ಮದುವೆಯಾಗಿ ಮಕ್ಕಳು ಮಾಡಿಕೊಂಡರೆ ಸರ್ಕಾರದಿಂದ ಲಕ್ಷಲಕ್ಷ ಬಹುಮಾನ?

Government reward: ದಕ್ಷಿಣ ಕೊರಿಯಾದಲ್ಲಿ ಸರ್ಕಾರವೇ ಮದುವೆ (Marriage) ಮಾಡಿಕೊಳ್ಳಿ ಎಂದು ಜನರ ಬೆನ್ನು ಬಿದ್ದಿದ್ದು, ಮಕ್ಕಳು ಮಾಡಿಕೊಂಡರೆ 31 ಲಕ್ಷ ನೀಡುವುದಾಗಿ (Government reward) ಘೋಷಣೆ ಕೂಡ ಮಾಡಿದೆ. ಹೌದು, ಭಾರತದಲ್ಲಿ ಮದುವೆಯಾಗುವುದು…

Government reward

Government reward: ದಕ್ಷಿಣ ಕೊರಿಯಾದಲ್ಲಿ ಸರ್ಕಾರವೇ ಮದುವೆ (Marriage) ಮಾಡಿಕೊಳ್ಳಿ ಎಂದು ಜನರ ಬೆನ್ನು ಬಿದ್ದಿದ್ದು, ಮಕ್ಕಳು ಮಾಡಿಕೊಂಡರೆ 31 ಲಕ್ಷ ನೀಡುವುದಾಗಿ (Government reward) ಘೋಷಣೆ ಕೂಡ ಮಾಡಿದೆ.

ಹೌದು, ಭಾರತದಲ್ಲಿ ಮದುವೆಯಾಗುವುದು ಅದೆಷ್ಟೋ ಯುವಕ-ಯುವತಿಯರ ಕನಸಾಗಿದೆ. ಆದರೆ ದಕ್ಷಿಣ ಕೊರಿಯಾದಲ್ಲಿ ಸರ್ಕಾರವೇ ಮದುವೆ ಮಾಡಿಕೊಳ್ಳಿ ಎಂದು ಜನರ ಬೆನ್ನು ಬಿದ್ದಿದೆ. ಮಾತ್ರವಲ್ಲದೆ ಮಕ್ಕಳು ಮಾಡಿಕೊಂಡರೆ 31 ಲಕ್ಷ ನೀಡುವುದಾಗಿ ಘೋಷಣೆ ಕೂಡ ಮಾಡಿದೆ.

ದಕ್ಷಿಣ ಕೊರಿಯಾ ಜನರು ಮದುವೆಗೆ ಆಸಕ್ತಿ ತೋರಿಸುತ್ತಿಲ್ಲವಂತೆ ಇದರಿಂದ ಸರ್ಕಾರ ಭಾರೀ ಆಘಾತಕ್ಕೆ ಒಳಗಾಗಿದೆ. ಈಗಾಗಲೇ ಇಲ್ಲಿ ಜನನ ಪ್ರಮಾಣ ಕುಸಿದಿದ್ದು, ಅದನ್ನು ಸಮ ಪ್ರಮಾಣಕ್ಕೆ ತರಲು ಸರ್ಕಾರ ಪರದಾಡುತ್ತಿದೆ. ಇಲ್ಲಿ ಮಾತ್ರವಲ್ಲದೇ ಜಪಾನ್‌ ದೇಶದಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿದೆ.

Vijayaprabha Mobile App free

https://vijayaprabha.com/the-application-of-gruhalakshmi-yojana-of-these-people-is-rejected/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.