ಪ್ರತಿನಿತ್ಯ ಮಾಂಸಾಹಾರ ಸೇವನೆಯಿಂದ ಬರಬಹುದು ಭಯಾನಕ ರೋಗ??

ಪ್ರತಿನಿತ್ಯ ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಭಾರೀ ಹಾನಿಕಾರಕವಾಗಿದ್ದು, ಇದರಿಂದಾಗಿ ಹೃದ್ರೋಗ, ಕ್ಯಾನ್ಸರ್‌, ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಪ್ರತಿನಿತ್ಯ ಸಂಸ್ಕರಿಸದ ಕೆಂಪು ಮಾಂಸ ಸೇವಿಸುವ ಜನರಲ್ಲಿ ಹೃದ್ರೋಗ ಮತ್ತು ಮಧುಮೇಹ…

ಪ್ರತಿನಿತ್ಯ ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಭಾರೀ ಹಾನಿಕಾರಕವಾಗಿದ್ದು, ಇದರಿಂದಾಗಿ ಹೃದ್ರೋಗ, ಕ್ಯಾನ್ಸರ್‌, ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಪ್ರತಿನಿತ್ಯ ಸಂಸ್ಕರಿಸದ ಕೆಂಪು ಮಾಂಸ ಸೇವಿಸುವ ಜನರಲ್ಲಿ ಹೃದ್ರೋಗ ಮತ್ತು ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅತಿಯಾದ ಕೋಳಿ ಮಾಂಸ ಸೇವನೆಯಿಂದ ಗ್ಯಾಸ್ಸ್ಪೈೆಟಿಸ್‌, ಡ್ಯುಡೆನಿಟಿಸ್‌, ಪಿತ್ತಕೋಶದ ಕಾಯಿಲೆ ಬರಬಹುದು. ಸಂಶೋಧನೆಯ ಪ್ರಕಾರ ದೇಹ ಅತಿಯಾದ ಮಾಂಸ ಸೇವನೆಯಿಂದ ದುರ್ಬಲವಾಗುತ್ತದೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.