ಸಕ್ಕರೆ ಮಿಶ್ರಿತ ಪಾನೀಯ ಸೇವನೆಯಿಂದ ಕ್ಯಾನ್ಸರ್‌: ಎಚ್ಚರ!

ಸಕ್ಕರೆ ಮಿಶ್ರಿತ ಪಾನೀಯಗಳು ಆರೋಗ್ಯಕರವಾಗಿ ಹಿತಕರವಲ್ಲ. ಸಕ್ಕರೆಯಂಶಯುಕ್ತ ಪಾನೀಯಗಳ ಸೇವನೆಯಿಂದ ಕ್ಯಾನ್ಸರ್‌, ಲಿವರ್‌ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇಹದ ತೂಕ ಹೆಚ್ಚಳ ಹಾಗೂ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ. ಚರ್ಮ ಸುಕ್ಕುಗಟ್ಟುವಿಕೆ ಮತ್ತು ಡ್ರೈ ಸ್ಕಿನ್‌…

ಸಕ್ಕರೆ ಮಿಶ್ರಿತ ಪಾನೀಯಗಳು ಆರೋಗ್ಯಕರವಾಗಿ ಹಿತಕರವಲ್ಲ. ಸಕ್ಕರೆಯಂಶಯುಕ್ತ ಪಾನೀಯಗಳ ಸೇವನೆಯಿಂದ ಕ್ಯಾನ್ಸರ್‌, ಲಿವರ್‌ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ದೇಹದ ತೂಕ ಹೆಚ್ಚಳ ಹಾಗೂ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ. ಚರ್ಮ ಸುಕ್ಕುಗಟ್ಟುವಿಕೆ ಮತ್ತು ಡ್ರೈ ಸ್ಕಿನ್‌ ಸಮಸ್ಯೆಗಳು ಕಂಡು ಬರುತ್ತದೆ. ಹಾಗೇ ಇದರಿಂದ ಕ್ಯಾನ್ಸರ್‌, ಲಿವರ್‌ಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಸಕ್ಕರೆ ಪಾನೀಯಗಳು ನಮ್ಮ ದೇಹಕ್ಕೆ
ಉತ್ತಮವಲ್ಲ ಎಂದು ನಮ್ಮಲ್ಫಿ ಹೆಚ್ಚಿನವರಿಗೆ ತಿಳಿದಿದ್ದರೂ ಇದನ್ನು ನಿರ್ಲಕ್ಷಿಸುತ್ತೇವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.