Rashi bhavishya : ಜಾತಕ ಇಂದು 26 ನವಂಬರ್ 2024 ಮಂಗಳವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha rashi bhavishya)
ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮಾನಸಿಕ ಒತ್ತಡ, ಮಾತೃವಿನಿಂದ ಶುಭ ಹಾರೈಕೆ, ಖರ್ಚಿನ ಮೇಲೆ ನಿಗಾ ಇರಿಸಿ, ಉದ್ಯೋಗ ಬದಲಾವಣೆಯ
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸಣ್ಣಖಾಯಿಲೆ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಹಿತ ಶತ್ರುಬಾಧೆ, ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ.
ಇದನ್ನೂ ಓದಿ: Panchanga | ಇಂದು ಸೋಮವಾರ 25-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ಮಿಥುನ ರಾಶಿ ಭವಿಷ್ಯ (Mithuna rashi)
ಪರರಿ೦ದ ಮೋಸ, ಎಲ್ಲ ಕಡೆಯಿ೦ದಲೂ ಒತ್ತಡ ಹೆಚ್ಚಾಗುವುದು, ದೂರ ಪ್ರಯಾಣದಿ೦ದ ತೊ೦ದರೆ, ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ಪ್ರಯತ್ನಕ್ಕೆ ಉತ್ತಮ ಫಲ, ನಿರೀಕ್ಷಿತ ಲಾಭ ಆತ್ಮೀಯರಿಂದ ಹೊಗಳಿಕೆ ದಾ೦ಪತ್ಯದಲ್ಲಿ . ಪ್ರೀತಿ, ಮನೆಯಲ್ಲಿ ಭೂಮಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ.
ಸಿಂಹ ರಾಶಿ ಭವಿಷ್ಯ (Simha rashi)
ವಿದ್ಯಾರ್ಥಿಗಳಿಗೆ ಗೊ೦ದಲ, ಅಶಾಂತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಪರಿಶ್ರಮಕ್ಕೆ ತಕ್ಕ ಫಲ, ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ.
ಕನ್ಯಾ ರಾಶಿ ಭವಿಷ್ಯ (Kanya rashi)
ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಕಾರ್ಯಸಿದ್ಧಿ, ಚಂಚಲ ಮನಸ್ಸು, ಕ್ರಯ ವಿಕ್ರಯಗಳಿ೦ದ ಲಾಭ, ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ.
ಇದನ್ನೂ ಓದಿ: Panchanga | ಇಂದು ಭಾನುವಾರ 24-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ತುಲಾ ರಾಶಿ ಭವಿಷ್ಯ (Tula rashi)
ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರಿ೦ದ ಹಿತನುಡಿ, ದಾ೦ಪತ್ಯದಲ್ಲಿ ಪ್ರೀತಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ದುಷ್ಟರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಕುಟು೦ಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಧನಸ್ಸು ರಾಶಿ ಭವಿಷ್ಯ (Dhanu rashi)
ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದ್ರವ್ಯ ಲಾಭ, ಕೃಷಿಕರಿಗೆ ಲಾಭ, ಇತರರ ಭಾವನೆಗೆ ಸ್ಪ೦ದಿಸುವಿರಿ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಮಕರ ರಾಶಿ ಭವಿಷ್ಯ (Makara rashi)
ವಿವಿಧ ಮೂಲಗಳಿಂದ ಧನ ಲಾಭ, ಸ್ತ್ರೀಯರು ತಾಳ್ಮೆಯಿ೦ದ ಇರಿ, ನಚರಿ ಸ್ವಲ್ಪ ತೊ೦ದರೆಯಾಗುತ್ತದೆ, ದಾ೦ಪತ್ಯ ಜೀವನ ಸುಖಮಯವಾಗಿರುತ್ತದೆ.
ಕುಂಭ ರಾಶಿ ಭವಿಷ್ಯ (Kumba rashi)
ವಿಪರೀತ ವ್ಯಸನ, ಗಾಯವಾಗುವ ಸಾಧ್ಯತೆ, ಆಲಸ್ಯ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು, ಪ್ರೀತಿಪಾತ್ರರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ.
ಮೀನ ರಾಶಿ ಭವಿಷ್ಯ (Meena rashi)
ನಿ೦ತ ಕಾರ್ಯಗಳು ಪುನಾರಂಭ, ಧನ ಲಾಭ, ಅಧಿಕ ತಿರುಗಾಟ, ವಾದ ವಿವಾದ, ಹಣವನ್ನು ಎಚ್ಚರಿಕೆಯಿ೦ದ ಖರ್ಚು ಮಾಡಿ. ಹಣದ ಕೊರತೆ ಎದುರಾಗಬಹುದು.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 25-11-2024 ಸೋಮವಾರ