Daydream: ಕ್ಲಿನಿಕಲ್ ಸೋಷಿಯಲ್ ವರ್ಕರ್ ಮೋಲಿ ವೊಲಿನ್ಸ್ಕಿ ಪ್ರಕಾರ, ಹಗಲುಗನಸು ಕಾಣುವುದು ಸಾಮಾನ್ಯವಾದರೂ, ಅತಿಯಾದ ಹಗಲುಗನಸು ಕಾಣುವುದು ದೊಡ್ಡ ಮಟ್ಟದ ಮಾನಸಿಕ ತೊಂದರೆಯ ಲಕ್ಷಣವಾಗಿರಬಹುದು.
ಹೌದು, “ಅತಿಯಾದ ಹಗಲುಗನಸು ಏಕಾಗ್ರತೆಯ ತೊಂದರೆ, ಆತಂಕ, ಖಿನ್ನತೆ, ಆಘಾತದ ನಂತರ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಯ ಲಕ್ಷಣವಾಗಿರಬಹುದು. ಹಗಲುಗನಸಿನ ಕಾರಣ ಸೂಚನೆಗಳನ್ನು ಪಾಲಿಸಲು ಅಥವಾ ಏಕಾಗ್ರತೆ ವಹಿಸಲು ಸಾಧ್ಯವಾಗದಿದ್ದರೆ ತೊಂದರೆಯಾಗುತ್ತದೆ” ಎಂದು ಥೆರಪಿಸ್ಟ್ ಆಗಿರುವ ಲಾರೆನ್ ಕುಕ್ ಹೇಳಿದ್ದಾರೆ.
https://vijayaprabha.com/%e0%b2%ac%e0%b2%be%e0%b2%b3%e0%b3%86-%e0%b2%8e%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%8a%e0%b2%9f-%e0%b2%ae%e0%b2%be%e0%b2%a1%e0%b3%81%e0%b2%b5%e0%b3%81%e0%b2%a6/