ಲುವ ಸ್ಪರ್ಧಿಯೆಂದುಕೊಂಡಿದ್ದ ಶಿಶಿರ್‌ ಈ ವಾರ ದೊಡ್ಮನೆಯಿಂದ ಔಟ್‌ ಆಗಿದ್ದಾರೆ. ಹೌದು, ಶಿಶಿರ್‌ ಜೊತೆ ಭವ್ಯಾ ಸಹ ಎಲಿಮಿನೇಟ್‌ ಸನಿಹಕ್ಕೆ ಬಂದಿದ್ದರು.…

Shishir eliminated from the Big Boss

Big Boss : ಬಿಗ್ ಬಾಸ್ ಆಟ ದಿನದಿಂದ ದಿನ ರೋಚಕವಾಗುತ್ತಿದ್ದು, ಗೆಲ್ಲುವ ಸ್ಪರ್ಧಿಯೆಂದುಕೊಂಡಿದ್ದ ಶಿಶಿರ್‌ ಈ ವಾರ ದೊಡ್ಮನೆಯಿಂದ ಔಟ್‌ ಆಗಿದ್ದಾರೆ.

ಹೌದು, ಶಿಶಿರ್‌ ಜೊತೆ ಭವ್ಯಾ ಸಹ ಎಲಿಮಿನೇಟ್‌ ಸನಿಹಕ್ಕೆ ಬಂದಿದ್ದರು. ಆದರೆ ಶಿಶಿರ್‌ಗೆ ಪ್ರೇಕ್ಷಕರಿಂದ ಕಡಿಮೆ ವೋಟ್‌ ಬಂದಿದ್ದರಿಂದ ಅವರೇ ಔಟ್‌ ಆಗಬೇಕಾಯಿತು. ಶಿಶಿರ್‌ ಎಲಿಮಿನೇಟ್‌ ಆಗಿದ್ದಕ್ಕೆ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಸ್ಪರ್ಧಿಗಳು ಸಹ ಬಹಳ ಭಾವುಕರಾಗಿ ಬೀಳ್ಕೊಟ್ಟರು. ಎಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಶಿಶಿರ್‌ ಹೊರನಡೆದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply